Direct Loan Scheme For Business: ಸ್ವಂತ ಉದ್ಯೋಗಕ್ಕೆ ಈಗ 1 ಲಕ್ಷದವರೆಗೆ ಸಾಲ! ಹಾಗೆ ಸಬ್ಸಿಡಿ ಕೂಡ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ.
ಈಗ ಪ್ರತಿಯೊಬ್ಬರೂ ಕೂಡ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದುಕೊಂಡಿರುವಂತ ಪ್ರತಿಯೊಂದು ಯುವಕ ಯುವಕರಿಗೆ ಈಗ ಸಮಾಜ ಕಲ್ಯಾಣ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ. ಈಗ ನಮ್ಮ ಕರ್ನಾಟಕ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಸ್ವಂತ ಉದ್ಯೋಗಕ್ಕೆ ಈಗ ನೇರ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಈ ಒಂದು ಯೋಜನೆ ಅಡಿಯಲ್ಲಿ ಆರ್ಥಿಕ ನೆರವನ್ನು ನೀಡಲಾಗುತ್ತ ಇದೆ.

ಅಷ್ಟೇ ಅಲ್ಲದೆ ಈಗ ನಮಗೆ ತಿಳಿದುಬಂದಿರುವಂತೆ ಮಾಹಿತಿ ಪ್ರಕಾರ ನಮ್ಮ ರಾಜ್ಯದಲ್ಲಿ ಈ ಒಂದು ಯೋಜನೆಯಲ್ಲಿ ತುಂಬಾ ನಿರುದ್ಯೋಗಿ ಯುವಕ ಯುವಕರು ಈಗ ಸಾಲ ಮತ್ತು ಸಹಾಯಧನವನ್ನು ಪಡೆದು ವ್ಯಾಪಾರವನ್ನು ಪ್ರಾರಂಭ ಮಾಡಿದ್ದಾರೆ. ಈಗ ನೀವು ಕೂಡ ಈ ಒಂದು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ನೀವು ಕೂಡ ಮೊಬೈಲ್ ನಲ್ಲಿ ಈಗ ಅಪ್ಲಿಕೇಶನ್ ಅನ್ನು ಹಾಕಬೇಕೆಂದು ಕೊಂಡಿದ್ದರೆ ಕೂಡಲೇ ಈ ಒಂದು ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡು ಈಗ ನೀವು ಕೂಡ ಈ ಒಂದು ಸಾಲವನ್ನು ಇಲ್ಲ ಪಡೆದುಕೊಳ್ಳಬಹುದು ಆಗಿದೆ.
ಯಾವೆಲ್ಲ ಬಿಜಿನೆಸ್‌ಗಳನ್ನು ಮಾಡಬಹುದಾಗಿದೆ
ಈಗ ನೀವೇನಾದ್ರೂ ಈ ಒಂದು ಈ ಯೋಜನೆ ಮೂಲಕ ಈಗ ಸಾಲ ಹಾಗೂ ಸಬ್ಸಿಡಿನು ಪಡೆದುಕೊಳ್ಳಬೇಕೆಂದುಕೊಂಡಿರುವಂಥವರು ಈ ಕೆಳಗೆ ನೀಡಿರುವ ಪ್ರತಿಯೊಂದು ಉದ್ಯಮಗಳನ್ನು ಪ್ರಾರಂಭ ಮಾಡಲು ಈಗ ಹಣವನ್ನು ಅರ್ಜಿ ಸಲ್ಲಿಕೆ ಮಾಡಬಹುದು.
- ಈಗ ಪೆಟ್ಟಿಗೆ ಅಂಗಡಿ
- ರೆಡಿಮೇಡ್ ಬಟ್ಟೆ ಅಂಗಡಿ
- ಕುರಿ ಸಾಕಾಣಿಕೆ
- ಮೇಕೆ ಸಾಕಾಣಿಕೆ
- ಕೋಳಿ ಸಾಕಾಣಿಕೆ
- ಟೈಲರಿಂಗ್
- ತರಕಾರಿ ಮತ್ತು ಟೀ ಕಾಫಿ ಶಾಪ್
ಅರ್ಹತೆಗಳು ಏನು?
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರು ಆಗಿರಬೇಕಾಗುತ್ತದೆ.
- ಆನಂತರ ಅವರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಆನಂತರ ಅವರ ವಯಸ್ಸು 18ರಿಂದ 50 ವರ್ಷದ ಒಳಗೆ ಇರಬೇಕು.
- ಹಾಗೆ ಮನೆಯಲ್ಲಿ ಯಾರೂ ಕೂಡ ಸರ್ಕಾರಿ ನೌಕರಿಯನ್ನು ಹೊಂದಿರಬಾರದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಯೋಜನಾ ವರದಿ
ಅರ್ಜಿ ಸಲ್ಲಿಸುವುದು ಹೇಗೆ?
- ನೀವು ಕೂಡ ಅರ್ಜಿ ಸಲ್ಲಿಕೆ ಮಾಡಲು ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- ಆನಂತರ ಅದರಲ್ಲಿ ನೀವು ಮುಖಪುಟದಲ್ಲಿ ಇಲಾಖೆ ಮತ್ತು ಸೇವೆಗಳು ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ತದನಂತರ ನೀವು ಸರ್ಚ್ ಲಿಸ್ಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸರ್ಚ್ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ನಿಮಗೆ ನೇರ ಸಾಲ ಯೋಜನೆಯ ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಅದರಲ್ಲಿ ನೀವು ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ.
LINK : Apply Now