JIO 448 New Recharge Plan: jio ನ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಕೇವಲ 448 ರೂಪಾಯಿಗೆ 84 ದಿನದ ವ್ಯಾಲಿಡಿಟಿ!

JIO 448 New Recharge Plan: jio ನ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಕೇವಲ 448 ರೂಪಾಯಿಗೆ 84 ದಿನದ ವ್ಯಾಲಿಡಿಟಿ!

ಈಗ ನಮ್ಮ ದೇಶದ ಟೆಲಿಕಾಂ ರಂಗದಲ್ಲಿ ರಿಲಯನ್ಸ್ ಇಂದಿಗೂ ತನ್ನ ಗ್ರಾಹಕರನ್ನು ಈಗ ಬೆಚ್ಚಿ ಬೀಳಿಸುತ್ತಾ ಇದೆ. ಈಗ 2025ರ ನವೆಂಬರ್ ನಲ್ಲಿ ಈಗ ಪರಿಚಯಿಸಲಾದಂತಹ ಈ ಒಂದು ಹೊಸ ಪ್ರಿಪೆಯ್ಡ್  ರಿಚಾರ್ಜ್ ಯೋಜನೆಗಳು ಈಗ ವಿಶೇಷವಾಗಿ ಕಡಿಮೆ ಬೆಲೆಯಲ್ಲಿ ಹೆಚ್ಚು ವ್ಯಾಲಿಡಿಟಿ ಹೊಂದಿರುವಂತಹ ಅವಧಿಯ ಸೇವೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಮತ್ತಷ್ಟು ತನ್ನ ಬಳಿ ತಿಳಿದುಕೊಳ್ಳುತ್ತಾ ಇದೆ.

JIO 448 New Recharge Plan

ಹಾಗೆ ಈಗ 448 ಮತ್ತು 799 ಯೋಜನೆಗಳು ಈಗ ಮುಖ್ಯವಾಗಿ ಗಮನವನ್ನು ಸೆಳೆಯುತ್ತಾ ಇದ್ದು. ಈ ಒಂದು ಲೇಖನದಲ್ಲಿ ನೀವು ಸಂಪೂರ್ಣ ವಾದಂತಹ ಮಾಹಿತಿಯನ್ನು ಈಗ ಈ ಒಂದು ಲೇಖನದ ಮೂಲಕ ಪಡೆದುಕೊಳ್ಳಬಹುದು.

ಜಿಯೋ ರಿಚಾರ್ಜ್ ನ ಮಾಹಿತಿ

ಈಗ ಈ ಒಂದು ರಿಲಯನ್ಸ್ ಜಿಯೋ ಇನ್ ಟೆಲಿಕಾಂ ಸೇವೆಯನ್ನು ಈಗ ಮುಕೇಶ್ ಅಂಬಾನಿ ಅವರ ನೇತೃತ್ವದಲ್ಲಿ 2016ರಲ್ಲಿ ಈಗ ನಮ್ಮ ಭಾರತದ ಮಾರುಕಟ್ಟೆಗೆ ಪರಿಚಯ ಮಾಡಲಾಯಿತು. ಹಾಗೆ ಈಗ ಮೊದಲು ಉಚಿತ ಕರೆಗಳು ಆನಂತರ ಡೇಟಾ ಮತ್ತು ಸ್ಮಾರ್ಟ್ ಫೋನ್ ಗಳ ಆಫರ್ ಗಳ ಮೂಲಕ ಇದು ಒಂದು ಟೆಲಿಕಾಂ ಉದ್ಯಮವನ್ನು ಸಂಪೂರ್ಣವಾಗಿ ಬದಲಾವಣೆಯನ್ನು ಮಾಡಿದ್ದು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅದೇ ರೀತಿಯಾಗಿ ಈಗ ಜಿಯೋ ಭಾರತದ ಅತಿ ದೊಡ್ಡ ಟೆಲಿಕಾಂ ಸಾಮ್ರಾಜ್ಯವಾಗಿದೆ. ಈಗ 2025 ಜೂನ್ ನಲ್ಲಿ ಬಳಕೆದಾರರ ಸಂಖ್ಯೆ 213 ಮಿಲಿಯನ್ ಗೆ ತಲುಪಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ 2024ರ ಕೊನೆಯಿಂದ 42 ಮಿಲಿಯನ್ ಗಳ ಬೆಳವಣಿಗೆ ಆಗಿದೆ ಎಂದು  ಮಾಹಿತಿ ನೀಡಿದ್ದಾರೆ. ಅದೇ ರೀತಿಯಾಗಿ ಈಗ ಒಟ್ಟು ಸಕ್ರಿಯ ಗ್ರಾಹಕರ ಸಂಖ್ಯೆ 500 ಮಿಲಿಯನ್ ಗಿಂತ ಹೆಚ್ಚು ಆಗಿದೆ ಎಂದು ಜಿಯೋ ಕಂಪನಿಯೂ ಮಾಹಿತಿಯನ್ನು ಹಂಚಿಕೊಂಡಿದೆ.

