PMFME Loan Scheme: ಸ್ವಂತ ಉದ್ಯಮ ಪ್ರಾರಂಭ ಮಾಡಲು ಈಗ 15 ಲಕ್ಷದವರೆಗೆ ಸಹಾಯಧನ! ಹಾಗೆ 50% ಸೆಲ್ಸಿಡಿ!

PMFME Loan Scheme: ಸ್ವಂತ ಉದ್ಯಮ ಪ್ರಾರಂಭ ಮಾಡಲು ಈಗ 15 ಲಕ್ಷದವರೆಗೆ ಸಹಾಯಧನ! ಹಾಗೆ 50% ಸೆಲ್ಸಿಡಿ!

ಈಗ ನಮ್ಮ ಭಾರತದ ಗ್ರಾಮೀಣ ರೈತರು ಮತ್ತು ಸಣ್ಣ ಉದ್ಯಮಗಳು ಈಗ ತಮ್ಮ ಬೆಳೆಗಳಿಗೆ ಹೆಚ್ಚು ಮೌಲ್ಯಗಳನ್ನು ಸೇರಿಸಿ ಆದಾಯವನ್ನು ಹೆಚ್ಚಿಗೆ ಮಾಡಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮಗಳ ಯೋಜನೆಯ ಮೂಲಕ ದೊಡ್ಡ ಸಹಾಯದ  ಎಂದು ಹೇಳಬಹುದಾಗಿದೆ.

PMFME Loan Scheme

ಈಗ ಯಾರೆಲ್ಲ ಸ್ವಂತ ಘಟಕ ಅಂದರೆ ವ್ಯಾಪಾರವನ್ನು ಪ್ರಾರಂಭ ಮಾಡಲು ಅಥವಾ ವಿಸ್ತರಿಸಲು ಸಾಲದೊಂದಿಗೆ 35% ಸಬ್ಸಿಡಿ ಕೊಡ ಲಭ್ಯವಾಗುತ್ತಾ ಇದ್ದು. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ರೈತ ಉತ್ಪಾದಕ ಸಂಘಗಳು ಸ್ವಸಹಾಯ ಗುಂಪುಗಳು ಮತ್ತು ಮಹಿಳಾ ಸಂಘಟನೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈ ಒಂದು ಯೋಜನೆ ಅರ್ಹತೆಗಳು, ಬೇಕಾಗುವ ದಾಖಲೆಗಳು ಹಾಗೂ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ಇದೆ.

ಯೋಜನೆಯ ಮಹತ್ವ

ಈಗ ಈ ಒಂದು ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮಗಳ ನಿಯಮ ಬದ್ಧೀಕರಣದ ಯೋಜನೆಯು ಈಗ ಆಹಾರ ಸಂಸ್ಕರಣೆ ಇಲಾಖೆಯ ಅಡಿಯಲ್ಲಿ ಈಗ 2020ರಲ್ಲಿ ಪ್ರಾರಂಭವಾಗಿ. ಅಸಂಘಟಿತ ಕಿರು ಆಹಾರ ಉದ್ಯಮಗಳನ್ನು ಈಗ ನಿಯಮ ಬದ್ಧಗೊಳಿಸಿ ಸಂಘಟಿತ ಮಾರುಕಟ್ಟೆಗೆ ಸೇರಿಸುವ ಗುರಿಯನ್ನು ಇದು ಹೊಂದಿದೆ.

ಈ ಒಂದು ಯೋಜನೆ ಮೂಲಕ ಈಗ ರೈತರು ಬೆಳೆಗಳನ್ನು ಇನ್ನು ಹೆಚ್ಚಿನ ಮೌಲ್ಯಕ್ಕೆ ಮಾರಾಟ ಮಾಡಿ. ಹೆಚ್ಚಿನ ಆದಾಯವನ್ನು ಗಳಿಕೆ ಮಾಡಬಹುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 5 ಲಕ್ಷ ಉದ್ಯೋಗ ಸ್ಪೂರ್ತಿ ಗುರಿ ಈ ಒಂದು ಯೋಜನೆ ಹೊಂದಿದೆ. ಈಗ 2025 ರಲ್ಲಿ 2 ಲಕ್ಷಕ್ಕೂ ಹೆಚ್ಚು ಘಟಕಗಳನ್ನು ನೋಂದಣಿ ಮಾಡಿಕೊಂಡು. ಮಹಿಳಾ ಉದ್ಯಮಿಗಳಿಗೆ 50% ಮೀಸಲು ನೀಡಿ ಮಹಿಳೆಯರನ್ನು ಸಬಲೀಕರಣಕ್ಕೆ ಒದಗಿಸುವಲ್ಲಿ ಈ ಒಂದು ಯೋಜನೆ ಸಹಾಯ ಮಾಡುತ್ತಾ ಇದೆ.

ಅರ್ಹತೆಗಳು ಏನು?

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಕಾಯಂ ನಿವಾಸಿ ಆಗಿರಬೇಕು.
  • ಆನಂತರ ರೈತರು ಗ್ರಾಮೀಣ ಯುವಕರು, ಸ್ವಸಹಾಯ ಗುಂಪುಗಳು, ರೈತರು ಉತ್ಪಾದಕ ಸಂಘಗಳು ಮತ್ತು ಸಹಕಾರಿ ಸಂಘದ ಮಹಿಳೆಯರು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
  • ಹಾಗೆ ಈಗಾಗಲೇ ವ್ಯಾಪಾರ ಪ್ರಾರಂಭ ಮಾಡಿದರೂ ಅದನ್ನು ವಿಸ್ತರಣೆ ಮಾಡಲು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
  • ಹಾಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 60 ವರ್ಷದ ಒಳಗೆ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಯಂತ್ರೋಪಕರಣಗಳ ಮಾಹಿತಿ
  • ವಿಳಾಸದ ಪುರಾವೆಗಳು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವೇನಾದರೂ ಈ ಒಂದು ಲೋನ್ ಗೆ ಈಗ ಅಂದರೆ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • ಆನಂತರ ನೀವು ಅದರಲ್ಲಿ ವೈಯಕ್ತಿಕ ಉದ್ಯಮ ಅಥವಾ ಯೋಜನಾ ವೆಚ್ಚಗಳ ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿಮಾಡಿ.
  • ಆನಂತರ ಅದಕ್ಕೆ ಬೇಕಾಗಿರುವಂತಹ ಕೆಲವೊಂದಿಷ್ಟು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಆನಂತರ ನಿಮ್ಮ ಅರ್ಜಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿದ ನಂತರ ಅವುಗಳನ್ನು ಬ್ಯಾಂಕ್ ಗೆ ಕಳುಹಿಸಲಾಗುತ್ತದೆ.
  • ಆನಂತರ ನಿಮ್ಮ ಸಬ್ಸಿಡಿ ಹಣವನ್ನು ನೇರವಾಗಿ ನಿಮ್ಮ ಖಾತೆಗಳಿಗೆ ಜಮಾ ಆಗುತ್ತದೆ.

LINK : Apply Now 

Leave a Comment