Bele Parihara Amount Update News: ಬೆಳೆ ಪರಿಹಾರ ಹಣ ಬಿಡುಗಡೆ! ರೈತರು ಹಣ ಪಡೆಯಲು ಈ ಕೆಲಸ ಕಡ್ಡಾಯ!
ಈಗ ಎಲ್ಲ ರೈತರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಈ ಬಾರಿ ಆಗಸ್ಟ್ ಸೆಪ್ಟೆಂಬರ್ ನಲ್ಲಿ ಸುರಿದಂತ ಅತಿ ಮಳೆ ಮತ್ತು ಪ್ರವಾಹದಿಂದ ಕರ್ನಾಟಕ ಲಕ್ಷಾಂತರ ಎಕರೆ ಬೆಳೆನಾಶವಾಗಿದೆ ಎಂದು ಈಗಾಗಲೇ ತಿಳಿದಂತಹ ಮಾಹಿತಿ ಆಗಿದೆ. ಆದರೆ ಈಗ ಇದಕ್ಕೆ ಒಳ್ಳೆಯ ಸುದ್ದಿ ಏನೆಂದರೆ ಈಗ ಸರ್ಕಾರವು ತಕ್ಷಣವೇ ಈ ಒಂದು ಬೆಳವಣಿಗೆ ಸ್ಪಂದಿಸಿ ಪರಿಹಾರವನ್ನು ಬಿಡುಗಡೆ ಮಾಡುತ್ತ ಇದೆ. ಅದೇ ರೀತಿಯಾಗಿ ಈಗಾಗಲೇ ಕಲಬುರ್ಗಿ, ಧಾರವಾಡ, ವಿಜಯಪುರ, ಯಾದಗಿರಿ ಸೇರಿದಂತೆ ಕೆಲವೊಂದು ಜಿಲ್ಲೆಗಳಿಗೆ ಕೋಟ್ಯಂತರ ರೂಪಾಯಿಗಳಿಗೆ ಜಮಾ ಆಗುತ್ತಾ ಇದೆ.

ಈಗ ಈ ಒಂದು ಮಳೆಯಿಂದಾಗಿ ಆದಂತಹ ಹಾನಿಗೆ ಈಗ ಸರ್ಕಾರವು ಪರಿಹಾರವನ್ನು ಘೋಷಣೆ ಮಾಡಿದ್ದು. ಆ ಒಂದು ಹಣವನ್ನು ಈ ಹಿಂದೆ ನೀಡಿರುವ ಮಾಹಿತಿಯ ಪ್ರಕಾರ ಈಗ ನಾವು ಮಾಡಬೇಕಾದಂತ ತನಿಖೆಗಳು ಪೂರ್ಣಗೊಂಡ ನಂತರವೇ ನಾವು ನಿಮಗೆ ಹಣವನ್ನು ಜಮಾ ಮಾಡುತ್ತೇವೆ ಎಂಬ ಮಾಹಿತಿಯನ್ನು ನೀಡುತ್ತಿತ್ತು. ಅದರಂತೆ ಹೀಗಾಗಿ ಒಂದು ಬೆಳೆ ಪರಿಹಾರ ಹಣವನ್ನು ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು.
ಬೆಳೆ ಪರಿಹಾರದ ಮಾಹಿತಿ
ಈಗ ಈ ಒಂದು ಬೆಳೆ ಪರಿಹಾರವನ್ನು ನೀಡುವ ಉದ್ದೇಶವೇನೆಂದರೆ ಈಗ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಆದಂತಹ ಅತಿಯಾದ ಮಳೆಯಿಂದಾಗಿ ನಮ್ಮ ರಾಜ್ಯದಲ್ಲಿ ಈಗ ಹಲವಾರು ರೀತಿಯ ಬೆಳೆಗಳು ಈಗಾಗಲೇ ಹಾನಿಗೊಳಗಾಗಿದ್ದು. ಅಂತಹ ರೈತರಿಗೆ ಈಗ ಸ್ವಲ್ಪ ಸಹಾಯವಾಗುವ ರೀತಿಯಲ್ಲಿ ಈಗ ಸರ್ಕಾರವು ಈ ಒಂದು ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲು ಈಗ ತೀರ್ಮಾನವನ್ನು ತೆಗೆದುಕೊಂಡಿದೆ.
