E Shrama Card Applying Start: ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಅರ್ಜಿ ಸಲ್ಲಿಕೆ ಮಾಡಿದರೆ ಪ್ರತಿ ತಿಂಗಳು 3000 ಹಣ ಪಡೆಯಿರಿ.

E Shrama Card Applying Start: ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಅರ್ಜಿ ಸಲ್ಲಿಕೆ ಮಾಡಿದರೆ ಪ್ರತಿ ತಿಂಗಳು 3000 ಹಣ ಪಡೆಯಿರಿ.

ಈಗ ನಮ್ಮ ಭಾರತದಲ್ಲಿ ಲಕ್ಷಾಂತರ ಜನರು ಅಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುತ್ತಾ ಇದ್ದಾರೆ. ದಿನಗೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ನಿರ್ಮಾಣದ ಕೆಲಸಗಾರರು ಹಾಗೆ ಇನ್ನು ಹಲವಾರು ರೀತಿಯ ಕೆಲಸಗಾರರು ಇದ್ದಾರೆ. ಈ ಒಂದು ಕೆಲಸಗಾರರಿಗೆ ಆರ್ಥಿಕ ಭದ್ರತೆಯ ಕೊರತೆ ಒಂದು ದೊಡ್ಡ ಸಮಸ್ಯೆ ಆಗಿರುತ್ತದೆ.

E Shrama Card Applying Start

ಈಗ ಈ ಒಂದು ಸಮಸ್ಯೆಯನ್ನು ಪರಿಗಣಿಸಿ ಸರ್ಕಾರವು ಅಂದರೆ ಕೇಂದ್ರ ಸರ್ಕಾರ 2021 ರಲ್ಲಿ ಈ ಒಂದು ಈ ಶ್ರಮ ಕಾರ್ಡ್  ಯೋಜನೆಯನ್ನು ಜಾರಿಗೆ ಮಾಡಿತು. ಈಗ ಈ ಒಂದು ಗುರುತಿನ ಚೀಟಿ ಮಾತ್ರವಲ್ಲ. ಇದು ಸಾಮಾಜಿಕ ಭದ್ರತೆ ಬಲವಾದ ಬಾಗಿಲು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ 2025 ರಲ್ಲೂ ಈ ಒಂದು ಯೋಜನೆ ಪ್ರಾರಂಭವಾಗಿದ್ದು. ಈಗ ಎಲ್ಲರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಪ್ರತಿ ತಿಂಗಳು 3000 ಹಣವನ್ನು ಪಡೆದುಕೊಳ್ಳಬಹುದು.

ಈ ಶ್ರಮ ಕಾರ್ಡ್ ಅಂದರೆ ಏನು?

ಈಗ ಶ್ರಮ ಮತ್ತು ಉದ್ಯೋಗ ಸಚಿವಾಲಯದ ಮೂಲಕ ನೀಡುತ್ತಿರುವಂತಹ ಈ ಒಂದು ಯೋಜನೆಯು ಈಗ ಸಂಘಟಿತ ಕಾರ್ಮಿಕರನ್ನು ದಾಖಲಿಸಿ ಅವರಿಗೆ ಸರಕಾರ ಸೌಲಭ್ಯಗಳನ್ನು ನೀಡಲು ಇದು ಒಂದು ಒಳ್ಳೆಯ ಯೋಜನೆ ಎಂದು ಹೇಳಬಹುದು. ಈಗ ಪ್ರತಿ ಕಾರ್ಡಿಗೆ 12 ಅಂಕಿಗಳಿಗೆ ಯುನಿವರ್ಸಲ್ ಅಕೌಂಟ್ ನಂಬರ್ ಅನ್ನು ನೀಡುತ್ತಾರೆ. ಇದು ದೇಶಾದ್ಯಂತ ಮಾನ್ಯವಾಗಿದ್ದು.  ಕಾರ್ಮಿಕರು ಎಲ್ಲಿಗೆ ಸ್ಥಳಾಂತರಗೊಂಡರು ಕೂಡ ಎಲ್ಲಾ ಪ್ರಯೋಜನಗಳನ್ನು ಅವರು ಪಡೆದುಕೊಳ್ಳಬಹುದು.

ಆದಕಾರಣ ಸ್ನೇಹಿತರು ಈಗ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ನೀವು ಕೂಡ ಈ ಒಂದು ಶ್ರಮ ಕಾರ್ಡನ್ನು ಮಾಡಿಸಿ ಇಟ್ಟುಕೊಳ್ಳುವುದು ಉತ್ತಮ. ಈಗ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಲು ಈ ಒಂದು ಲೇಖನ ಸಂಪೂರ್ಣವಾಗಿ ಓದಿಕೊಳ್ಳಿ.