448 ರೂಪಾಯಿ ರಿಚಾರ್ಜ್ ನ ಮಾಹಿತಿ

ಈಗ jio ನ ಈ ಒಂದು ಹೊಸ ರಿಚಾರ್ಜ್ ಪ್ಲಾನ್ ಅಂದ್ರೆ 448 ಪ್ರೀಪೈಡ್  ಯೋಜನೆಯು 84 ದಿನಗಳ ದೀರ್ಘಕಾಲದ ವ್ಯಾಲಿಡಿಟಿಯನ್ನು ಹೊಂದಿದೆ. ಅಷ್ಟೇ ಅಲ್ಲದೆ ಇದರ ಜೊತೆಗೆ ಈಗ ಆ ನಿಯಮಿತ ಕರೆಗಳು ಮತ್ತು 1000 SMS ಗಳನ್ನು ಕೂಡ ನೀವು ಪಡೆದುಕೊಳ್ಳಬಹುದು. ಆನಂತರ ಈ ಒಂದು ರಿಚಾರ್ಜ್ ನ ಮೂಲಕ ಈಗ ನೀವು ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾ ಮತ್ತು ಜಿಯೋ ಸಾವನ್ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಈಗ ನೀವೇನಾದರೂ ಈ ಒಂದು ಯೋಜನೆಯ ಅಂದರೆ ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ದಿನಕ್ಕೆ ಕೇವಲ 5.33 ಖರ್ಚಿನಲ್ಲಿ ಈಗ ನೀವು ಈ ಒಂದು ಸೇವೆಗಳನ್ನು ಪಡೆದುಕೊಳ್ಳಬಹುದು.

799 ರಿಚಾರ್ಜ್ ನ ಮಾಹಿತಿ

ಈಗ ನೀವೇನಾದರೂ ಈ ಒಂದು 799 ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ. ಆದರೆ ಇದು ಕೂಡ 84 ದಿನಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿದ್ದು. ಈ ಒಂದು ರಿಚಾರ್ಜ್ ಮೂಲಕ ನೀವು ಈಗ ಅನಿಯಮಿತ ಕರೆಗಳು ಪ್ರತಿದಿನ 1.5 ಹೈ ಸ್ಪೀಡ್ ಡೇಟಾ ಮತ್ತು ಒಟ್ಟಾರೆ 126 ಜಿಬಿ ಡೇಟ ಹಾಗೂ ಪ್ರತಿದಿನವೂ ಕೂಡ 100 ಎಸ್ ಎಂ ಎಸ್ ಗಳನ್ನು ಈಗ ನೀವು ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾ ಮತ್ತು 5G ಡೆಟಾವನ್ನು ಈಗ ನೀವು ಪಡೆದುಕೊಳ್ಳಬಹುದಾಗಿದೆ.

ಈಗ ಈ ಒಂದು ರಿಚಾರ್ಜ್ ಪ್ಲಾನನ್ನು ನೀವೇನಾದರೂ ಮಾಡಿಸಿಕೊಂಡಿದ್ದೆ. ಆದರೆ ಪ್ರತಿದಿನವೂ ಕೂಡ 9.51 ರೂಪಾಯಿಗಳವರೆಗೆ ನೀವು ಈಗ ಈ ಮೇಲಿನ ಎಲ್ಲ ಸೇವೆಗಳನ್ನು ಪಡೆದುಕೊಳ್ಳಬಹುದು.

ರಿಚಾರ್ಜ್ ಮಾಡಿಕೊಳ್ಳುವುದು ಹೇಗೆ?

  • ಈಗ ನೀವು ರಿಚಾರ್ಜ್ ಮಾಡಿ ಕೊಳ್ಳಬೇಕೆಂದರೆ ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಅದರಲ್ಲಿ ಮೈ ಜಿಯೋ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ಆನಂತರ ನೀವು ಅದರಲ್ಲಿ ನಿಮ್ಮ JIO ನಂಬರನ್ನು ಎಂಟರ್ ಮಾಡಿ ಓಟಿಪಿ ಮೂಲಕ ಲಾಗಿನ್ ಆಗಿ.
  • ಆನಂತರ ನೀವು ಅದರಲ್ಲಿ ರಿಚಾರ್ಜ್ ಆಯ್ಕೆಯನ್ನು ಮಾಡಿಕೊಳ್ಳಿ.
  • ಆನಂತರ ನಿಮಗೆ ಬೇಕಾಗುವಂತಹ ಅಥವಾ ನಾವು ಈ ಮೇಲೆ ತಿಳಿಸಿರುವ ರಿಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಿ.
  • ಆನಂತರ ನೀವು ಯುಪಿಐ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ವಾಲೆಟ್ ಮೂಲಕ ಹಣವನ್ನು ಪಾವತಿ ಮಾಡಿ. ನೀವು ರಿಚಾರ್ಜ್ ಅನ್ನು ಮಾಡಿಕೊಳ್ಳಬಹುದು..

Leave a Comment