SBI Personal Loan Upto 10 laksh: SBI ಬ್ಯಾಂಕ್ ನ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

SBI Personal Loan Upto 10 laksh: SBI ಬ್ಯಾಂಕ್ ನ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

ಈಗ ನಿಮಗೆ ತುರ್ತು ಹಣದ ಅವಶ್ಯಕತೆ ಬಂದಾಗ ನಿಮಗೆ ಯಾರು ಕೂಡ ಸರಿಯಾದ ಸಮಯಕ್ಕೆ ಈ ಒಂದು ಹಣದ ಸಹಾಯವನ್ನು ಮಾಡುವುದಿಲ್ಲ. ಆದರೆ ಈಗ ನೀವು ಈ ಒಂದು ಬ್ಯಾಂಕ್ ಸಾಲ ಒಂದು ದೊಡ್ಡ ಸುರಕ್ಷಿತ ಮಾರ್ಗವಾಗಿ ನಮಗೆ ನಿಲ್ಲುತ್ತದೆ. ಅಷ್ಟೇ ಅಲ್ಲದೆ ಈ ಒಂದು ಬ್ಯಾಂಕುಗಳ ಮೂಲಕ ಈಗ ನೀವು ಸುಲಭವಾಗಿ ಈಗ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

SBI Personal Loan Upto 10 laksh

ಹಾಗೆ ಸ್ನೇಹಿತರಿಗೆ ಇಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಒಂದು ಉತ್ತಮ ಆಯ್ಕೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ SBI ವೈಯಕ್ತಿಕ ಸಾಲ ಯೋಜನೆಯು ಗರಿಷ್ಠ 10 ಲಕ್ಷ ರೂಪಾಯಿಗಳವರೆಗೆ ಯಾವುದೇ ರೀತಿಯಾದಂತ ಗ್ಯಾರಂಟಿಗಳು ಇಲ್ಲದೆ ಈಗ ನಿಮಗೆ ನೇರವಾಗಿ ಸಾಲವನ್ನು ವಿತರಣೆ ಮಾಡುತ್ತಾ ಇದೆ. ಈಗ ನೀವು ಕೂಡ ಸಾಲವನ್ನು ಪಡೆದುಕೊಳ್ಳಬೇಕಾದರೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈ ಒಂದು ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ವೈಯಕ್ತಿಕ ಸಾಲದ ಮಾಹಿತಿ

ಈಗ SBI ವೈಯಕ್ತಿಕ ಸಾಲದ ಯೋಜನೆಯು ನಮ್ಮ ಭಾರತದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕಿನಿಂದ ನೀಡಲಾಗುತ್ತಿದ್ದು. ಅದು ವಿಶ್ವಾಸಾರ್ಹ ಬ್ಯಾಂಕ್ ಆಗಿದೆ. ಯಾವುದೇ ತುರ್ತು ಅಗತ್ಯತೆಗಳಿಗೆ ಸರಿ ಹೊಂದುವಂತಹ ಒಂದು ಆಯ್ಕೆ ಎಂದು ಹೇಳಬಹುದು. ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಸ್ನೇಹಿತರೆ ಈಗ ಕನಿಷ್ಠ ನೀವು 50,000 ದಿಂದ ಗರಿಷ್ಠ 10 ಲಕ್ಷದವರೆಗೆ ಈಗ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಬಡ್ಡಿ ದರವು ನಿಮ್ಮ ಸಿವಿಲ್ ಸ್ಕೋರ್ ನ ಆಧಾರದ ಮೇಲೆ ಹಾಗೂ ಆದಾಯದ ಮೂಲ ಅಥವಾ ಉದ್ಯೋಗದ ಮೇಲೆ ನಿರ್ಧಾರವಾಗುತ್ತದೆ. ಈಗ ನೀವೇನಾದರೂ ಉತ್ತಮವಾದಂತ ಸಿವಿಲ್ ಸ್ಕೋರನ್ನು ಹೊಂದಿದ್ದರೆ 11% ನಿಂದ ನಿಮಗೆ ಸಾಲವನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಈ ಒಂದು ಹಣವನ್ನು ಪಾವತಿ ಮಾಡಲು 6 ರಿಂದ 84 ತಿಂಗಳವರೆಗೆ ನಮಗೆ ಅವಧಿಯನ್ನು ನೀಡಲಾಗುತ್ತದೆ.

ಅರ್ಹತೆಗಳು ಏನು?

  • ಈಗ ಈ ಒಂದು ಬ್ಯಾಂಕ್ ನ ಮೂಲಕ ಸಾಲ ಪಡೆಯುವ ಅಭ್ಯರ್ಥಿಗಳು ಭಾರತೀಯ ನಾಗರಿಕರು ಆಗಿರಬೇಕು.
  • ಹಾಗೆ ಅವರು ಯಾವುದಾದರೂ ಒಂದು ಸ್ಥಿರ ಉದ್ಯೋಗವನ್ನು ಹೊಂದಿರಬೇಕು.
  • ಆನಂತರ ಅವರ ಸಿವಿಲ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕು.
  • ಹಾಗೆ ಅವರ ವಯಸ್ಸು  21ರಿಂದ 60 ವರ್ಷದ ಒಳಗೆ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪ್ಯಾನ ಕಾರ್ಡ್
  • ವೋಟರ್ ಐಡಿ
  • ಸ್ಯಾಲರಿ ಸ್ಲಿಪ್ ಗಳು
  • ರೇಷನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನೀವು ನಿಮ್ಮ ಹತ್ತಿರ ಇರುವಂತಹ SBI ಶಾಖೆಗೆ ಭೇಟಿಯನ್ನು ನೀಡಿ. ಅಲ್ಲಿ ಇರುವ ಮ್ಯಾನೇಜರ್ ಜೊತೆಗೆ  ಮಾತನಾಡಿಕೊಂಡು ಈಗ ನೀವು ಕೂಡ ಈ ಒಂದು ಸಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ನೀವು ಕೂಡ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು.

Leave a Comment