ಯೋಜನೆಯ ಪ್ರಯೋಜನಗಳು ಏನು?

  • ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದರೆ ನೀವು 60 ವರ್ಷ ದಾಟಿದ ನಂತರ ನಿಮಗೆ ಪ್ರತಿ ತಿಂಗಳು 3000 ಪಿಂಚಣಿ ಹಣವನ್ನು ನೀಡಲಾಗುತ್ತದೆ.
  • ಹಾಗೆಯೇ ಆಯುಷ್ಮಾನ್ ಭಾರತ್ ಮೂಲಕ ಈಗ ವಾರ್ಷಿಕವಾಗಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.
  • ಆನಂತರ ನೀವು ಸ್ಕಿಲ್ ಡೆವಲಪ್ಮೆಂಟ್ ತರಬೇತಿಗಳನ್ನು ಕೂಡ ಈಗ ಪಡೆದುಕೊಳ್ಳಬಹುದು.
  • ಹಾಗೆಯೇ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿಯಲ್ಲಿ ನೀವೇನಾದರೂ ಆ ಆಕಸ್ಮಿಕವಾಗಿ ಸಾವಿಗೆ ಹಿಡಾದರೆ ನಿಮಗೆ ಎರಡು ಲಕ್ಷ ಪರಿಹಾರ ಹಾಗೂ ಅಂಗವಿಕಲತೆಯನ್ನು ಹೊಂದಿದ್ದರೆ ಒಂದು ಲಕ್ಷ ಪರಿಹಾರವನ್ನು ನೀಡಲಾಗುತ್ತದೆ.

ಅರ್ಹತೆಗಳು ಏನು?

ಈಗ ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಭಾರತೀಯ ನಾಗರಿಕನು ಆಗಿರಬೇಕಾಗುತ್ತದೆ.

ಆನಂತರ ಅಭ್ಯರ್ಥಿಗಳ ವಯಸ್ಸು ಕನಿಷ್ಠ 16 ವರ್ಷದಿಂದ 59 ವರ್ಷದ ಒಳಗೆ ಇರಬೇಕಾಗುತ್ತದೆ.

ಸಂಘಟಿತ ವಲಯದ ಪ್ರತಿಯೊಬ್ಬ ಕಾರ್ಮಿಕರು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಹಾಗೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆದಾಯ ತೆರಿಗೆಗಳನ್ನು ಪಾವತಿ ಮಾಡುತ್ತ ಇರಬಾರದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಮೊಬೈಲ್ ನಂಬರ್
  • ಇತ್ತೀಚಿನ ಭಾವಚಿತ್ರ ಸಹಿ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಮೊದಲು ನೀವು ಕ್ಲಿಕ್ ಮಾಡಿಕೊಳ್ಳಿ.
  • Link : Apply Now 
  • ಆನಂತರದಲ್ಲಿ ರಿಜಿಸ್ಟರ್ ಆನ್ ಈಶ್ರಮ ಕ್ಲಿಕ್ ಮೇಲೆ ಮಾಡಿ.
  • ಆನಂತರದಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
  • ಆನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರಿಗೆ ಒಂದು ಒಟಿಪಿ ಬರುತ್ತದೆ.
  • ತದನಂತರ ನೀವು ಆ ಒಂದು ಒಟಿಪಿಯನ್ನು ಎಂಟರ್ ಮಾಡಿ ಮುಂದುವರಿಯಬೇಕಾಗುತ್ತದೆ.
  • ಹಾಗೆ ನಿಮ್ಮ ಹೆಸರು ವಿಳಾಸ ಮತ್ತು ಉದ್ಯೋಗಗಳ ಮಾಹಿತಿಗಳನ್ನು ಅದರಲ್ಲಿನೂ ಭರ್ತಿ ಮಾಡಬೇಕಾಗುತ್ತದೆ.
  • ನೀವು ಭರ್ತಿ ಮಾಡಿದ ಪ್ರತಿಯೊಂದು ದಾಖಲೆಗಳು ಸರಿಯಾಗಿದ್ದರೆ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಮಾಡಬಹುದು.

ಒಂದು ವೇಳೆ ನಿಮಗೆ ಏನಾದರೂ ಅರ್ಜಿಯನ್ನು ಸಲ್ಲಿಸಲು ಬಾರದಿದ್ದರೆ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಅಲ್ಲಿಯೂ ಕೂಡ ನೀವು ಈ ಒಂದು ಯೋಜನೆಗೆ ಅರ್ಜಿ ಮಾಡಬಹುದು.

 

 

Leave a Comment