ಅಕ್ಟೋಬರ್ 28 ರವರೆಗೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ಉಚಿತ ದರ್ಶನ.!
ಅಕ್ಟೋಬರ್ 28 ರವರೆಗೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ಉಚಿತ ದರ್ಶನ.! ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 28 ರವರೆಗೆ ಪಾವತಿಸಿದ ದರ್ಶನ ಟಿಕೆಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ, ಭಕ್ತರಿಗೆ ಉಚಿತ ದರ್ಶನ ಸಿಗಲಿದ್ದು, ಗರ್ಭಗುಡಿ ಪ್ರವೇಶಿಸುವ ನಿರ್ಬಂಧ ಮುಂದುವರಿಯುತ್ತದೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಅಕ್ಟೋಬರ್ 28 ರವರೆಗೆ ಭಕ್ತರಿಗೆ ಉಚಿತ ದರ್ಶನ 28 ರವರೆಗೆ ದೇವಸ್ಥಾನದಲ್ಲಿ ಉಚಿತ ದರ್ಶನ ₹50, ₹200 ಮತ್ತು ₹1,000 ಟಿಕೆಟ್‌ಗಳ ಕಡಿತ ಗರ್ಭಗುಡಿಗೆ ಪ್ರವೇಶ ಗಣ್ಯರಿಗೆ ಮಾತ್ರ, ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ … Read more