Kisan Tractor Subsidy Scheme: ರೈತರಿಗೆ ಈಗ ಡಾಕ್ಟರ್ ಖರೀದಿಗೆ 50% ಸಬ್ಸಿಡಿ! ಈಗಲೇ ಕೂಡಲೇ ಅರ್ಜಿ ಸಲ್ಲಿಸಿ.

Kisan Tractor Subsidy Scheme: ರೈತರಿಗೆ ಈಗ ಡಾಕ್ಟರ್ ಖರೀದಿಗೆ 50% ಸಬ್ಸಿಡಿ! ಈಗಲೇ ಕೂಡಲೇ ಅರ್ಜಿ ಸಲ್ಲಿಸಿ.

ಈಗ ಭಾರತದ ಕೃಷಿ ಕ್ಷೇತ್ರವು ನಮ್ಮ ದೇಶದ ಆರ್ಥಿಕತೆಯ ಮೇಲೆ ನಿಂತಿದೆ. ಈಗ ರೈತರು ಇದರ ಮುಖ್ಯ ಚಾಲಕರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ಸಾಂಪ್ರದಾಯಿಕ ವಿಧಾನಗಳು ಮತ್ತು ಹಣಕಾಸು ಸಮಸ್ಯೆಗಳು ಈಗ ಅವರು ಹಿಂದಕ್ಕೆ ಉಳಿಸುತ್ತಾ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಈಗ ಕೇಂದ್ರ ಸರ್ಕಾರವು ಜಾರಿಗೆಗೋಳಿಸಿರುವಂತ ಈ ಒಂದು ಕಿಸಾನ್ ಟ್ಯಾಕ್ಟರ್ ಯೋಜನೆ ಯಿಂದ ರೈತರಿಗೆ ಒಂದು ದೊಡ್ಡ ಸಹಾಯವಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Kisan Tractor Subsidy Scheme

ಈಗ ಈ ಒಂದು ಯೋಜನೆಯ ಮೂಲಕ ಟ್ರ್ಯಾಕ್ಟರ್ ಗಳಂತ ಆಧುನಿಕ ಯಂತ್ರಗಳನ್ನು ತೆಗೆದುಕೊಳ್ಳುವುದು ಈಗ ಸುಲಭವಾಗಿದ್ದು ಸಣ್ಣ ಮತ್ತು ಅಲ್ಪ ಜಮೀನದಾರ ರೈತರಿಗೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತದೆ. ಈಗ ಈ ಒಂದು ಲೇಖನದ ಮೂಲಕ ಈಗ ನೀವು ಕೂಡ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಮತ್ತು ಪ್ರಯೋಜನಗಳು ಏನು ಹಾಗೂ ಅರ್ಜಿ ಪ್ರಕ್ರಿಯೆ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಮಾಹಿತಿ

ಈ ಒಂದು ಕಿಸಾನ್ ಟ್ಯಾಕ್ಟರ್ ಯೋಜನೆಯು ಕೇಂದ್ರ ಸರ್ಕಾರದ ಸಾಗು ಮಿಷನ್ ಆನ್ ಅಗ್ರಿಕಲ್ಚರ್ ಮೈಕ್ನೆಶನ್ ಭಾಗವಾಗಿದ್ದು ರೈತರು ತಾಂತ್ರಿಕವಾಗಿ ಬಲಪಡಿಸುವ ಗುರಿಯನ್ನು ಈ ಒಂದು ಯೋಜನೆಯು ಈಗ ಹೊಂದಿದೆ. ಈಗ ಈ ಒಂದು ಯೋಜನೆ 2021 ರಲ್ಲಿ ಪ್ರಾರಂಭವಾಗಿ ಇಂದಿಗೆ ದೇಶಾದ್ಯಂತ ರೈತರ ಜೀವನಾಳವನ್ನು ಬದಲಾಯಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಯೋಜನೆಯ ಮೂಲಕ ಹೊಸ ಟ್ಯಾಕ್ಟ್ರುಗಳ ಆನ್ ರೋಡ್ ಬೆಲೆ ಈಗ 50% ಸಬ್ಸಿಡಿ ನೀಡುವ ಮೂಲಕ ರೈತರಿಗೆ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವ ಯೋಜನೆ ಇದಾಗಿದೆ.

