PM Kisan Amount Credited: ಪಿಎಂ ಕಿಸಾನ್ ಹಣ ರೈತರ ಖಾತೆಗೆ ಜಮಾ! ಈಗಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ?

PM Kisan Amount Credited: ಪಿಎಂ ಕಿಸಾನ್ ಹಣ ರೈತರ ಖಾತೆಗೆ ಜಮಾ! ಈಗಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ?

ಈಗ ನಮ್ಮ ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆ ಆದಂತಹ ಈ ಒಂದು ಪ್ರಧಾನಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ 21ನೇ ಕಂತಿನ ಹಣವು ನವೆಂಬರ್ 19ರಂದು ಬಿಡುಗಡೆಯಾಗಿದೆ. ಈಗ ನಮ್ಮ ದೇಶದ ಪ್ರಧಾನಿ ಆದಂತಹ ನರೇಂದ್ರ ಮೋದಿಜಿ ಅವರು ಈಗ ವಿಡಿಯೋ ಕಾನ್ಫರೆನ್ಸ್ ಮೂಲಕ ನಮ್ಮ ದೇಶಾದ್ಯಂತ ಈಗ 9.4 ಕೋಟಿಗೂ ಹೆಚ್ಚು ಫಲಾನುಭವಿ ರೈತರ ಖಾತೆಗಳಿಗೆ ಈಗ ನೇರವಾಗಿ ಜಮಾ ಮಾಡಲಾಗಿದೆ. ಅದೇ ರೀತಿಯಾಗಿ ಒಟ್ಟಾರೆಯಾಗಿ 19,000 ಕೋಟಿ ಹೆಚ್ಚು ಹಣವನ್ನು ಈ ಬಾರಿ ವರ್ಗಾವಣೆ ಮಾಡಲಾಗಿದೆ.

PM Kisan Amount Credited

ಅದೇ ರೀತಿಯಾಗಿ ಈ ಹಿಂದೆ ನೀಡುವ ಮಾಹಿತಿ ಪ್ರಕಾರ ಈ ಒಂದು ಪಿಎಂ ಕಿಸಾನ್ ಯೋಜನೆಯನ್ನು ಆ ದಿನದಂದು ಜಮಾ ಮಾಡಲಾಗುತ್ತದೆ. ಡಿಸೆಂಬರ್ ಮೊದಲ ವಾರದಲ್ಲಿ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದರು. ಆದರೆ ಈಗ ಸರ್ಕಾರ ಇದಕ್ಕೆ ಉತ್ತರವಾಗಿ ಈಗ ನವೆಂಬರ್ 19 ರಂದು ಈ ಒಂದು ಯೋಜನೆ 21ನೇ ಕಂತಿನ ಹಣವನ್ನು ಈಗ ಬಿಡುಗಡೆ ಮಾಡಿದೆ. ಈಗ ನೀವು ಕೂಡ ಯಾವ ರೀತಿಯಾಗಿ ಈ ಒಂದು ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಪಿಎಂ ಕಿಸಾನ್ ಯೋಜನೆಯ ಮಾಹಿತಿ

ಈಗ ಈ ಒಂದು ಯೋಜನೆಯನ್ನು ಈಗ ಫೆಬ್ರುವರಿ 2019 ರಂದು ಬಿಡುಗಡೆ ಮಾಡಲಾಗಿದ್ದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವು ಏನೆಂದರೆ ಈಗ ಭೂಮಿಯನ್ನು ಹೊಂದಿರುವಂತಹ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಈಗ ವಾರ್ಷಿಕವಾಗಿ ಸರಕಾರದ ಕಡೆಯಿಂದ 6000 ಆರ್ಥಿಕ ಸಹಾಯವನ್ನು ಮಾಡುವುದು ಈ ಒಂದು ಯೋಜನೆಯ ಉದ್ದೇಶವಾಗಿದೆ.

