Bele Haani Parihara 2 Installment Credit: ಬೆಳೆ ಪರಿಹಾರ 2ನೇ ಕಂತಿನ ಹಣ ಬಿಡುಗಡೆ !ಈಗಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ?

Bele Haani Parihara 2 Installment Credit: ಬೆಳೆ ಪರಿಹಾರ 2ನೇ ಕಂತಿನ ಹಣ ಬಿಡುಗಡೆ !ಈಗಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ?

ಈಗ ನಮ್ಮ ಕರ್ನಾಟಕದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದಂತಹ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಈಗ ರೈತರ ಬೆಳೆಗಳಿಗೆ ದೊಡ್ಡ ಹಾನಿ ಉಂಟಾಗಿದೆ. ಅದೇ ರೀತಿಯಾಗಿ ಈಗ ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ತಕ್ಷಣವೇ ಈಗ ಸ್ಪಂದನೆಯನ್ನು ನೀಡಿದ್ದು. ಈಗ ನಮ್ಮ ದೇಶದಲ್ಲಿ ಹಾನಿಗೊಳಗಾದಂತ ಬೆಳೆಗಳಿಗೆ ಈಗ ಪರಿಹಾರವನ್ನು ಬಿಡುಗಡೆ ಮಾಡಿದೆ.

Bele Haani Parihara 2 Installment Credit

ಅದೇ ರೀತಿಯಾಗಿ ಈಗ ಈ ಒಂದು ಕರ್ನಾಟಕ ಪೋರ್ಟಲ ಮೂಲಕ ಸುಮಾರು 14.24 ಲಕ್ಷ ರೈತರಿಗೆ 1033 ಕೋಟಿ ರೂಪಾಯಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದು. ಅಷ್ಟೇ ಅಲ್ಲದೆ  ಈಗಾಗಲೇ ಕೆಲವೊಂದು ರೈತರ ಖಾತೆಗೆ ಹಣವು ಜಮಾ ಆಗಿದ್ದು. ಇನ್ನೂ ಉಳಿದಂತಹ ಜನರಿಗೆ ಮುಂದಿನ 30 ದಿನಗಳಲ್ಲಿ ಒಂದು ತಲುಪಲಿದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.

ಅದೇ ರೀತಿಯಾಗಿ ಈಗ ಕಲ್ಬುರ್ಗಿ, ಯಾದಗಿರಿ, ವಿಜಯಪುರ, ಬೀದರ್, ಬಾಗಲಕೋಟೆ, ಧಾರವಾಡ, ರಾಯಚೂರು ಈ ಒಂದು ಜಿಲ್ಲೆಗಳಲ್ಲಿ ಈಗ ಹೆಚ್ಚು ಹಾನಿ ಸಂಭವಿಸಿದ್ದು ಈಗ 82.56 ಲಕ್ಷ ಹೆಕ್ಟರ್ ಬಿತ್ತನೆಯ ಪೈಕಿ 14.58 ಲಕ್ಷ ಹೆಕ್ಟರ್ ಹಾನಿ ಒಳಗಾಗಿದೆ. ಅಷ್ಟೇ ಅಲ್ಲದೆ ಈಗ ಒಟ್ಟಾರೆ 2251.63 ಕೋಟಿ ಪರಹರವನ್ನು ಘೋಷಣೆ ಮಾಡಿದ್ದು. ಈಗ ಈ ಒಂದು ಹಣವು ಅಕ್ಟೋಬರ್ 30 ರಿಂದ ಪಾವತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅದೇ ರೀತಿಯಾಗಿ ಈಗ ಈ ಒಂದು ಲೇಖನದಲ್ಲಿ ನಾವು ಈಗ ನಿಮಗೆ ಬೆಳೆ ಹಾನಿ ಹಣ ಬಿಡುಗಡೆಯ ಬಗ್ಗೆ ಹಾಗೂ ಅರ್ಹತೆ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದ್ದೇವೆ.

ಹಣ ಬಿಡುಗಡೆಯ ಮಾಹಿತಿ

ಈಗ ನಮ್ಮ ರಾಜ್ಯ ಸರ್ಕಾರ ರೂ. 2000 ಕೋಟಿ ರೂಪಾಯಿಗಳನ್ನು ಈಗ ಬೆಳೆ ಹಾನಿ ಪರಿಹಾರಕ್ಕಾಗಿ ಬಿಡುಗಡೆ ಮಾಡಿದ್ದು. ಇನ್ನೂ 30 ದಿನದ ಒಳಗಾಗಿ ಪೂರ್ಣಗೊಳ್ಳಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಈಗ ಕೇಂದ್ರ ಸರ್ಕಾರದಿಂದ 391 ಕೋಟಿ ರೂಪಾಯಿ ಹಣವನ್ನು NDRF ಮೂಲಕ ಬಿಡುಗಡೆ ಮಾಡಿದ್ದು.

