Karnataka Bank Personal Loan: ಈಗ ಈ ಒಂದು ಕರ್ನಾಟಕ ಬ್ಯಾಂಕ್ ನ ಮೂಲಕ ಈಗ 50,000 ದಿಂದ 25 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ! ಇಲ್ಲಿದೆ ನೋಡಿ ಮಾಹಿತಿ.
ಈಗ ನಮಗೆ ಹಣಕಾಸು ತೊಂದರೆಗಳ ಸಮಯದಲ್ಲಿ ಅಂದರೆ ಮನೆ ಖರ್ಚುಗಳಾಗಿರಬಹುದು, ಇಲ್ಲವೇ ಕಾರ್ಯಕ್ರಮಗಳ ಆಗಿರಬಹುದು ಅಥವಾ ಮನೆ ನಿರ್ಮಾಣದ ಖರ್ಚುಗಳಾಗಿರಬಹುದು. ಇನ್ನು ಹಲವಾರು ರೀತಿಯ ಕಾರಣಗಳಿಗೆ ಈಗ ನಮಗೆ ಹಣವು ಬೇಕಾದ ಸಮಯದಲ್ಲಿ ನಿಮಗೆ ಯಾರು ಕೂಡ ಸರಿಯಾದ ಸಮಯಕ್ಕೆ ಹಣವನ್ನು ನೀಡುವುದಿಲ್ಲ. ಆದರೆ ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವು ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಈಗ ಈ ಒಂದು ಕರ್ನಾಟಕ ಬ್ಯಾಂಕ್ ತನ್ನ ಗ್ರಾಹಕರಿಗೆ ಈಗ 50,000 ದಿಂದ 25 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡುತ್ತಾ ಇದ್ದು. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 11% ನಿಂದ 17% ವರೆಗೆ ಈಗ ನೀವು ಸುಲಭವಾಗಿ ಸಾಲವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಸಾಲವನ್ನು ಪಡೆಯಬಹುದು.
ಕರ್ನಾಟಕ ಬ್ಯಾಂಕ್ ಸಾಲದ ಮಾಹಿತಿ
ಈ ಒಂದು ಕರ್ನಾಟಕ ಬ್ಯಾಂಕ್ ನ ಪರ್ಸನಲ್ ಲೋನ್ ನೀಡಲಾಗುತ್ತಾ ಇದ್ದು. ಈಗ ಈ ಒಂದು ಬ್ಯಾಂಕುಗಳಿಂದ ಮೂಲಕ ಈಗ ನೀವು 50,000 ದಿಂದ 25 ಲಕ್ಷದವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಈಗ ಈ ಒಂದು ಸಾಲವನ್ನು ನಿಮ್ಮ ಆದಾಯಕ್ಕೆ ತಕ್ಕಂತೆ ಈಗ ಸಾಲವನ್ನು ಈ ಒಂದು ಬ್ಯಾಂಕ್ ನ ಮೂಲಕ ನೀಡಲಾಗುತ್ತದೆ. ಅದೇ ರೀತಿಯಾಗಿ ಈ ಒಂದು ಬ್ಯಾಂಕಿನಲ್ಲಿ ಈಗ 11% ನಿಂದ 17% ವರೆಗೆ ಈಗ ಬಡ್ಡಿ ದರದ ಮೇಲೆ ನಿಮಗೆ ಸಾಲವನ್ನು ವಿತರಣೆ ಮಾಡಲಾಗುತ್ತದೆ.
ಅಷ್ಟೇ ಅಲ್ಲದೆ ನೀವು ತೆಗೆದುಕೊಂಡಿರುವ ಅಂತ ಸಾಲಕ್ಕೆ 12 ತಿಂಗಳಿನಿಂದ ಹಿಡಿದು 60 ತಿಂಗಳವರೆಗೆ ನೀವು ತೆಗೆದುಕೊಂಡಿರುವ ಅಂತ ಸಾಲಕ್ಕೆ ಈಗ ನೀವು ಮರುಪಾವತಿಯನ್ನು ಮಾಡಬಹುದಾಗಿದೆ. ಅದೇ ರೀತಿಯಾಗಿ ಈಗ ನೀವು ಅರ್ಜಿಯನ್ನು ಸಲ್ಲಿಕೆ ಮಾಡಿದ 24 ರಿಂದ 48 ಗಂಟೆಗಳಲ್ಲಿ ನೇರವಾಗಿ ನಿಮ್ಮ ಖಾತೆಗೆ ಈ ಒಂದು ಹಣವನ್ನು ಜಮಾ ಮಾಡಲಾಗುತ್ತದೆ.
ಅರ್ಹತೆಗಳು ಏನು?
- ಒಂದು ಸಾಲಕ್ಕೆ ಅರ್ಜಿಯನ್ನು ಸಲ್ಲಿಸುವವರು 21ರಿಂದ 60 ವರ್ಷದ ಒಳಗೆ ಇರಬೇಕು.
- ಆನಂತರ ಅವರು ಭಾರತದ ಕಾಯಂ ನಿವಾಸಿ ಆಗಿರಬೇಕು.
- ಆನಂತರ ಅವರು ಕಡ್ಡಾಯವಾಗಿ ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು.
- ಆನಂತರ ಅವರ ಸಿವಿಲ್ ಸ್ಕೋರಿ 700 ಕ್ಕಿಂತ ಹೆಚ್ಚಿಗೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಬ್ಯಾಂಕ್ ಖಾತೆಗೆ ವಿವರ
- ಮೊಬೈಲ್ ನಂಬರ್
- ಇಮೇಲ್ ಐಡಿ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿಕೊಂಡು ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈ ಕೆಳಗೆ ನಾವು ನೀಡಿರುವ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿಯನ್ನು ನೀಡಿ. ಆನಂತರ ಅದರಲ್ಲಿ ಲೋನ್ ವಿಭಾಗಕ್ಕೆ ಹೋಗಿ ನೀವು ಅದರಲ್ಲಿ ಕೇಳುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡಿ. ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.
LINK : Apply Now