Rajeeva Gandhi Vasati Yojane: ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಈಗ ಮತ್ತೊಂದು ಭರ್ಜರಿ ಅವಕಾಶ! ಈಗಲೇ ಮಾಹಿತಿಯನ್ನು ಪಡೆಯಿರಿ.

Rajeeva Gandhi Vasati Yojane: ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಈಗ ಮತ್ತೊಂದು ಭರ್ಜರಿ ಅವಕಾಶ! ಈಗಲೇ ಮಾಹಿತಿಯನ್ನು ಪಡೆಯಿರಿ.

ಈಗ ನಮ್ಮ ರಾಜ್ಯದಲ್ಲಿ ಮನೆ ಇಲ್ಲದೆ ತತ್ತರಿಸುತ್ತಿರುವ ಲಕ್ಷಾಂತರ ಬಡ ಕುಟುಂಬಗಳಿಗೆ ಈಗ ಈ ಒಂದು ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಈಗ ಮತ್ತೊಮ್ಮೆ ಜನರ ಕುಟುಂಬಕ್ಕೆ ಈಗ ಆಶಾ ಕಿರಣವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಯೋಜನೆ ಅಡಿಯಲ್ಲಿ 2025 – 26 ನೇ ಸಾಲಿನಲ್ಲಿ ಹೊಸದಾಗಿ ಸಾವಿರಾರು ಮನೆಗಳ ನಿರ್ಮಾಣಕ್ಕೆ ಈಗ ಅನುಮೋದನೆಯನ್ನು ನೀಡಿದ್ದು. ಈಗಾಗಲೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅರ್ಜಿ ಸ್ವೀಕೃತಿ ಕೂಡ ಪ್ರಾರಂಭವಾಗಿದೆ.

ಅದೇ ರೀತಿಯಾಗಿ ಈಗ ಬಸವ ವಸತಿ, ಡಾಕ್ಟರ್ ಬಿಆರ್ ಅಂಬೇಡ್ಕರ್ ನಿವೇಶನ ಯೋಜನೆ ಹಾಗೂ ವಾಜಪೇಯಿ ವಸತಿ ಯೋಜನೆ, ಇಂದಿರ ಆವಾಸ್ ಯೋಜನೆಗಳ ಅಡಿಯಲ್ಲಿ ಬರುವಂತಹ ಈ ಒಂದು ಸೌಲಭ್ಯವನ್ನು ಈಗ ಯಾರೆಲ್ಲಾ ಪಡೆಯುವುದುಕೊಳ್ಳಬಹುದು.

ಯೋಜನೆಯ ಉದ್ದೇಶ ಏನು?

ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಈಗ ಮನೆ ಇಲ್ಲದ ಬಡ ಕುಟುಂಬಗಳಿಗೆ ಸ್ಥಿರ ಮನೆಯನ್ನು ಒದಗಿಸುವುದು ಹಾಗೂ ಮಹಿಳಾ ಮುಖ್ಯಸ್ಥ ಕುಟುಂಬಗಳಿಗೆ ವಿಶೇಷ ಆದ್ಯತೆಯನ್ನು ನೀಡುವುದು. ಅಷ್ಟೇ ಅಲ್ಲದೆ ಈಗ ಹಳೆಯ ಅಥವಾ ಕುಸಿದಿರುವ ಮನೆಗಳನ್ನು ಮರು ನಿರ್ಮಾಣ ಮಾಡಲು ಸಹಾಯವನ್ನು ಮಾಡುತ್ತದೆ.

ಅದೇ ರೀತಿಯಾಗಿ ಈಗ ಗ್ರಾಮೀಣ ಮತ್ತು ನಗರ ಬಡವರ ನಡುವಿನ ವಸತಿ ಅಂತರ ಕಡಿಮೆ ಮಾಡುವ ಉದ್ದೇಶದಿಂದಾಗಿ ಅಷ್ಟೇ ಅಲ್ಲದೆ ಸ್ಥಳೀಯ ಮಟ್ಟದಲ್ಲಿ ಕಟ್ಟಡ ಕೆಲಸಗಾರರಿಗೆ ಉದ್ಯೋಗವನ್ನು ನೀಡುವುದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಅರ್ಹತೆಗಳು ಏನು?

  • ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ರೇಷನ್ ಕಾರ್ಡನ್ನು ಹೊಂದಿರಬೇಕು.
  • ಅದೇ ರೀತಿಯಾಗಿ ಆ ಒಂದು ಕುಟುಂಬದಲ್ಲಿ ಈ ಹಿಂದೆ ಯಾವುದೇ ರೀತಿಯಾದಂತಹ ಸ್ವಂತ ಮನೆಯನ್ನು ಹೊಂದಿರಬಾರದು.
  • ಆನಂತರ ಸ್ವಂತ ಜಾಗ ಅಥವಾ ಗ್ರಾಮ ಪಂಚಾಯಿತಿ ಮಂಜುರಾತಿ  ಪಡೆದ ಜಾಗವನ್ನು ಹೊಂದಿರಬೇಕು.
  • ಆನಂತರ ಮನೆಯ ಮಾಲೀಕತ್ವವನ್ನು ಪತ್ನಿ ಅಥವಾ ಮಹಿಳೆಯರ ಹೆಸರಿಗೆ ನೋಂದಾಯಿಸುವುದು.
  • ಅದೇ ರೀತಿಯಾಗಿ ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು.

ದೊರೆಯುವ ಹಣ ಎಷ್ಟು?

ಈಗ ಈ ಒಂದು ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶದ ಜನರು ಈಗ 1.75 ಲಕ್ಷದಿಂದ 2 ಲಕ್ಷದವರೆಗೆ ಹಣವನ್ನು ಪಡೆದುಕೊಳ್ಳಬಹುದು. ಆನಂತರ ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ಈಗ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು 2.25 ಲಕ್ಷದಿಂದ 2.50 ಲಕ್ಷದವರೆಗೆ ಹಣವನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಈ ಒಂದು ಹಣವನ್ನು ಈಗ ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ, ಮೊದಲನೇ ಹಂತದಲ್ಲಿ ಫೌಂಡೇಶನ್ ಹಾಕಿದ ನಂತರ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಆನಂತರ ಎರಡನೇ ಹಂತದಲ್ಲಿ ಗೋಡೆ ಮತ್ತು ಚಾವಣಿ ಪೂರ್ಣಗೊಂಡ ನಂತರ ಹಣವನ್ನು ಪಾವತಿ ಮಾಡಲಾಗುತ್ತದೆ. ತದನಂತರ ಮೂರನೇ ಹಂತವಾಗಿ ಮನೆ ಸಂಪೂರ್ಣ ತಯಾರಾದ ನಂತರ ಫೋಟೋ ಮತ್ತು ಅಧಿಕಾರಿಗಳು ಪರಿಶೀಲನೆಯನ್ನು ಮಾಡಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಭೂಮಿಯ ದಾಖಲೆಗಳು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಗೆ ವಿವರ
  • ವೋಟರ್ ಐಡಿ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವೇನಾದರೂ ಈ ಒಂದು ಉಚಿತ ಮನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನಾವು ಈ ಕೆಳಗಿನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಕೆ ಮಾಡಬಹುದು, ಇಲ್ಲವೇ ನೀವು ನಿಮ್ಮ ಹತ್ತಿರ ಇರುವಂತ ಗ್ರಾಮ ಒನ್ ಅಥವಾ ಅಟಲ್ ಜಿ ಸೇವಾ ಕೇಂದ್ರ ಇಲ್ಲವೇ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ ಅಲ್ಲಿಯೂ ಕೂಡ ಅವರಿಗೆ ಈ ಒಂದು ಮಾಹಿತಿಯನ್ನು ನೀಡುವುದರ ಮೂಲಕ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.

LINK : Apply Now 

Leave a Comment