Milking Machion Subsiady Scheme: ಹಸು ಸಾಕಾಣಿಕೆ ಮಾಡುವವರಿಗೆ ಸಬ್ಸಿಡಿ ದರದಲ್ಲಿ ಹಾಲು ಕರೆಯುವ ಯಂತ್ರ! ಈಗಲೇ ಅರ್ಜಿ ಸಲ್ಲಿಸಿ.
ಈಗ ಕೃಷಿ ಮತ್ತು ಪಶುಸಂಗೋಪನೆ ಭಾರತದ ಆರ್ಥಿಕತೆಯ ಹೃದಯ ಭಾಗ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ವಿಶೇಷವಾಗಿ ಹಸು ಸಾಕಾಣಿಕೆ ಅನೇಕ ಕುಟುಂಬಗಳಿಗೆ ಈಗ ಜೀವನಾಧಾರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಹಾಲು ಉತ್ಪಾದನೆಯ ಮೂಲಕ ಪ್ರತಿದಿನವೂ ಕೂಡ ಸಾವಿರಾರು ಕುಟುಂಬಗಳು ಜೀವನವನ್ನು ಸಾಗಿಸುತ್ತಾ ಇದ್ದಾರೆ.

ಅದೇ ರೀತಿಯಾಗಿ ಈಗ ಹಾಲು ಕರೆಯುವುದು ಕೆಲಸದ ಕಷ್ಟ ಹಾಗೆ ಸಮಯದ ವೇಯ ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವ ಸವಾಲುಗಳನ್ನು ಅವರು ಎದುರಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳನ್ನು ಈಗ ಸರಿಪಡಿಸಲು ಈಗ ಸರ್ಕಾರ ಉಚಿತ ಅಥವಾ ಹೆಚ್ಚಿನ ಸಬ್ಸಿಡಿ ದರದಲ್ಲಿ ಹಾಲು ಕರೆಯುವ ಯಂತ್ರಗಳನ್ನು ನೀಡುವ ಯೋಜನೆಯನ್ನು ಜಾರಿಗೆ ಮಾಡಿದೆ. ಇದರ ಮೂಲಕ ಈಗ ನೀವು ಹಸು ಸಾಗಾಣಿಕೆ ಕೈಗಾರಿಕೆಯನ್ನು ದೊಡ್ಡ ಹಾದಿಯಲ್ಲಿ ನಡೆಸಿಕೊಂಡು ಹೋಗಬಹುದು.
ಈಗ ನೀವು ಕೂಡ ಈ ಒಂದು ಸಬ್ಸಿಡಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬೇಕೆಂದು ಕೊಂಡಿದ್ದರೆ ಈಗ ನಾವು ಈ ಕೂಡಲೇ ತಿಳಿಸಿರುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಹಾಲು ಕರೆಯುವ ಯಂತ್ರವನ್ನು ಪಡೆದುಕೊಳ್ಳಿ.
ಯೋಜನೆಯ ಉದ್ದೇಶ ಏನು?
ಈ ಒಂದು ಯೋಜನೆಯ ಮೂಲಕ ಈಗ ಕಡಿಮೆ ಸಮಯದಲ್ಲಿ ಹೆಚ್ಚು ಹಾಲು ಸಂಗ್ರಹಿಸಲು ಸಾಧ್ಯವಾಗುತ್ತದೆ. ಅದೇ ರೀತಿಯಾಗಿ ಶ್ರಮ ಕಡಿಮೆ ಮಾಡಿ. ಮಾನವ ಸಂಪರ್ಕದಿಂದ ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುವುದು. ಹಾಗೆಯೇ ಹಸುಗಳಿಗೆ ಸಹಜ ನೋವು ಇಲ್ಲದ ವಿಧಾನದಲ್ಲಿ ಹಾಲು ಕರೆಯಲು ಸಹಾಯ ಮಾಡುವುದು. ಅಷ್ಟೇ ಅಳದೆ ಅಧಿಕ ಸಮಯವನ್ನು ಬೇರೆ ಕೃಷಿ ಮತ್ತು ಪಶುಸಂಗೋಪನೆ ಕಾರ್ಯಗಳಿಗೆ ತೊಡಗಿಸಿಕೊಳ್ಳಲು ಅವಕಾಶ ಹಾಗೂ ಹಾಲಿನ ಗುಣಮಟ್ಟ ಮತ್ತು ಪರಿಶುದ್ಧತೆಯನ್ನು ಹೆಚ್ಚಿಸಲು ಈ ಒಂದು ಯೋಜನೆಯು ಸಹಾಯ ಮಾಡುತ್ತದೆ.
