PM Pasal Bhima Yojane Veme Applying Start: ಬೆಳೆ ವಿಮೆ ನೋಂದಣಿ ಮಾಡಲು ಈಗ ರೈತರಿಂದ ಅರ್ಜಿಗಳು ಪ್ರಾರಂಭ! ಈಗಲೇ ಅರ್ಜಿ ಸಲ್ಲಿಕೆ ಮಾಡಿ.

PM Pasal Bhima Yojane Veme Applying Start: ಬೆಳೆ ವಿಮೆ ನೋಂದಣಿ ಮಾಡಲು ಈಗ ರೈತರಿಂದ ಅರ್ಜಿಗಳು ಪ್ರಾರಂಭ! ಈಗಲೇ ಅರ್ಜಿ ಸಲ್ಲಿಕೆ ಮಾಡಿ.

ಈಗ ನಮ್ಮ ರಾಜ್ಯದ ರೈತರಿಗೆ ಮತ್ತೊಂದು ಸಿಹಿ ಸುದ್ದಿ. ಈ ಒಂದು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಈಗ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ವಿಮೆ ನೋಂದಣಿ  ಕೂಡ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗ ಕೃಷಿ ಇಲಾಖೆಯು ಬೆಳೆ ಸಾಲ ಪಡೆದ ಮತ್ತು ಪಡೆಯದ ಎಲ್ಲಾ ರೈತರೊಂದಿಗೆ ತ್ವರಿತವಾಗಿ ನೋಂದಾವಣೆ ಮಾಡಿಕೊಳ್ಳಲು ಅರ್ಜಿಗಳನ್ನು ಪ್ರಾರಂಭ ಮಾಡಿದೆ.

PM Pasal Bhima Yojane Veme Applying Start

ಈಗ ಈ ಒಂದು ಯೋಜನೆಯು ಮಳೆ ಕೊರತೆಯ, ಆಲಿಕಲ್ಲು, ಬೆಂಕಿ, ಗಾಳಿ, ಕೀಟ ರೋಗಗಳನ್ನು ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ಪರಿಹಾರವನ್ನು ನೀಡುತ್ತಾ ಇವೆ..

ಅದೇ ರೀತಿಯಾಗಿ ಈಗ ಈ ಒಂದು ಬಳ್ಳಾರಿ ಜಿಲ್ಲೆಯಂತೆ ರಾಜ್ಯಾದ್ಯಂತ ಈ ಒಂದು ಅವಕಾಶವನ್ನು ನೀಡಲಾಗಿದೆ. ಈಗ ಗ್ರಾಮ ಪಂಚಾಯತಿ ಮತ್ತು ಹೋಬಳಿ ಮಟ್ಟದಲ್ಲಿ ಬೆಳೆಗಳನ್ನು ವಿಂಗಡಣೆ ಮಾಡಲಾಗಿದೆ. ಈಗ ಈ ಒಂದು ಲೇಖನದಲ್ಲಿ ಯೋಜನೆ ಉದ್ದೇಶ ಅರ್ಹ ಬೆಳೆಗಳು ಕೊನೆಯ ದಿನಾಂಕಗಳು ಮತ್ತು ನೋಂದಣಿ ವಿಧಾನ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ.

ಯೋಜನೆಯ ಉದ್ದೇಶ ಏನು?

ಈಗ ಈ ಒಂದು ಪಿಎಂ ವಿಮೆ ಯೋಜನೆಯು ಈಗ 2016ರಲ್ಲಿ ಪ್ರಾರಂಭವಾಗಿ ರೈತರ ಆರ್ಥಿಕ ಸುರಕ್ಷಿತೆ ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಕಡಿಮೆ ಪ್ರೀಮಿಯಂ ದರದಲ್ಲಿ ಸಂಪೂರ್ಣ ನಷ್ಟಕ್ಕೆ ಪರಿಹಾರವನ್ನು ನೀಡುವಂತಹ ಈ ಒಂದು ಯೋಜನೆಯು ಬೆಳೆಯ ಕಟ್ಟಾವು ಪ್ರಯೋಗಗಳು ಹಾಗೂ ಸ್ಮಾರ್ಟ್ಫೋನ್ ಅಪ್ಲಿಕೇಶನ್ ಗಳ ಮೂಲಕ ನಷ್ಟ ಅಂದಾಜುಗಳನ್ನು ಮಾಡಲಾಗುತ್ತದೆ.

