Goverment Release Amount For Surveyer In Jaati Ganati : ಕರ್ನಾಟಕದಲ್ಲಿ ಜಾತಿ ಗಣತಿ ಸಮೀಕ್ಷೆದಾರರಿಗೆ ಗುಡ್ ನ್ಯೂಸ್? ಸಮೀಕ್ಷಾದಾರರಿಗೆ ಸರಕಾರದಿಂದ ಗೌರವದನ ಬಿಡುಗಡೆ! 

Goverment Release Amount For Surveyer In Jaati Ganati : ಕರ್ನಾಟಕದಲ್ಲಿ ಜಾತಿ ಗಣತಿ ಸಮೀಕ್ಷೆದಾರರಿಗೆ ಗುಡ್ ನ್ಯೂಸ್? ಸಮೀಕ್ಷಾದಾರರಿಗೆ ಸರಕಾರದಿಂದ ಗೌರವದನ ಬಿಡುಗಡೆ! 

ನಮ್ಮ ಕರ್ನಾಟಕ ರಾಜ್ಯದಲ್ಲಿ ನಡೆದಂತಹ ಜಾತಿ ಗಣತಿ ಸಮೀಕ್ಷೆದಾರರಿಗೆ ಈಗ ಬಹು ದೊಡ್ಡ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಕರ್ನಾಟಕ ಸರ್ಕಾರ ಈಗಾಗಲೇ ಈ ಒಂದು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿರುವಂತಹ ಸಾವಿರಾರು ಸಮೀಕ್ಷೆದಾರರಿಗೆ ಗೌರವ ಧನವನ್ನು ಬಿಡುಗಡೆ ಮಾಡಲು ಆದೇಶವನ್ನು ಬಿಡುಗಡೆ ಮಾಡಿದ್ದು. ಈ ಒಂದು ಗೌರವಧನ ಹಣವು  ಈಗ ನಮ್ಮ ರಾಜ್ಯದಂತ ನಡೆದ ಜಾತಿ ಗಣತಿ ಸಮೀಕ್ಷೆಯಲ್ಲಿ ಕೆಲಸ ಮಾಡಿದ ಎಲ್ಲಾ ಸಿಬ್ಬಂದಿಗಳಿಗೂ ಕೂಡ ತಲುಪಿಸಲಾಗಿಸಲಾಗುತ್ತದೆ.

Goverment Release Amount For Surveyer In Jaati Ganati

ಅದೇ ರೀತಿಯಾಗಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾರ್ಗದರ್ಶನದಲ್ಲಿ ನಡೆದಂತಹ ಈ ಒಂದು ಐತಿಹಾಸಿಕ ಸಮೀಕ್ಷೆಯು ಈಗ ರಾಜ್ಯದ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈಗ ಈ ಒಂದು ಲೇಖನದಲ್ಲಿ ನೀವು ಗೌರವ ಧನದ ಮೊತ್ತ ಬಿಡುಗಡೆ ಪ್ರಕ್ರಿಯೆ ಹಾಗೂ ಯಾರೆಲ್ಲಾ ಅರ್ಹರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ಈಗ ನಮ್ಮ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಈಗ ನಮ್ಮ ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಕೈಗೊಳ್ಳಲಾಗಿರುವಂತ ಈ ಒಂದು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ಈಗ ಈ ಒಂದು ಕೆಳಗಂಡಂತೆ ಗೌರವಧನವನ್ನು ನಿಗದಿಪಡಿಸಲಾಗಿದೆ.

ಹಣ ಪಡೆಯಲು ಷರತ್ತುಗಳು ಏನು?

ಈಗ ಒಂದು ಅಥವಾ ಎರಡು ಸದಸ್ಯರು ಇರುವಂತಹ ಮನೆಗಳನ್ನು ಸಮೀಕ್ಷೆ ಮಾಡಿರುವ ಅಂತವರಿಗೆ ಈಗ ತಲಾ 50 ರೂಪಾಯಿ ಹಾಗೂ ಮೂರು ಮತ್ತು ಮೂರಕ್ಕಿಂತ ಹೆಚ್ಚಿ ಸದಸ್ಯರಿರುವ ಮನೆಗಳನ್ನು ಸಮೀಕ್ಷೆ ಮಾಡಿರುವವರಿಗೆ ಈಗ ತಲಾ 100 ರೂಪಾಯಿಯಂತೆ ಪಾವತಿಯನ್ನು ಮಾಡಲಾಗುತ್ತದೆ.

ಆನಂತರ ಇಡಿಸಿಎಸ್ ನಿಂದ ಪಡೆದಿರುವಂತಹ ಸಮೀಕ್ಷಾದಾರರ ಹೆಸರು ಮತ್ತು ಅವರಿಗೆ ಪಾವತಿಸಬೇಕಾಗಿರುವ ಮೊತ್ತದ ವಿವರವನ್ನು ಜಿಲ್ಲಾವಾರು ಪ್ರತ್ಯೇಕವಾಗಿ ಮಾಹಿತಿಯನ್ನು ನೀಡಲಾಗಿದೆ.

ಆನಂತರ ಸಮೀಕ್ಷೆಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾಗುವ ಅನುದಾನ ಹಾಗೂ ವೆಚ್ಚದ ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವುದು. ಅಷ್ಟೇ ಅಲ್ಲದೆ ನಿಯಮಾನುಸಾರ ವೆಚ್ಚಗಳನ್ನು ನೀಡಿದ. ನಂತರ ಹಣ ವಿನಿಯೋಗ ಪ್ರಮಾಣ ಪತ್ರವನ್ನು ಆಯೋಗಕ್ಕೆ ಸಲ್ಲಿಸುವುದು ಮುಖ್ಯವಾಗಿದೆ.

ಒಟ್ಟಾರೆಯಾಗಿ ಈಗ ಸರ್ಕಾರವು ಯಾರೆಲ್ಲಾ ಈ ಒಂದು ಸಮೀಕ್ಷೆಯನ್ನು ನಡೆಸಿದ್ದಾರೋ ಅಂತವರಿಗೆ ಈಗ ಈ ಒಂದು ಸಮೀಕ್ಷೆಯ ಗೌರವಧನವನ್ನು ಈಗ ಅವರ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದೆ. ಅಷ್ಟೇ ಅಲ್ಲದೆ ಆ ಒಂದು ಹಣವನ್ನು ಈಗಾಗಲೇ ಸರಕಾರವು ಬಿಡುಗಡೆ ಮಾಡಿದ್ದು. ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಸಮೀಕ್ಷಾದಾರರಿಗೂ ಕೂಡ ಈ ಒಂದು ಹಣ ತಲುಪುತ್ತದೆ.

Leave a Comment