ಯೋಜನೆಯ ಲಾಭಗಳು ಏನು?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಈಗ ರೈತರ ಶ್ರಮವನ್ನು ಉಳಿತಾಯ ಮಾಡಲು ಇದು ಸಹಾಯಮಾಡುತ್ತದೆ.
- ನಂತರ ಈ ಒಂದು ಯಂತ್ರದ ಮೂಲಕ ವೇಗವಾಗಿ ಹಾಲನ್ನು ಕರೆಯಬಹುದು.
- ಅದೇ ರೀತಿಯಾಗಿ ಯಾವುದೇ ರೀತಿಯಾದಂತಹ ಸೋಂಕು ಸಮಸ್ಯೆಗಳಿಂದ ಮುಕ್ತರಾಗಬಹುದು.
- ಅದೇ ರೀತಿಯಾಗಿ ಈ ಒಂದು ಯಂತ್ರದ ಮೂಲಕ ಹಾಲು ಕರೆಯುವಾಗ ನೋವು ಉಂಟಾಗದ ಸುಲಭವಾಗಿ ಹಾಲನ್ನು ಕರೆಯಬಹುದು.
- ಈ ಒಂದು ಯಂತ್ರವನ್ನು ಸುಮಾರು ವರ್ಷಗಳವರೆಗೆ ಬಳಸಬಹುದು.
ಅರ್ಹತೆಗಳು ಏನು?
- ಈ ಯೋಜನೆ ಅರ್ಜಿ ಸಲ್ಲಿಸಲು ಕನಿಷ್ಠ ಎರಡು ಹಸುಗಳನ್ನು ಹೊಂದಿರಬೇಕು.
- ಹಾಗೆ ಅವರ ವಾರ್ಷಿಕ ಆದಾಯ 1 ಲಕ್ಷದ ಒಳಗೆ ಇರಬೇಕು.
- ಹಾಗೆ ಇದಕ್ಕೂ ಮುಂಚೆ ಯಾವುದೇ ರೀತಿಯಾದಂತಹ ಸಬ್ಸಿಡಿಯನ್ನು ಪಡೆದಿರಬಾರದು.
- ಆನಂತರ ಪಶುಪಾಲನೆ ಇಲಾಖೆಯಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರವನ್ನು ಹೊಂದಿರಬೇಕು.
- ರೈತ ನೊಂದಣಿ ಹೊಂದಿದ್ದರೆ ಅದನ್ನು ಕೂಡ ಸಲ್ಲಿಕೆ ಮಾಡಬೇಕು.
ಅಗತ್ಯ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಮತದಾರರ ಚೀಟಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ಪಶುಪಾಲನ ಪ್ರಮಾಣ ಪತ್ರ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ರೈತ ನೋಂದಣಿ ಸಂಖ್ಯೆ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿಯನ್ನು ನೀಡಿ.
- ಆನಂತರ ಅದರಲ್ಲಿ ನೀವು COW Milking Machion ಸಬ್ಸಿಡಿ ಸೆಕ್ಷನ್ ನ ಮೇಲೆ ಆಯ್ಕೆ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ನೀವು ಹೊಸ ಅರ್ಜಿಯನ್ನು ನೋಂದಣಿ ಮಾಡಿ ನಿಮ್ಮ ವೈಯಕ್ತಿಕ ಮತ್ತು ಹಸುಗಳ ವಿವರಗಳನ್ನು ಭರ್ತಿ ಮಾಡಿ.
- ನಂತರ ಅದಕ್ಕೆ ಬೇಕಾಗುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಆನಂತರ ನೀವು ಅರ್ಜಿಯನ್ನು ಸಲ್ಲಿಸಿಯ ಒಂದು ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದುಕೊಳ್ಳಿ.
- ನಿಮ್ಮ ಅರ್ಜಿ ಅನುಮೋದನೆ ನೀಡಿದ ಮೇಲೆ ಯಂತ್ರ ಅಥವಾ ಉಚಿತ ಸಬ್ಸಿಡಿ ಆದರೂ ನಿಮಗೆ ವಿತರಣೆ ಮಾಡಲಾಗುತ್ತದೆ.
LINK : Apply Now