Gruhalakshmi Goverment Bank Started In Gruhalakshmi Scheme Under:  ಗೃಹಲಕ್ಷ್ಮಿ ಸಹಕಾರ  ಬ್ಯಾಂಕ್ ಸ್ಥಾಪನೆ! ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ 3 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.

Gruhalakshmi Goverment Bank Started In Gruhalakshmi Scheme Under:  ಗೃಹಲಕ್ಷ್ಮಿ ಸಹಕಾರ  ಬ್ಯಾಂಕ್ ಸ್ಥಾಪನೆ! ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ 3 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.

ಈಗ ಈ ಒಂದು ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಮಹಿಳೆಯರಿಗೆ ಸ್ವಾವಲಂಬನೆ ಮತ್ತೊಂದು ಹೊಸ ಬಾಗಿಲು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದಂತಹ ಈ ಒಂದು ಗೃಹಲಕ್ಷ್ಮೀ ಯೋಜನೆ ಈಗ ಮಹಿಳೆಯರ ಬದುಕಿನಲ್ಲಿ ಮತ್ತೊಂದು ಹೊಸ ಹೆಜ್ಜೆಯನ್ನು ಸ್ಥಾಪನೆ ಮಾಡುತ್ತಾ ಇದೆ.

Gruhalakshmi Goverment Bank Started In Gruhalakshmi Scheme Under

ಈಗಾಗಲೇ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ಪ್ರತಿ ತಿಂಗಳು ಸರಕಾರ 2000 ಹಣವನ್ನು ನೇರವಾಗಿ ಜಮಾ ಮಾಡುತ್ತಾ ಇತ್ತು. ಅದೇ ಅದೇ ರೀತಿಯಾಗಿ ಈಗ ಸ್ವಂತ ಬ್ಯಾಂಕ್ ನ ಮಾಲೀಕತ್ವ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡಲು ಸರ್ಕಾರವು ಮುಂದಾಗಿದೆ. ಈಗ ಗೃಹಲಕ್ಷ್ಮಿ ಮಹಿಳಾ ಬಹು ಉದ್ದೇಶ ಸಹಕಾರ ಸಂಘ ಎಂಬ ಹೊಸ ಉಪಕ್ರಮದಲ್ಲಿ ಈಗ ಶೀಘ್ರದಲ್ಲಿ ಚಾಲನೆಯನ್ನು ನೀಡಲಾಗುತ್ತದೆ.

ಇದು ಹೇಗೆ ಕೆಲಸವನ್ನು ನಿರ್ವಹಣೆ ಮಾಡುತ್ತದೆ

ಈಗ ಈ ಒಂದು ಬ್ಯಾಂಕ್ ನ ಮೂಲ ಉದ್ದೇಶವೇನೆಂದರೆ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬನೆಗಳನ್ನು ಮಾಡುವುದು. ಹಾಗೆ ರಾಜ್ಯದಲ್ಲಿ ಸುಮಾರು 1.2 ಕೋಟಿಕ್ಕಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗ ನೋಂದಾವಣೆಯನ್ನು ಮಾಡಿಕೊಂಡಿದ್ದಾರೆ. ಈಗ ಈ ಒಂದು ಬ್ಯಾಂಕ್ ಮಹಿಳೆಯರ ಸ್ವಂತ ಸಂಸ್ಥೆಯಾಗಿದ್ದು. ಅವರೇ ಮಾಲೀಕರು ಮತ್ತು ಅವರೇ ಠೇವಣಿದಾರರು ಆಗಿರುತ್ತಾರೆ. ಅವರೇ ಸಾಲವನ್ನು ಪಡೆಯುವರು ಕೂಡ ಆಗಿರುತ್ತಾರೆ.

 ಸದ್ಯಸತ್ವ ಪಡೆಯುವುದು ಹೇಗೆ?

ಈಗ ಈ ಒಂದು ಗೃಹಲಕ್ಷ್ಮಿ ಫಲಾನುಭವಿಗಳು ಈ ಒಂದು ಸಹಕಾರ  ಸಂಘದಲ್ಲಿ ಫಲಾನುಭವಿಗಳು ಈಗ ಸದಸ್ಯತ್ವ ಪಡೆದುಕೊಳ್ಳಬೇಕೆಂದರೆ ಕನಿಷ್ಠ1000 ಹಣವಾಗಿ ಕಟ್ಟಿ ಸದಸ್ಯರಾಗಬಹುದು. ಹಾಗೆ ಕೇವಲ 100 ನೀಡಿ ಕೂಡ ಸದಸ್ಯತ್ವವನ್ನು ಪ್ರಾರಂಭ ಮಾಡಬಹುದು. ತದನಂತರ ಪ್ರತಿ ತಿಂಗಳು 200 ಉಳಿತಾಯವನ್ನು ಮಾಡುವುದು ಈಗ ಕಡ್ಡಾಯವಾಗಿರುತ್ತದೆ.