ಅದೇ ರೀತಿಯಾಗಿ ಈ ಒಂದು ಬಿತ್ತನೆಯಿಂದ ಕಟಾವುವರೆಗೂ ಸಂಪೂರ್ಣ ಹಂತದಲ್ಲಿ ಈ ಒಂದು ರಕ್ಷಣೆ ಇರುತ್ತದೆ. ಹಾಗೆ ಮಳೆಯಾಶ್ರಿತ ನೀರಾವರಿ ಮತ್ತು ವಾಣಿಜ್ಯ ಬೆಳೆಗಳನ್ನು ಒಳಗೊಳ್ಳುವುದು ಅಷ್ಟೇ ಅಲ್ಲದೆ ತ್ವರಿತ ಪರಿಹಾರವನ್ನು ನೀಡಲಾಗುತ್ತದೆ.

ಅರ್ಹ ಬೆಳೆಗಳು ಯಾವುವು?

ಈಗ ಹಿಂಗಾರು ಹಂಗಾಮನಲ್ಲಿ ಬೆಳೆದ ಬೆಳೆಗೆ ವಿಮೆಯನ್ನು ಮಾಡಲು ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಾವರಿ ಬೆಳೆಗಳು ಅಂದರೆ ಜೋಳ, ಕಡಲೆ ಹಾಗೂ ಹೋಬಳಿ ಮಟ್ಟದಲ್ಲಿ ಈಗ ಮುಸುಕಿನ ಜೋಳ, ಸೂರ್ಯಕಾಂತಿ, ಕುಸುಬೆ, ಈರುಳ್ಳಿ ಈ ಒಂದು ಬೆಳೆಗಳಿಗೆ ಈಗ ನೀವು ಬೆಳೆ ವಿಮೆಯನ್ನು ಪಾವತಿ ಮಾಡಬಹುದು.

ಬೇಸಿಗೆ ಹಂಗಾಮಿ ನಲಿ ಈಗ ನೀವು ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಶೇಂಗಾ, ಬತ್ತ ಹಾಗೂ ಹೋಬಳಿ ಮಟ್ಟದಲ್ಲಿ ಸೂರ್ಯಕಾಂತಿ, ಈರುಳ್ಳಿ ಬೆಳೆಗಳಿಗೆ ಈಗ ಬೆಳೆ ವಿಮೆಯನ್ನು ಈಗ ಪಾವತಿ ಮಾಡಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಭೂ ದಾಖಲೆಗಳು
  • ಬಿತ್ತನೆಯ ಪುರಾವೆಗಳು
  • ಇತ್ತೀಚಿನ ಭಾವಚಿತ್ರ
  • ಬ್ಯಾಂಕ್ ಖಾತೆಯ ವಿವರ

ನೋಂದಣಿ ಮಾಡುವುದು ಹೇಗೆ?

ಈಗ ನೀವೇನಾದ್ರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ನೀವು ಮೊದಲು ಕ್ಲಿಕ್ ಮಾಡಿಕೊಳ್ಳಿ. ಆನಂತರ ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಸರಿಯಾದರೆ ಮಾಡಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗೆ ಈಗ ಆನ್ಲೈನ್ ಮೂಲಕ ಪ್ರೀಮಿಯಂ ಅನ್ನು ಪಾವತಿ ಮಾಡಿ. ಬೆಳೆ ವಿಮೆಯನ್ನು ಪಾವತಿ ಮಾಡಬಹುದಾಗಿದೆ.

LINK : Apply Now 

Leave a Comment