ಅದರಂತೆ ಈಗ ಕೆಲವೊಂದು ಅಷ್ಟು ರೈತರರಲ್ಲಿ ಇರುವ ವಿಚಾರವು ಏನೆಂದರೆ ಈಗ ಈಗ ಈ ಒಂದು ಬೆಳೆ ಪರಿಹಾರದ ಹಣವನ್ನು ಯಾವ ರೀತಿಯಾಗಿ ಜಮಾ ಮಾಡಲಾಗುತ್ತದೆ ಮತ್ತು ಎಷ್ಟು ಎಕರೆಗೆ ಎಷ್ಟು ಹಣವನ್ನು ನೀಡಲಾಗುತ್ತದೆ ಎಂಬುವುದರ ಬಗ್ಗೆ ಯಾರಿಗೂ ಕೂಡ ಸರಿಯಾದ ರೀತಿಯಲ್ಲಿ ಮಾಹಿತಿ ದೊರೆತಿರುವುದಿಲ್ಲ ಅಂತ ಅವರು ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓ.ದಿಕೊಂಡು ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಿ.
ಪ್ರತಿ ಎಕರೆಗೆ ಎಷ್ಟು ಹಣ!
- ಈಗ ಒಣ ಭೂಮಿ ಮತ್ತು ಮಳೆ ಆಶ್ರತೆ ಬೆಳೆಗಳಾದಂತಹ ಜೋಳ, ರಾಗಿ, ತೊಗರಿ, ಹತ್ತಿ ಬೆಳೆಗಳಿಗೆ 17,000 ವರೆಗೆ ಪರಿಹಾರವನ್ನು ನೀಡಲಾಗುತ್ತದೆ.
- ಹಾಗೆ ನೀರಾವರಿ ಬೆಳೆಗಳು ಸೇರಿದಂತೆ ಈಗ ಅವರಿಗೆ ಈಗ 25,000 ವರೆಗೆ ಪರಿಹಾರ ಧನವನ್ನು ನೀಡಲಾಗುತ್ತದೆ.
- ಆನಂತರ ತೋಟಗಾರಿಕಾ ಮತ್ತು ಬಹು ವರ್ಷ ಬೆಳೆಗಳಾದಂತಹ ಅಡಿಕೆ ದ್ರಾಕ್ಷಿ ತೆಂಗು ಬಾಳೆ ಈ ಒಂದು ಬೆಳೆಗಳಿಗೆ ಈಗ ಸರ್ಕಾರವು 31,000ದಿಂದ 45,000ದವರೆಗೆ ಪರಿಹಾರವನ್ನು ನೀಡುತ್ತದೆ.
- ಈ ಒಂದು ಪರಿಹಾರವನ್ನು ಈಗ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅಂದರೆ ಗರಿಷ್ಠ ಎರಡು ಹೆಕ್ಟರ್ ಗೆ ಮಾತ್ರ ಪರಿಹಾರ ಧನವನ್ನು ನೀಡಲಾಗುತ್ತದೆ.
ಅದೇ ರೀತಿಯಾಗಿ ಈಗ ಸಚಿವ ಪ್ರಿಯಾಂಕ ಖರ್ಗೆ ಅವರು ನವೆಂಬರ್ 17ರಂದು ಘೋಷಣೆ ನೀಡಿದಂತೆ ಈಗ ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ 250.97 ಕೋಟಿ ಪರಿಹಾರವನ್ನು ಮುಂದಿನ 3 ರಿಂದ 4ದಿನಗಳಲ್ಲಿ ಈಗ 3.26 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಈಗ ಹಣವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ. ಹಾಗೆ ಇದರ ಜೊತೆ ಈಗ ಬೆಳೆ ವಿಮೆ ಮಾಡಿಸಿದಂತಹ 2.67 ಲಕ್ಷ ರೈತರಿಗೂ ಕೂಡ ಈಗ 23 ಕೋಟಿ ಮಧ್ಯಂತರ ಪರಿಹಾರವನ್ನು ಈಗ ನೀಡಲಾಗುತ್ತದೆ.
