Natikoli Farming Scheme: ರೈತ ಮಹಿಳೆಯರಿಗೆ ಈಗ ಉಚಿತ ನಾಟಿ ಕೋಳಿ ಮರಿಗಳು ವಿತರಣೆ! ಈಗಲೇ ಅರ್ಜಿ ಸಲ್ಲಿಸಿ.

Natikoli Farming Scheme: ರೈತ ಮಹಿಳೆಯರಿಗೆ ಈಗ ಉಚಿತ ನಾಟಿ ಕೋಳಿ ಮರಿಗಳು ವಿತರಣೆ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಮ್ಮ ಕರ್ನಾಟಕದಲ್ಲಿ ಗ್ರಾಮೀಣ ಮಹಿಳಾ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದಾಗಿ ಈಗ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ನಾಟಿ ಕೋಳಿ ಸಾಕಾಣಿಕೆ ಉತ್ತೇಜನ ಇಡುವ ಉದ್ದೇಶದಿಂದ ಈಗ ಈ ಒಂದು ಯೋಜನೆಗಳನ್ನು ಈಗ ಬಿಡುಗಡೆ ಮಾಡಿದ್ದು. ಈ ಒಂದು ಯೋಜನೆ ಅಡಿಯಲ್ಲಿ ಅರ್ಹ ರೈತ ಮಹಿಳೆಯರಿಗೆ ಈಗ ಉಚಿತ ನಾಟಿ ಕೋಳಿ ಮರಿಗಳನ್ನು ಈಗ ವಿತರಣೆ ಮಾಡಲಾಗುತ್ತಾ ಇದೆ.

ಅದೇ ರೀತಿಯಾಗಿ ಈಗ ನಾಟಿ ಕೋಳಿಗಳ ಬೇಡಿಕೆ ಈಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಇದ್ದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಸಿಗುವುದರಿಂದ ಇದು ಗ್ರಾಮೀಣ ಕುಟುಂಬಗಳಿಗ ಅತ್ಯುತ್ತಮವಾದಂತಹ ಆದಾಯದ ಮೂಲ ಎಂದು ಹೇಳಿದ್ದಾರೆ ತಪ್ಪಾಗುವುದಿಲ್ಲ. ಹಾಗಿದ್ದರೆ ಈಗ ನೀವು ಕೂಡ ಈಗ ಸರ್ಕಾರದಿಂದ ಈ ಒಂದು ಉಚಿತ ನಾಟಿ ಕೋಳಿ ಮರಿಗಳನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ನಾಟಿ ಕೋಳಿ ಸಾಕಾಣಿಕೆಯ ಮಾಹಿತಿ

ಈಗ ಕೇವಲ ಕೃಷಿ ಮಾತ್ರಕ್ಕೆ ಅವಲಂಬನೆ ಇಡುವುದು ಇಂದಿನ ದಿನಮಾನಗಳಲ್ಲಿ ಹೆಚ್ಚು ಸುರಕ್ಷಿತವಲ್ಲ. ಏಕೆಂದರೆ ಹವಾಮಾನದ ಬದಲಾವಣೆ ಮತ್ತು ಬೆಳೆ ಹಾನಿಯಾದಂತಹ ಸಮಸ್ಯೆಗಳು ಹಾಗೆ  ಮಾರುಕಟ್ಟೆ ಬೆಲೆ ಸಮಸ್ಯೆಗಳು ಈಗ ರೈತರ ಬದುಕಿನಲ್ಲಿ ಅನಿಶ್ಚಿತತೆಯನ್ನು ತರಬಹುದು. ಇಂತಹ ಸಂದರ್ಭಗಳಲ್ಲಿ ಈಗ ಉಪವೃತ್ತಿಗಳಾದಂತ ಕೋಳಿ ಸಾಕಾಣಿಕೆ, ಹೈನುಗಾರಿಕೆಯು ರೈತರ ಆದಾಯಕ್ಕೆ ಬಲ ನೀಡುವ ಪ್ರಮುಖ ಕ್ಷೇತ್ರಗಳಾಗಿವೆ ಎಂದು ತಪ್ಪಾಗುವುದಿಲ್ಲ.

ಅಷ್ಟೇ ಅಲ್ಲದೆ ಈಗ ಕಡಿಮೆ ಹೂಡಿಕೆ ಮತ್ತು ಕಡಿಮೆ ಅಪಾಯದ ವನ್ನು ಹೊಂದಿದ್ದು. ಹೆಚ್ಚು ಲಾಭವನ್ನು ನೀಡುವಂತಹ ಈ ಒಂದು ನಾಟಿ ಕೋಳಿ ಸಾಕಾಣಿಕೆಗೆ ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಮೂಲಕ ಈಗ ನೀವು ಕೋಳಿಗಳನ್ನು ಪಡೆದುಕೊಂಡು ಈಗ ನೀವು ಸ್ಥಿರ ಆದಾಯವನ್ನು ಮಾಡಿಕೊಳ್ಳಲು ಇದು ಉತ್ತಮವಾದ ಯೋಜನೆ ಎಂದು ಹೇಳಬಹುದು.

ಅರ್ಹತೆಗಳು ಏನು?

  • ಈಗ ಕೃಷಿಯಲ್ಲಿರುವಂತಹ ಅಥವಾ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
  • ಈ ಹಿಂದೆ ಅವರು ಯಾವುದೇ ರೀತಿಯಾಗಿ ಕೋಳಿ ಮರಿಗಳನ್ನು ಪಡೆದುಕೊಂಡಿರಬಾರದು.
  • ಹಾಗೆ ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
  • ಎಲ್ಲ ವರ್ಗದ ರೈತ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಜಮೀನಿನ ಪಹಣಿ
  • ಮೊಬೈಲ್ ನಂಬರ್
  • ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಿಮ್ಮ ತಾಲೂಕಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಕಚೇರಿಗೆ ಭೇಟಿಯನ್ನು ನೀಡಿ. ಆ ಒಂದು ಕಚೇರಿಯಲ್ಲಿ ಲಭ್ಯವಿರುವಂತಹ ನಮೂನೆಯನ್ನು ಪಡೆದುಕೊಂಡು ಅದಕ್ಕೆ ಬೇಕಾಗುವ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

Leave a Comment