Free Laptop Scheme: ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ! ಈಗಲೇ ಅರ್ಜಿ ಸಲ್ಲಿಸಿ.

Free Laptop Scheme: ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ! ಈಗಲೇ ಅರ್ಜಿ ಸಲ್ಲಿಸಿ.

ಈಗ ಇಂದಿನ ಈ ಒಂದು ಡಿಜಿಟಲ್ ಯುಗದಲ್ಲಿ  ಶಿಕ್ಷಣವು ಕೇವಲ ಪುಸ್ತಕದಲ್ಲಿ ಮಾತ್ರ ಸೀಮಿತವಾಗಿಲ್ಲ, ಆನ್ಲೈನ್ ಕ್ಲಾಸ್ ಗಳು ರಿಸರ್ಚ್ ಮತ್ತು ಬಜೆಟ್ ಗಳಿಗೆ ಈಗ ಲ್ಯಾಪ್ಟಾಪ್ ಸಾಧನವಾಗಿದೆ. ಅಷ್ಟೇ ಅಲ್ಲದೆ ಈಗ ಕೋವಿಡ್ ತರದ  ಸಾಂಕ್ರಾಮಿಕ ರೋಗಗಳ ನಂತರ ಆನ್ಲೈನ್ ಲರ್ನಿಂಗ್ ಅತ್ತಗತ್ಯವಾಗಿದ್ದರೂ ಕೂಡ ಈಗ ಬಡ ವರ್ಗದ ವಿದ್ಯಾರ್ಥಿಗಳಿಗೆ ಇದೊಂದು ದೊರಕದ ಸವಾಲು ಆಗಿದೆ. ಈಗ ನೀವು ಕೂಡ ಈ ಒಂದು ಉಚಿತಲ್ ಲ್ಯಾಪ್ಟಾಪ್ ಪಡೆಯಲು ಈ ಒಂದು ಮಾಹಿತಿಯನ್ನು ಕೊನೆಯವರೆಗೂ ಓದಿಕೊಳ್ಳಿ.

Free Laptop Scheme

ಈಗ ಇದಕ್ಕೆ ನೇರವಾಗಿ ನಮ್ಮ ಕರ್ನಾಟಕ ರಾಜ್ಯ ಸಪಾಯಿ  ಕರ್ಮಚಾರಿ ಅಭಿವೃದ್ಧಿ ನಿಗಮ ಈಗ ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಿದ್ದು. ಈಗ ಪರಿಶಿಷ್ಟ ಜಾತಿ ಸಪಾಯಿ ಕರ್ಮಚಾರಿ ಪೌರಕಾರ್ಮಿಕ ಮಕ್ಕಳಿಗೆಗೆಗೆ ಉಚಿತ ಲ್ಯಾಪ್ಟಾಪ್ ಅನ್ನು ವಿತರಣೆ ಮಾಡಲು ಮುಂದಾಗಿದೆ.

ಈಗ ಈ ಒಂದು ಯೋಜನೆಯ ಮೂಲಕ ಈಗ ಸಾಮಾಜಿಕವಾಗಿ ಹಿಂದುಳಿದಂತ ಕುಟುಂಬಗಳು ಮಕ್ಕಳ ಉನ್ನತ ಶಿಕ್ಷಣದಲ್ಲಿ ಸಮಾನ ಅವಕಾಶ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈಗ ನಮ್ಮ ರಾಜ್ಯದ ಸುಮಾರು 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಒಂದು ಯೋಜನೆಯಿಂದಾಗಿ ಪ್ರಯೋಜನವನ್ನು ಪಡೆಯುವ ನಿರೀಕ್ಷೆಯನ್ನು ಹೊಂದಿದ್ದಾರೆ. ಈಗ ನೀವು ಕೂಡ ಈ ಒಂದು ಲೇಖನದಲ್ಲಿರುವಂತ ಸಂಪೂರ್ಣವಾದ ಮಾಹಿತಿಗಳನ್ನು ಪಡೆದುಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಯೋಜನೆಯ ಮಾಹಿತಿ

ಈಗ ಈ ಒಂದು ಕರ್ನಾಟಕ ಸಪಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ  1987 ರಲ್ಲಿ ಸ್ಥಾಪನೆಯಾಗಿದ್ದು. SC  ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಣೆಯನ್ನು ಮಾಡುತ್ತ ಇದೆ. ಹಾಗೆ ಈ ಒಂದು ಯೋಜನೆಯು ಈಗ ಅವರ ಮಕ್ಕಳ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶವೇ ಹೊಂದಿದ್ದು. ಈಗ ಲ್ಯಾಪ್ಟಾಪ್ ಗಳ ಮೂಲಕ ಆನ್ಲೈನ್ ರಿಸರ್ಚ್ ಮತ್ತು ಈ ಲರ್ನಿಂಗ್ ಪಾರ್ಟ್ ಫ್ರಮ್ ಮತ್ತು ಡಿಜಿಟಲ್ ಸ್ಕಿಲ್ ಡೆವಲಪ್ಮೆಂಟ್ ಗಳಿಗೆ ನೆರವು ನೀಡಲು ಈಗ ಮುಂದಾಗಿದೆ.

ಅರ್ಹತೆಗಳು ಏನು?

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ತಂದೆ ಮತ್ತು ತಾಯಿಗಳು ಎಸ್ ಸಿ ಸಫಾಯಿ ಕರ್ಮಚಾರಿ ಪೌರಕಾರ್ಮಿಕ ಆಗಿ ಕನಿಷ್ಟ ಐದು ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಆನಂತರ ಅವರ ಗುರುತಿನ ಚೀಟಿ ಮತ್ತು ಅನುಭವ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ.
  • ಆನಂತರ ಅವರು ಭಾರತದ ಕಾಯಂ ನಿವಾಸಿ ಆಗಿರಬೇಕು.
  • ಆನಂತರ ಅವರು ಪದವಿಯಲ್ಲಿ ನೊಂದಣಿಯನ್ನು ಮಾಡಿಕೊಂಡಿರಬೇಕಾಗುತ್ತದೆ.
  • ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ತಂದೆ ತಾಯಿಯ ಸಫಾಯಿ ಕರ್ಮಚಾರಿ ಗುರುತಿನ ಚೀಟಿ
  • 5 ವರ್ಷಗಳ ಅನುಭವದ ಪ್ರಮಾಣ ಪತ್ರ
  • ಶೈಕ್ಷಣಿಕ ಪ್ರಮಾಣ ಪತ್ರಗಳು
  • ವ್ಯಾಸಂಗ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನೀವು ಈ ಒಂದು ಅಧಿಕೃತ ಕಚೇರಿಗೆ ಭೇಟಿ  ನೀಡಿ. ಅಲ್ಲಿ ಫಾರ್ಮ್ ಅನ್ನು ತೆಗೆದುಕೊಂಡು ಅದರಲ್ಲಿ ಕೇಳುವಂತಹ ಅಗತ್ಯ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿಕೊಂಡು ಆನಂತರ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಉಚಿತ ಲ್ಯಾಪ್ಟಾಪ್ ಅನ್ನು  ಪಡೆದುಕೊಳ್ಳಬಹುದು. ಹಾಗೆ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ ಡಿಸೆಂಬರ್ 6 ಕೊನೆಯ ದಿನಾಂಕವಾಗಿದೆ. ಆದ ಕಾರಣ ಕೂಡಲೇ ಎಲ್ಲರು ಅರ್ಜಿಯನ್ನು ಸಲ್ಲಿಕೆ ಮಾಡಿ.

Leave a Comment