ಹಣ ಯಾವಾಗ ಜಮಾ ಆಗುತ್ತದೆ
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ಅಕ್ಟೋಬರ್ ಅಂತ್ಯದಲ್ಲಿ ಈ ಒಂದು ಪಾವತಿ ಈಗ ಪ್ರಾರಂಭವಾಗಿದ್ದು. ನವೆಂಬರ್ ಮೊದಲ ವಾರದಿಂದ ದೊಡ್ಡ ಪ್ರಮಾಣದಲ್ಲಿ ಜಮಾ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಹಮ್ಮಿಕೊಂಡಿದ್ದು. ಹಾಗೆ ಉಳಿದ ಎಲ್ಲಾ ಅರ್ಹ ರೈತರಿಗೂ ಕೂಡ ಈಗ ಡಿಸೆಂಬರ್ ಮೊದಲ ವಾರದೊಳಗಾಗಿ ಈ ಒಂದು ಹಣವನ್ನು ಪ್ರತಿಯೊಬ್ಬ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಈಗ ಕಂದಾಯ ಸಚಿವರು ಕೃಷ್ಣ ಬೈರೇಗೌಡ ಅವರಿಗೆ ಭರವಸೆಯನ್ನು ನೀಡಿದ್ದಾರೆ.
ಈ ಕೆಲಸಗಳು ಕಡ್ಡಾಯ
- ಮೊದಲಿಗೆ ಸ್ನೇಹಿತರೆ ನೀವು ಫ್ರೂಟ್ಸ್ ನೋಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ ಅಂದರೆ ಆಧಾರ್ ಕಾರ್ಡ್ ಮತ್ತು otp ಮೂಲಕ ನೋಂದಣಿಯನ್ನು ಮಾಡಿಕೊಂಡು FID ಅನ್ನು ಪಡೆದುಕೊಳ್ಳಿ.
- ಆನಂತರ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಲಿಂಕ್ ಒಂದು ವೇಳೆ ತಪ್ಪಾಗಿದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಭೇಟಿ ನೀಡಿ ಕಡ್ಡಾಯವಾಗಿ NPCI ಮ್ಯಾಪಿಂಗ್ ಮತ್ತು EKYC ಅನ್ನು ಮಾಡಿಸಬೇಕಾಗುತ್ತದೆ.
- ಆನಂತರ ನಿಮ್ಮ ಆಧಾರ್ ಕಾರ್ಡ್ ಮತ್ತು RTC ಹಾಗೂ ಬ್ಯಾಂಕ್ ಖಾತೆಯಲ್ಲಿ ಒಂದೇ ತರನಾಗಿ ಹೆಸರು ಇರಬೇಕಾಗುತ್ತದೆ. ಆಗ ಮಾತ್ರ ನೀವು ಬೆಳೆ ಪರಿಹಾರ ಧನವನ್ನು ಪಡೆದುಕೊಳ್ಳಬಹುದು.
ಹಣದ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?
- ಮೊದಲಿಗೆ ನಾವು ಈ ಕೆಳಗೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ವಿಲೇಜ್ ವಾಯ್ಸ್ ರಿಪೋರ್ಟ್ ಮೇಲೆ ನೀವು ಕ್ಲಿಕ್ ಮಾಡಿ ಅದರಲ್ಲಿ ನಿಮ್ಮ ಜಿಲ್ಲೆಯ ತಾಲೂಕು ಮತ್ತು ಗ್ರಾಮಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ಆಧಾರ್ ಸಂಖ್ಯೆ ಹಾಗೂ ನೇರವಾಗಿ ಸ್ಟೇಟಸ್ ನೋಡಿಕೊಂಡು ಈಗ ನೀವು ಕೂಡ ಮಾಹಿತಿ ಪಡೆದುಕೊಳ್ಳಬಹುದು.
LINK : Check Now