ದೊರೆಯುವ ಸಾಲ ಎಷ್ಟು?

ಈಗ ಈ ಒಂದು ಸದಸ್ಯತ್ವವನ್ನು ನೀವು ಪಡೆದುಕೊಂಡ ನಂತರ ಕನಿಷ್ಠ 6 ತಿಂಗಳು ನಿಯಮಿತವಾಗಿ ಠೇವಣಿ ಇಟ್ಟ ನಂತರ ಕಡಿಮೆ ಬಡ್ಡಿ ದರದಲ್ಲಿ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದು. ಈಗ ಈ ಒಂದು ಸಾಲವನ್ನು ಪಡೆಯಲು ಕನಿಷ್ಠ 30,000 ದಿಂದ 3 ಲಕ್ಷವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ಬಡ್ಡಿ ದರದ ಮಾಹಿತಿ

ಈ ಒಂದು ಸಾಲಕ್ಕೆ ಈಗ ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿ ದರಕ್ಕಿಂತ ಕಡಿಮೆ ಮತ್ತು ಅಥವಾ ಸಮಾನವಾಗಿರಲಿದೆ ಎಂದು ಹೇಗೆ ಮಾಹಿತಿಯನ್ನು ನೀಡಿದ್ದಾರೆ.

ಯಾವ ಕಾರಣಕ್ಕೆ ಸಾಲವನ್ನು ಪಡೆಯಬಹುದು

ಈಗ ಮಕ್ಕಳ ಶಿಕ್ಷಣ, ವಾಹನ ಖರೀದಿ, ಸಣ್ಣ ವ್ಯಾಪಾರ, ಹೋಟೆಲ್, ಅಂಗಡಿ ಪ್ರಾರಂಭ ಮಾಡಲು ಈಗ ಈ ಒಂದು ಸಾಲವನ್ನು ಅವರು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯ ವಿಶೇಷತೆ ಏನು?

  • ಈಗ ಈ ಒಂದು ಎಲ್ಲವೂ ಕೂಡ ಡಿಜಿಟಲ್ ಆಗಿರುತ್ತದೆ ಸಂಪೂರ್ಣ ಪಾರದರ್ಶಕತೆಯನ್ನು ಹೊಂದಿರುತ್ತದೆ.
  • ಅದೇ ರೀತಿಯಾಗಿ ಈ ಒಂದು ಸಂಘಕ್ಕೆ ಸೇರಲು ಯಾವುದೇ ರೀತಿಯಾದಂತ ಒತ್ತಡ ಇರುವುದಿಲ್ಲ. ಮಹಿಳೆಯರು ತಮ್ಮ ಇಚ್ಛೆಗೆ ಬಿಟ್ಟದ್ದು.
  • ಅದೇ ರೀತಿಯಾಗಿ ಈ ಒಂದು ಸಹಕಾರಿ ಸಂಘವನ್ನು ಯಾವುದೇ ಸರ್ಕಾರವು ಬದಲಾದರೂ ಕೂಡ ಈಗ ಮುಚ್ಚುವಂತೆ ಇಲ್ಲ ಎಂದು ಈಗ ಸಚಿವಾಲಯವು ಭರವಸೆಯನ್ನು ನೀಡಿದೆ.

ಯಾರೆಲ್ಲ ಸೇರಬಹುದು

ಈಗ ಈ ಒಂದು ಯೋಜನೆಗೆ ಸೇರಲು ಪ್ರಾಥಮಿಕವಾಗಿ ಗೃಹಲಕ್ಷ್ಮಿ ಯೋಜನೆಯಲ್ಲಿ ಇರುವಂತಹ ಮಹಿಳೆಯರು ಈ ಒಂದು ಬ್ಯಾಂಕ್ ನ  ಸದಸ್ಯರಾಗಲು ಅರ್ಹರು ಇರುತ್ತಾರೆ. ಅಷ್ಟೇ ಅಲ್ಲದೆ ಈಗ ಇತರ ಸ್ಥಳದಲ್ಲೂ ಕೂಡ ಇತರ ಮಹಿಳೆಯರಿಗೂ ಸದಸ್ಯತ್ವ ಅವಕಾಶವನ್ನು ನೀಡುವ ಸಾಧ್ಯತೆ ಇದೆ.

ಆದರೆ ಈಗ ಸರ್ಕಾರ ನೀಡುವಂತ ಮಾಹಿತಿ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಗೃಹಲಕ್ಷ್ಮಿ ಸಹಕಾರ ಬ್ಯಾಂಕನ್ನು ಸ್ಥಾಪನೆ ಮಾಡಿ. ಕಡಿಮೆ ಬಡ್ಡಿ ದರದಲ್ಲಿ ಈಗ ಎಲ್ಲರಿಗೂ ಕೂಡ ಸಾಲವನ್ನು ನೀಡಲು ಈಗ ಮುಂದಾಗಿದೆ.

Leave a Comment