Sprinklar Subsidy Scheme For Farmer: ರಾಜ್ಯದ ರೈತರಿಗೆ 90% ಸಬ್ಸಿಡಿ ದರದಲ್ಲಿ ಸ್ಪ್ರಿಂಕ್ಲರ್ ಸೆಟ್ ವಿತರಣೆ! ಈಗಲೇ ಅರ್ಜಿ ಸಲ್ಲಿಸಿ.
ಈಗ ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ನೀರಿನ ಕೊರೆತ ದೊಡ್ಡ ಸವಾಲಾಗಿ ಈಗ ಪರಿಗಣಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಮ್ಮ ರಾಜ್ಯದ ಬಹುಪಾಲು ಪ್ರದೇಶಗಳು ಈಗ ಮಳೆ ಆಶ್ರಿತ ಹಾಗೂ ಒನ ಕೃಷಿಯ ಮೇಲೆಗೆ ಅವಲಂಬಿತವಾಗಿದೆ. ಹಾಗೆಯೇ ಬೇಸಿಗೆ ಮತ್ತು ಹಿಂಗಾರು ಹಂಗಾಮ ಮೇಲೆ ನೀರಿನ ಅಭಾವದಿಂದಾಗಿ ಬೆಳೆಗಳು ಉತ್ಪಾದನೆ ಈಗ ಕಡಿಮೆಯಾಗುತ್ತಾ ಇದೆ.

ಈಗ ಇಂತಹ ಪರಿಸ್ಥಿತಿಯಲ್ಲಿ ಈಗ ರೈತರು ನೆರವಿಗೆ ರಾಜ್ಯ ಕೃಷಿ ಇಲಾಖೆಯು ಮತ್ತೊಂದು ಮಹತ್ವದ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಇದೀಗ ಸ್ಪೀಕ್ಲರ್ ಮತ್ತು ಹನಿ ನೀರಾವರಿ ವ್ಯವಸ್ಥೆಗಳಿಗೆ ಈಗ ಶೇಕಡ 90ರಷ್ಟು ಸಬ್ಸಿಡಿಯನ್ನು ನೀಡಿ. ಈಗ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆಯನ್ನು ಬೆಳೆಯುವಂತ ಅವಕಾಶವನ್ನು ಈಗ ಸರ್ಕಾರವು ನೀಡುತ್ತಾ ಇದೆ. ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಲು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.
ಸೂಕ್ಷ್ಮ ನೀರಾವರಿ ಯೋಜನೆ ಮಾಹಿತಿ
ಈಗ ನಮ್ಮ ಕರ್ನಾಟಕದಲ್ಲಿ ಕೇವಲ ಸುತ್ತಮುತ್ತ 34% ರಷ್ಟು ಶೇಕಡ ಕೃಷಿ ಭೂಮಿಗೆ ಮಾತ್ರ ಸ್ಥಿರ ನೀರಾವರಿ ಸೌಲಭ್ಯವಿದ್ದು. ಉಳಿದಂತಹ ಬಹುತೇಕ ಜಮೀನು ಮಳೆಯ ಮೇಲೆ ಈಗ ಅವಲಂಬಿತವಾಗಿದೆ. ಹಾಗೆ ಮಳೆ ಕೈಕೊಟ್ಟರೆ ರೈತರಿಗೆ ನಷ್ಟ ಅನಿವಾರ್ಯವಾಗಿದೆ. ಅದೇ ರೀತಿಯಾಗಿ ನೀರಿನ ಸರಿಯಾದ ಬಳಕೆ ಇಲ್ಲದೆ ಇರುವುದರಿಂದ ಸಾಕಷ್ಟು ನೀರು ವ್ಯರ್ಥವಾಗುತ್ತ ಇದ್ದು. ಇದಕ್ಕೆ ಈಗ ಪರಿಹಾರವಾಗಿ ಸೂಕ್ಷ್ಮ ನೀರಾವರಿ ಪದ್ಧತಿಗಳನ್ನು ಅಳವಡಿಸುವುದು ಅಗತ್ಯವಾಗಿದೆ.
ಈಗ ಈ ಒಂದು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಂಗವಾಗಿ ಜಾರಿಗೆ ಅಲ್ಲಿರುವಂತ ಈ ಸೂಕ್ಷ್ಮ ನೀರಾವರಿ ಯೋಜನೆ ನೀರನ್ನು ಮಿತವಾಗಿ ಬಳಕೆ ಮಾಡಿಕೊಂಡು ಬೆಳೆಯ ಬೇರುಗಳಿಗೆ ನೇರವಾಗಿ ತಲುಪಿಸುವಂತಹ ವ್ಯವಸ್ಥೆಯನ್ನು ಈಗ ಉತ್ತೇಜಿನ ನೀಡುತ್ತಾ ಇದೆ. ಈಗ ಸ್ಪಿಂಕ್ಲರ್ ವ್ಯವಸ್ಥೆ ಮೂಲಕ ನೀರನ್ನು ಈಗ ನೀವು ಸಮವಾಗಿ ನಿಮ್ಮ ಹೊಲಕ್ಕೆ ಬಿಡಲಾಗುತ್ತದೆ. ಹಾಗೆ ಇದರಿಂದ ನೀರಿನ ಉಳಿತಾಯವಾಗುವುದರ ಜೊತೆಗೆ ಬೆಳೆಗಳ ಬೆಳವಣಿಗೆ ಕೂಡ ಉತ್ತಮವಾಗುತ್ತದೆ.