ಈಗ ನಮ್ಮ ರಾಜ್ಯದ ಮುಖ್ಯಮಂತ್ರಿ ಆದಂತವರು ಈಗ ಅಕ್ಟೋಬರ್ 30 ರಿಂದ ಬಿಡುಗಡೆ ಪ್ರಕ್ರಿಯ ಪ್ರಾರಂಭವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದು. ನವೆಂಬರ್ 30ರ ಒಳಗಾಗಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಈ ಒಂದು ಹಣವು ಜಮಾ ಆಗುತ್ತದೆ ಎಂದು ವೇಗ ಮಾಹಿತಿ ನೀಡಿದ್ದಾರೆ.

ಯಾವ ಬೆಳೆಗೆ ಎಷ್ಟು ಹಣ

  • ಮಳೆ ಆಶ್ರಿತ ಬೆಳೆಗಳಿಗೆ ಈಗ ಪ್ರತಿ ಹೆಕ್ಟರಿಗೆ 17,000 ಹಣ.
  • ನೀರಾವರಿ ಬೆಳೆಗಳಿಗೆ ಈಗ ನೀರಾವರಿ ಬೆಳೆಗಳಿಗೆ ಈಗ 25,500
  • ದೀರ್ಘಕಾಲಿನ ಬೆಳವಣಿಗೆ ಈಗ ಪ್ರತಿ ಹೆಕ್ಟರಿಗೆ 31,000 ಹಣ

ಅರ್ಹತೆಗಳು ಏನು?

ಈಗ ಈ ಒಂದು ಹಣವನ್ನು ಪಡೆಯಲು ಎಲ್ಲಾ ರೈತರು ಅರ್ಹರಿರುವುದಿಲ್ಲ. ಕೆಲವೊಂದಷ್ಟು ಮೂಲಭೂತ ನಿಯಮಗಳನ್ನು ಅವರು ಪಾಲಿಸಬೇಕಾಗುತ್ತದೆ.

  • ಈಗ ಬೆಳೆ ಹಾನಿ ಸರಕಾರಿ ಸಮೀಕ್ಷೆಯಲ್ಲಿ ದಾಖಲಾಗಿರಬೇಕು.
  • ಆನಂತರ ಇದರಲ್ಲಿ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯನ್ನು ಮಾಡಿಕೊಂಡಿರಬೇಕು.
  • ಆನಂತರ ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗಿರಬೇಕು.
  • ಆನಂತರ ನಿಮ್ಮ ಆಧಾರ್ ಕಾರ್ಡ್ RTC ಮತ್ತು ಬ್ಯಾಂಕ್ ಖಾತೆಯಲ್ಲಿ ಒಂದೇ ಹೆಸರು ಇರಬೇಕು.
  • ಹಾಗೆ ಕೃಷಿ ವಿಮೆಯ ಅಡಿ ನೋಂದಣಿ ಮಾಡಿರುವಂತಹ ರೈತರು ಹೆಚ್ಚಿನ ಪರಿಹಾರವನ್ನು ಪಡೆದುಕೊಳ್ಳಬಹುದು.

ಹಣ ಬರದಿದ್ದರೆ ಏನು ಮಾಡಬೇಕು

ಈಗ ಒಂದು ವೇಳೆ ನಿಮ್ಮ ಖಾತೆಗೆ ಈ ಒಂದು ಹಣವು ಜಮಾ ಆಗಿಲ್ಲವೆಂದರೆ ಈಗ ನೀವು ಕೆಲವೊಂದು ಕ್ರಮಗಳನ್ನು ಅನುಸರಿಸುವುದರ ಮೂಲಕ ಈಗ ನೀವು ಕೂಡ ಈ ಒಂದು ಹಣವು ಜಮಾ ಆಗುವಂತೆ ಮಾಡಿಕೊಳ್ಳಬಹುದು.

ಈಗ ನೀವು ಮೊದಲು ಈಗ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ  ಭೇಟಿಯನ್ನು ನೀಡಿ. ನಿಮ್ಮ ಹೆಸರು ಹುಡುಕಿ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಿ. ಆನಂತರ ಅದರಲ್ಲಿ ಏನಾದರೂ ತಪ್ಪುಗಳು ಕಂಡು ಬಂದರೆ ತಕ್ಷಣ ಅವುಗಳನ್ನು ಸರಿಪಡಿಸಿ ಹಾಗೆ ನಿಮ್ಮ ಗ್ರಾಮ ಪಂಚಾಯಿತಿ ಲೆಕ್ಕ ಪ್ರದಾನ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಿ. ಆ ಒಂದು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಈಗ ನೀವು ಕೂಡ ಈ ಒಂದು ಹಣ ಜಮಾ ಆಗುವುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

Leave a Comment