ಅದೇ ರೀತಿಯಾಗಿ ಈಗ ಇದು ಕೇವಲ ಟ್ಯಾಕ್ಟರ್ ಗಳಿಗೆ ಮಾತ್ರ ಸೀಮಿತವಲ್ಲ. ಇತರ ಕೃಷಿಯಂತ್ರಗಳಾದಂತಹ ಪವರ್ ಟೈಲರ್ಗಳು ಈಗ ಈ ಒಂದು ಯೋಜನೆಗಳು ಇನ್ನು ಹಲವಾರು ರೀತಿಯ ಯಂತ್ರಗಳನ್ನು ಖರೀದಿ ಮಾಡಲು ಈ ಒಂದು ಯೋಜನೆಯು ಸಹಾಯ ಮಾಡುತ್ತದೆ. ರೈತರಿಗೆ ಹೆಚ್ಚಿನ ಇಳುವರಿ ಮತ್ತು ಆದಾಯವನ್ನು ಖಚಿತಪಡಿಸುವಲ್ಲಿ ಸಹಾಯವನ್ನು ಮಾಡುತ್ತದೆ.

ಪ್ರಮುಖ ಲಕ್ಷಣಗಳು

  • ಈ ಒಂದು ಯೋಜನೆಯ ಮೂಲಕ ಈಗ ನೀವು 50% ವರೆಗೆ ಸಬ್ಸಿಡಿ ಪಡೆದುಕೊಳ್ಳಬಹುದು.
  • ಆನಂತರ ಈ ಒಂದು ಹಣವು ನೇರವಾಗಿ ಸಬ್ಸಿಡಿ ಮೂಲಕ ನಿಮ್ಮ ಖಾತೆಗೆ ಜಮಾ ಆಗುತ್ತದೆ.
  • ಆನಂತರ ಉಳಿದ ಹಣವನ್ನು ಬ್ಯಾಂಕುಗಳಿಂದ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು.
  • ಈಗ ಎಲ್ಲ ಜಾತಿ ಮತ್ತು ವರ್ಗದ ರೈತರಿಗೂ ಈ ಒಂದು ಯೋಜನೆ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.

ಅರ್ಹತೆಗಳು ಏನು?

  • ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ನಿವಾಸಿಗಳು ಆಗಿರಬೇಕು ಮತ್ತು ಕೃಷಿ ಜಮೀನಿನ ಮಾಲೀಕರು ಆಗಿರಬೇಕು.
  • ಆನಂತರ ಅವರ ಮೊದಲ ಬಾರಿಗೆ ಅರ್ಜಿ ಸಲ್ಲಿಸುವುದು ಈ ಹಿಂದೆ ಟ್ರ್ಯಾಕ್ಟರ್ ಸಬ್ಸಿಡಿ ಪಡೆದಿರಬಾರದು.
  • ಆನಂತರ ಆಧಾರ್ ಕಾರ್ಡ್ ಲಿಂಕ್ ಬ್ಯಾಂಕ್ ಖಾತೆ ಹೊಂದಿರುವುದು ಹಾಗೂ ಭೂ ದಾಖಲೆಗಳು ಕಡ್ಡಾಯವಾಗಿ ಹೊಂದಿರಬೇಕು.
  • ಅದೇ ರೀತಿಯಾಗಿ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಅದೇ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಗೆ ವಿವರ
  • ನಿವಾಸದ ಪ್ರಮಾಣ ಪತ್ರಗಳು
  • ಭೂಮಾಲಿಕತ್ವದ ಪುರಾವೆಗಳು
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವೇನಾದರೂ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿಯನ್ನು ನೀಡಿ.
  • ಆನಂತರ ಅದರಲ್ಲಿ ನೀವು ಹೊಸ ನೋಂದಣಿಯನ್ನು ಆಯ್ಕೆ ಮಾಡಿಕೊಳ್ಳಿ. ಆನಂತರ ಆಧಾರ ಬಳಸಿ ಅನ್ನು ಪೂರ್ಣಗೊಳಿಸಿ.
  • ಆನಂತರ ನೀವು ಅದರಲ್ಲಿ ಲಾಗಿನ್ ಐಡಿಯನ್ನು ಪಡೆದುಕೊಂಡು ನಿಮ್ಮ ವೈಯಕ್ತಿಕ ವಿವರಗಳು ಮತ್ತು ಬ್ಯಾಂಕ್ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
  • ಆನಂತರ ನೀವು ಅದರಲ್ಲಿ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಯನ್ನು ಆಯ್ಕೆ ಮಾಡಿಕೊಂಡು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ ಅರ್ಜಿ ಮಾಡಿ.ಅರ್ಜಿಯನ್ನು ಸಲ್ಲಿಕೆ ಮಾಡಿ.

Link : Apply Now 

Leave a Comment