ಸಬ್ಸಿಡಿಯ ಮಾಹಿತಿ
ಈಗ ನಮ್ಮ ರಾಜ್ಯ ಸರ್ಕಾರವು ಈ ಒಂದು ಯೋಜನೆ ಅಡಿಯಲ್ಲಿ ಈಗ ಸ್ಪ್ರಿಂಕ್ಲರ್ ಖರೀದಿ ಮಾಡಲು 90% ರಷ್ಟು ಸಹಾಯಧನವನ್ನು ನೀಡುತ್ತಾ ಇದೆ. ಈಗ ಡಿಸೆಂಬರ್ 4ನೇ ತಾರೀಕಿನಿಂದ ಈ ಒಂದು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು. ರೈತರು ಈಗ ಕಡಿಮೆ ವೆಚ್ಚದಲ್ಲಿ ಈಗ ಆಧುನಿಕ ನೀರಾವರಿ ವ್ಯವಸ್ಥೆಯನ್ನು ಪಡೆದುಕೊಳ್ಳಬಹುದಾಗಿದೆ.
ಯಾರೆಲ್ಲಾ ಯೋಜನೆಯ ಲಾಭ ಪಡೆಯಬಹುದು
ಈಗ ಈ ಒಂದು ಸಬ್ಸಿಡಿ ಯೋಜನೆಯ ಲಾಭವನ್ನು ಪಡೆಯಲು ರೈತರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ. ಅದೇ ರೀತಿಯಾಗಿ ಈ ಒಂದು ಯೋಜನೆ ಅಡಿಯಲ್ಲಿ ಸಬ್ಸಿಡಿಯನ್ನು ಪಡೆದುಕೊಂಡ ರೈತರು ಮತ್ತೆ ಅರ್ಜಿಯನ್ನು ಸಲ್ಲಿಕೆ ಮಾಡಲು ಏಳು ವರ್ಷ ಕಾಯಬೇಕಾಗುತ್ತದೆ. ಅದೇ ರೀತಿಯಾಗಿ ಆ ಒಂದು ರೈತರು ಕನಿಷ್ಠ ಎರಡು ಎಕರೆ ಕೃಷಿ ಭೂಮಿಯನ್ನು ಹೊಂದಿರಬೇಕಾಗುತ್ತದೆ. ಹಾಗೆ ತಮ್ಮ ಜಮೀನಿನ ಸಮೀಪದಲ್ಲಿ ನೀರಿನ ಮೂಲವಿದ್ದರೆ ಸ್ಪ್ರಿಂಕ್ಲರ್ ವ್ಯವಸ್ಥೆಯಲ್ಲಿ ಅಳವಡಿಸಲು ಸಾಧ್ಯವಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಭಾವಚಿತ್ರ
- ರೇಷನ್ ಕಾರ್ಡ್
- ಮೊಬೈಲ್ ನಂಬರ್
- ಜಮೀನಿನ ಪಹಣಿ
- ಬ್ಯಾಂಕ್ ಖಾತೆಯ ವಿವರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನೀವು ಹತ್ತಿರ ಇರುವಂತ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯನ್ನು ನೀಡುವುದರ ಮೂಲಕ ನೀವು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈಗ ನೀವು ಅಲ್ಲಿ ಲಭ್ಯವಿರುವ ಅರ್ಜಿ ಫಾರ್ಮ್ ಅನ್ನು ಪಡೆದುಕೊಂಡು ಆಗುತ್ತೆ ದಾಖಲೆಗಳನ್ನು ಅದರಲ್ಲಿ ಭರ್ತಿ ಮಾಡಿದ ನಂತರ ಅರ್ಜಿಯನ್ನು ಸಲ್ಲಿಕೆ ಮಾಡಬೇಕು. ಕೃಷಿ ಇಲಾಖೆ ಅಧಿಕಾರಿಗಳನ್ನು ಪರಿಶೀಲನೆ ಮಾಡಿದ ನಂತರ ಅರ್ಹತೆ ಇದ್ದಲ್ಲಿ ನಿಮಗೆ ಸಬ್ಸಿಡಿಯನ್ನು ಮಂಜೂರು ಮಾಡಲಿದ್ದಾರೆ.