500 Rupee Note Baned: 500 ನೋಟುಗಳ ಇನ್ನು ಇನ್ನು ಮುಂದೆ ರದ್ದು! RBI ನಿಂದ ಹೊರ ಬಿದ್ದು ಪ್ರಮುಖ ನಿರ್ಧಾರ!

ಈಗ ಸ್ನೇಹಿತರೆ ಕಳೆದ ಕೆಲವು ದಿನಗಳಿಂದ ಈಗ ಸಾಮಾಜಿಕ ಮಾಧ್ಯಮದಲ್ಲಿ ಈಗ ವಾಟ್ಸಪ್ ನಲ್ಲಿ 500 ರೂಪಾಯಿ ನೋಟುಗಳ ಚಲಾವಣೆಯನ್ನು ಸ್ಥಗಿತ ಮಾಡಲಾಗುತ್ತದೆ ಎಂಬ ಸಂದೇಶ ವೈರಲ್ ಆಗುತ್ತಾ ಇದ್ದು. ಅದೇ ರೀತಿಯಾಗಿ ಈ ಒಂದು ಸುದ್ದಿಯು ಸಾರ್ವಜನಿಕರಲ್ಲಿ ಈಗ ಗೊಂದಲ ಮತ್ತು ಆತಂಕವನ್ನು ಸೃಷ್ಟಿ ಮಾಡಿದೆ. ಆದರೆ ಇದರ ಬಗ್ಗೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ರೀತಿಯಾದಂತಹ ಘೋಷಣೆಯನ್ನು ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

500 Rupee Note Baned

ಇದರ ಹಿಂದಿನ ಸಂದೇಶ ಏನು?

ಈಗ ಸ್ನೇಹಿತರೆ ನೀವು ವಾಟ್ಸಪ್ ನಲ್ಲಿ ಹರಡುತ್ತಿರುವ ಈ ಒಂದು ಸಂದೇಶ ಏನೆಂದರೆ ಈಗ RBI ಕೆಲವೇ ತಿಂಗಳುಗಳಲ್ಲಿ 500 ಮುಖಬೆಲೆಯ ನೋಟುಗಳು ಸಂಪೂರ್ಣವಾಗಿ ಸ್ಥಗಿತ ಮಾಡಲಾಗುತ್ತದೆ ಎಂಬ ಮಾಹಿತಿ ಹರಿದಾಡುತ್ತ ಇದೆ. ಈಗ ಈ ಒಂದು ಸಂದೇಶವು ಯಾವುದೇ ಅಧಿಕೃತ ಮೂಲದಿಂದ ಬಂದಿದ್ದು ಅಲ್ಲ ಮತ್ತು ಜನರಲ್ಲಿ ಗೊಂದಲವನ್ನು ಉಂಟುಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹಾಗೆ ಈಗ RBI ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 500 ನೋಟುಗಳ ಚಲಾವಣೆ ರದ್ದುಗೊಳಿಸುವ ಬಗ್ಗೆ ಯಾವುದೇ ರೀತಿಯಾದಂತೆ ಅಧಿಕೃತ ಘೋಷಣೆಯನ್ನು ನೀಡಿಲ್ಲ. ಅಷ್ಟೇ ಅಲ್ಲದೆ ಈಗ RBI  ಯಾವುದೇ ರೀತಿಯಾದಂತಹ ಸುತ್ತೋಲೆಯನ್ನು ಕೂಡ ಹೊರಡಿಸಿಲ್ಲ ಮತ್ತು 500 ರೂಪಾಯಿ ನೋಟುಗಳು ಯಥಾ ಸ್ಥಿತಿಯಲ್ಲಿ ಉಳಿದಿದೆ. ಅದಕ್ಕಾಗಿ ಈಗ ಜನರು ಯಾವುದೇ ರೀತಿಯಾದಂತ ತಪ್ಪು ಮಾಹಿತಿಗೆ ಗಮನವನ್ನು ನೀಡಿದಂತೆ ಮತ್ತು ಯಾವುದೇ ಸುದ್ದಿಯನ್ನು ನಂಬುವ ಮೊದಲು ಅದರ ಮೂಲವನ್ನು ಪರಿಶೀಲಿಸುವುದು ಉತ್ತಮ.

ಸಣ್ಣ ನೋಟುಗಳ ವಿತರಣೆಗೆ ಹೊತ್ತು

ಅದೇ ರೀತಿಯಾಗಿ ಈಗ 500 ನೋಟುಗಳ ರದ್ದತಿಯ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲದೆ ಇದ್ದರೂ ಈಗ ಜನರಿಗೆ ಸಣ್ಣ ಮೌಲ್ಯದ ನೋಟುಗಳ ಸುಲಭವಾಗಿ ದೊರೆಯುವಂತೆ ಮಾಡಲು RBI  ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ. ಈ ಎಲ್ಲಾ ಬ್ಯಾಂಕುಗಳು ಮತ್ತು ಬಿಳಿ ಲೇಬಲ್ ಎಟಿಎಂ ನಿರ್ವಾಹಕರು ತಮ್ಮ ಎಟಿಎಂ ಯಂತ್ರಗಳಲ್ಲಿ 100 ಮತ್ತು 200 ನೋಟುಗಳ ವಿತರಣೆಯನ್ನು ಹೆಚ್ಚಿಸುವಂತೆ ಈಗ RBI ನಿರ್ದೇಶನವನ್ನು ನೀಡಿದೆ. ಈಗ ಈ ಒಂದು ಕ್ರಮವು ದೈನಂದಿನ ವೈವಾಟುಗಳಲ್ಲಿ ಸಣ್ಣ ಮೌಲ್ಯದ ನೋಟುಗಳಿಗೆ ಬೇಡಿಕೆ ಇರುವ ಜನರಿಗೆ ಅನುಕೂಲವನ್ನು ನೀಡುವ ಉದ್ದೇಶವನ್ನು ಹೊಂದಿದೆ.

ತಪ್ಪು ಮಾಹಿತಿಯಿಂದ ಎಚ್ಚರ

ಈಗ ಈ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವಂತಹ ವದಂತಿಗಳು ಮತ್ತು ತಪ್ಪು ಮಾಹಿತಿಗಳ ಬಗ್ಗೆ ಜನರು ಗೊಂದಲವನ್ನು ಸೃಷ್ಟಿ ಬಹುದು. ಆದರೆ ಈ ಒಂದು 500 ನೋಟುಗಳ ಬಗ್ಗೆ ವೈರಲ್ ಆಗಿರುವಂತ ಈ ಒಂದು ಸಂದೇಶವು ಯಾವುದೇ ರೀತಿಯಾದಂತಹ ಆಧಾರವಿಲ್ಲದೆ ಇದ್ದಾಗ ಎಂಬುದನ್ನು ಈಗ RBI ಮತ್ತು PIB ಸ್ಪಷ್ಟಪಡಿಸಿವೆ. ಆದ್ದರಿಂದ ಈ ಒಂದು ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಅವುಗಳ ಮೂಲವನ್ನು ಪರಿಶೀಲಿಸುವುದು ಅಗತ್ಯವಾಗಿರುತ್ತದೆ.

500 ನೋಟುಗಳ ಇನ್ನು ಇನ್ನು ಮುಂದೆ ರದ್ದು! RBI ನಿಂದ ಹೊರ ಬಿದ್ದು ಪ್ರಮುಖ ನಿರ್ಧಾರ!

Leave a Comment