ಅದೇ ರೀತಿಯಾಗಿ ಈಗ ಈ ಒಂದು ಯೋಜನೆಯ ಮೂಲಕ ಪ್ರತಿ 4 ತಿಂಗಳಿಗೊಮ್ಮೆ ರೈತರ ಖಾತೆಗಳಿಗೆ 2000 ಹಣವನ್ನು ಈಗ ಸರ್ಕಾರವು ರೈತರ ಖಾತೆಗಳಿಗೆ ಜಮಾ ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲದೆ  ಈಗಾಗಲೇ ಪ್ರತಿಯೊಬ್ಬರೂ ಕೂಡ 20 ಕಂತಿನ ಹಣಗಳನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಈಗ ಸರ್ಕಾರ ನವೆಂಬರ್ 19 2025 ರಂದು ಈ ಯೋಜನೆಯ ಹಣವನ್ನು ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ ಎಷ್ಟು ಜನರಿಗೆ ಲಾಭ!

ಈಗ ನಮ್ಮ ಕರ್ನಾಟಕದಲ್ಲಿ ಸುಮಾರು 52 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಒಂದು ಯೋಜನೆ ಅಡಿಯಲ್ಲಿ ನೋಂದಾವಣೆಯನ್ನು ಮಾಡಿಕೊಂಡಿದೆ. ಅಷ್ಟೇ ಅಲ್ಲದೆ ಈ ಕೆವೈಸಿ, ಆಧಾರ್ ಬ್ಯಾಂಕ್ ಲಿಂಕ್, ಭೂಮಿಯ ದಾಖಲೆ ಪೂರ್ಣಗೊಂಡವರ ಖಾತೆಗೆ ಈಗಾಗಲೇ 2000 ಅವರ ಖಾತೆಗಳಿಗೆ ಜಮಾ ಆಗಿದೆ. ಅದೇ ರೀತಿ ಕಳೆದ ಕಂತುಗಳಲ್ಲಿ ಸುಮಾರು 3 ರಿಂದ 4ಲಕ್ಷ ರೈತರು ತಾಂತ್ರಿಕ ಕಾರಣಗಳಿಂದಾಗಿ ಹಣವನ್ನು ಪಡೆಯದೆ ಇದ್ದಾರೆ.

ಜಮಾ ಆಗದಿರಲು ಕಾರಣಗಳು ಏನು?

  • ಈ ಒಂದು ಪಿಎಂ ಕಿಸಾನ ಯೋಜನೆ ಹಣ ಜಮಾ ಆಗದೆ ಇದ್ದರೆ ನೀವು ಮೊದಲು ನಿಮ್ಮ EKYC ಅನ್ನು ಪೂರ್ಣಗೊಳಿಸಬೇಕಾಗುತ್ತದೆ. ಆಗ ಮಾತ್ರ ನಿಮಗೆ ಈ ಯೋಜನೆಯ ಹಣವು ಬಂದು ತಲುಪುತ್ತದೆ.
  • ಅದೇ ರೀತಿಯಾಗಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಅಥವಾ NPCI ಮ್ಯಾಪಿಂಗನ್ನು ಕಡ್ಡಾಯವಾಗಿ ಮಾಡಿರಲೇಬೇಕು.
  • ಆನಂತರ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಹಾಗೂ ಆರ್ ಟಿ ಸಿ ಯಲ್ಲಿ ನಿಮ್ಮ ಹೆಸರು ಹೊಂದಾಣಿಕೆ ಇಲ್ಲದೆ ಇದ್ದರೆ ಈ ಒಂದು ಹಣವು ಜಮಾ ಆಗುವುದಿಲ್ಲ.
  • ಆನಂತರ ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕಾಗುತ್ತದೆ.

ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?

  • ಈಗ ನೀವು ಕೂಡ ಸ್ಟೇಟಸ್ ಅನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • ಆನಂತರ ಅದರಲ್ಲಿ ಫಾರ್ಮರ್ ಕಾರ್ಣದಲ್ಲಿ ಬೆನಿಫಿಸಿರಿ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಿ.
  • ಆನಂತರ ಅದರಲ್ಲಿ ಆಧಾರ್ ಸಂಖ್ಯೆ ಅಥವಾ ರಿಜಿಸ್ಟ್ರೇಷನ್ ನಂಬರನ್ನು ನಮೂದಿಸಿ.
  • ಅನಂತರ ನಿಮ್ಮ ಸ್ಟೇಟಸ್ ಅನ್ನು ಅದರಲ್ಲಿ ತಿಳಿದುಕೊಳ್ಳಬಹುದು.

LINK : CHECK NOW

 

Leave a Comment