Post Office New Scheme: ಪೋಸ್ಟ್ ಆಫೀಸ್ ನ ಹೊಸ ಯೋಜನೆ ಬಿಡುಗಡೆ! ಪ್ರತಿ ತಿಂಗಳು 20,000 ಹಣ ಪಡೆಯಿರಿ.
ಈಗ ಈ ಒಂದು ಹೂಡಿಕೆಯಲ್ಲಿ ಸ್ಥಿರತೆ ಮತ್ತು ಸುರಕ್ಷತೆಯನ್ನು ಬಯಸುವವರಿಗೆ ಈಗ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಒಂದು ಅತ್ಯುತ್ತಮವಾದಂತಹ ಆಯ್ಕೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಭಾರತೀಯ ಅಂಚೆ ಇಲಾಖೆಯಿಂದ ನಡೆಸುವ ಈ ಒಂದು ಯೋಜನೆಯು ಸಣ್ಣ ಉಳಿತಾಯದ ಮೂಲಕ ಹೂಡಿಕೆ ಮಾಡಿ ಪ್ರತಿ ತಿಂಗಳು ನಿಯಮಿತ ಆದಾಯವನ್ನು ನೀಡುವಂತಹ ಒಂದು ವಿಶೇಷ ಯೋಜನೆಯಾಗಿದೆ.

ಈಗ ಈ ಒಂದು ಯೋಜನೆ ಅಡಿಯಲ್ಲಿ ನಿವೃತ್ತರು, ಹಿರಿಯ ನಾಗರಿಕರು ಮತ್ತು ಕಡಿಮೆ ಅಪಾಯದ ಹೂಡಿಕೆ ಬಯಸುವಂತಹ ಕುಟುಂಬಗಳಿಗೆ ಇದೊಂದು ಆರ್ಥಿಕ ಭದ್ರತೆಯ ಮೂಲ ಎಂದು ಹೇಳಬಹುದು. ಈಗ ಸರ್ಕಾರಿ ಬೆಂಬಲ ಒಂದೇ ಹೀಗೆ ಶೂನ್ಯ ಮಾರುಕಟ್ಟೆ ಅಪಾಯ ಹೊಂದಿರುವಂತಹ ಈ ಒಂದು ಯೋಜನೆಯು 5 ವರ್ಷಗಳ ಅವಧಿ ಹೂಡಿಕೆಯನ್ನು ಹೊಂದಿರುತ್ತದೆ.
ಅಷ್ಟೇ ಅಲ್ಲದೆ ಇದರ ಬಡ್ಡಿ ದರವು ಸಾಮಾನ್ಯ ಉಳಿತಾಯ ಖಾತೆಗಳಿಗಿಂತ ಹೆಚ್ಚು ಆಕರ್ಷಕವಾಗಿದ್ದು. 2025 ರಲ್ಲಿ ಈ ಒಂದು ಯೋಜನೆಯ ಹೂಡಿಕೆದಾರರ ಸಂಖ್ಯೆಯನ್ನು 15% ಹೆಚ್ಚಿಗೆ ಮಾಡಿದ್ದು. ಇದರ ಮೂಲಕ ಈಗ ಸಣ್ಣ ಹೂಡಿಕೆದಾರರಿಗೆ ಸ್ಥಿರ ಆದಾಯದ ಮಾರ್ಗವನ್ನು ತೆರೆದಂತ ಆಗಿದೆ. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಅರ್ಜಿ ಸಲ್ಲಿಕೆ ಮಾಡುವುದು ಹೇಗೆ ಹಾಗೂ ಬಡ್ಡಿ ದರದ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಸಣ್ಣ ಹೂಡಿಕೆ ನಿಯಮಿತ ಆದಾಯ
ಈಗ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯು ಸಣ್ಣ ಉಳಿತಾಯದ ಮೂಲಕ ಪ್ರತಿ ತಿಂಗಳು ಬಡ್ಡಿ ಪಾವತಿ ನೀಡುವ ಯೋಜನೆಗಳಾಗಿದ್ದು. ಇದರ ಮೂಲ ಉದ್ದೇಶವೇನೆಂದರೆ ಈಗ ಹೂಡಿಕೆದಾರರಿಗೆ ಮಾರುಕಟ್ಟೆ ಅಸ್ಥಿರತೆ ಇಲ್ಲದೆ ಸ್ಥಿರ ಆದಾಯವನ್ನು ಒದಗಿಸುವುದು. ಈ ಒಂದು ಯೋಜನೆಗಳ ಉದ್ದೇಶವಾಗಿರುತ್ತದೆ.
ಅದೇ ರೀತಿಯಾಗಿ ಈಗ ಸರಕಾರದ ಬೆಂಬಲದೊಂದಿಗೆ ಇದು ಶೂನ್ಯ ಅಪಾಯವನ್ನು ಹೊಂದಿದ್ದು. 2025 ರಲ್ಲಿ ಇದರ ಬಡ್ಡಿ ದರವು ವಾರ್ಷಿಕವಾಗಿ 7.4% ಆಗಿದೆ. ಅದೇ ರೀತಿಯಾಗಿ ಕಳೆದ 5 ವರ್ಷಗಳಲ್ಲಿ ಈ ಒಂದು ಯೋಜನೆಯ 5 ಲಕ್ಷ ಹೂಡಿಕೆದಾರರನ್ನು ಆಕರ್ಷಣೆ ಮಾಡಿದ್ದು. ಇದರಲ್ಲಿ ಈಗ 60% ಹಿರಿಯ ನಾಗರಿಕರು ಉಳಿತಾಯವನ್ನು ಮಾಡುತ್ತಾ ಇದ್ದಾರೆ.
ಅರ್ಹತೆಗಳು ಏನು?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಭಾರತೀಯ ನಾಗರಿಕರು ಆಗಿರಬೇಕು.
- ಆನಂತರ ಒಂದು ಅಭ್ಯರ್ಥಿಗಳು 18 ವರ್ಷ ವಯಸ್ಸನ್ನು ದಾಟಿರಬೇಕು.
- ಅವರು ಪ್ರತಿ ತಿಂಗಳು ಕನಿಷ್ಠ 1000 ಹಣವನ್ನು ಹೂಡಿಕೆ ಮಾಡುತ್ತಾ ಇರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಿಮ್ಮ ಹತ್ತಿರದ ಅಂಚೆ ಕಚೇರಿ ಶಾಖೆಗೆ ಭೇಟಿಯನ್ನು ನೀಡಿ. ಅದರಲ್ಲಿ POMIS ಅರ್ಜಿ ನಮೂನೆಯನ್ನು ಪಡೆದುಕೊಂಡು ಅದರಲ್ಲಿ ಕೇಳುವಂತ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ನೀವು ಭರ್ತಿ ಮಾಡಿಕೊಂಡು. ಅದಕ್ಕೆ ತಗಲುವ ಠೇವಣಿ ಮತ್ತು ನಗದು ಅಥವಾ ಚೆಕ್ ಮೂಲಕ ಪಾವತಿ ಮಾಡಿ. ಈಗ ನೀವು ಕೂಡ ಹೊಸ ಪಾಸ್ ಬುಕ್ ಅನ್ನು ತೆಗೆದುಕೊಂಡು ಅದರಲ್ಲಿ ಹೂಡಿಕೆಯನ್ನು ಮಾಡಬಹುದು.