PM Kisan Yojane: ರೈತರಿಗೆ ಭರ್ಜರಿ ಸಿಹಿ ಸುದ್ದಿ? ಪಿಎಂ ಕಿಸಾನ್ ಯೋಜನೆ 22ನೇ ಕಂತಿನ ಹಣದ ಬಗ್ಗೆ ಸ್ಪಷ್ಟ ಮಾಹಿತಿ ಬಿಡುಗಡೆ!
ಈಗ ನಮ್ಮ ಕೃಷಿ ಕ್ಷೇತ್ರದಲ್ಲಿ ಬೀಜ ಗೊಬ್ಬರದ ಖರ್ಚುಗಳು ಏರಿಕೆಯಾಗುತ್ತಿರುವ ಸಮಯದಲ್ಲಿ ಈಗ ಚಿಕ್ಕ ರೈತರಿಗೆ ಆರ್ಥಿಕ ಬೆಂಬಲದಲ್ಲಿ ಈ ಯೋಜನೆ ದೊಡ್ಡ ರಕ್ಷಣೆ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಪ್ರಧಾನ ಮಂತ್ರಿಗೆ ಕಿಸಾನ್ ಯೋಜನೆಯ 22ನೇ ಕಂತಿನ ಬಿಡುಗಡೆ ಬಗ್ಗೆ ರೈತರಲ್ಲಿ ನಿರೀಕ್ಷೆಯನ್ನು ತುಂಬುತ್ತಾ ಇದ್ದು.

ಈಗ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಇನ್ನೂ ದೊರೆತಿರುವ ಮಾಧ್ಯಮಗಳು ವರದಿಗಳ ಪ್ರಕಾರ ಈಗ ಫೆಬ್ರುವರಿ 2026ರಲ್ಲಿ 2,000 ಹಣವನ್ನು ನೆರವಾಗಿ ನಿಮ್ಮ ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಈಗಾಗಲೇ ಇಲ್ಲಿಯವರೆಗೆ 21 ಕಂತಿನ ಹಣಗಳು ಬಿಡುಗಡೆಯಾಗಿ 9 ಕೋಟಿ ರೈತರಿಗೆ ಒಟ್ಟಾರೆಯಾಗಿ 1.89 ಲಕ್ಷ ಕೋಟಿ ಸಹಾಯಧನ ದೊರೆತಿದೆ
ಒಂದು ವೇಳೆ ಈಗ ನಿಮ್ಮ ಖಾತೆಗೆ ಈ ಹಣವು ಬರದೇ ಇದ್ದರೆ ಈಗ ನೀವು ಈ ಒಂದು ಹಣವನ್ನು ಬರುವಂತೆ ಹೇಗೆ ಮಾಡಿಕೊಳ್ಳಬೇಕು ಮತ್ತು ಅರ್ಜಿ ಸಲ್ಲಿಕೆ ಮಾಡಲು ಅರ್ಹತೆಗಳು ಏನಿರಬೇಕು ಹಾಗೂ ನಿಮ್ಮ ಖಾತೆಗೆ ಹಣವು ಬಂದಿದೆ ಇಲ್ಲವೇ ಎಂಬುದರ ಸ್ಥಿತಿ ತಿಳಿಯಲು ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.
ಪಿಎಂ ಕಿಸಾನ್ ಯೋಜನೆಯ ಮಹತ್ವ
ಈಗ ಈ ಒಂದು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದ ಈ ಒಂದು ಯೋಜನೆ 2019 ರಲ್ಲಿ ಪ್ರಾರಂಭವಾಗಿ ಚಿಕ್ಕ ಮತ್ತು ಅತಿ ಸಣ್ಣ ರೈತರಿಗೆ ಈಗ ಪ್ರತಿ ವರ್ಷವೂ ಕೂಡ ಈ ಒಂದು ಯೋಜನೆ ಅಡಿಯಲ್ಲಿ ಈಗ 6000 ಹಣವನ್ನು ನೀಡುವ ಗುರಿಯನ್ನು ಈ ಒಂದು ಯೋಜನೆಯು ಹೊಂದಿದೆ.
ಈಗ ಈ ಒಂದು ಯೋಜನೆ ಅಡಿಯಲ್ಲಿ ಪ್ರತಿ 4 ತಿಂಗಳಿಗೊಮ್ಮೆ 2,000 ಬಿಡುಗಡೆ ಮಾಡುತ್ತಾ ಇದ್ದು. ಇದು ಈಗ ಬೀಜ, ಗೊಬ್ಬರ ಮತ್ತು ಕೀಟನಾಶಕಗಳು ಹಾಗೂ ಕೃಷಿ ಸಾಧನೆಗಳಿಗೆ ಸಹಾಯವನ್ನು ಮಾಡುತ್ತಾ ಇದೆ.
22ನೇ ಕಂತು ಬಿಡುಗಡೆ ಮಾಹಿತಿ
ಈಗಾಗಲೇ ಸ್ನೇಹಿತರೇ ನಿಮಗೆ ತಿಳಿದಿರುವಂತೆ ಈ ಒಂದು ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣವು ಈಗಾಗಲೇ ನವೆಂಬರ್ ತಿಂಗಳಲ್ಲಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಜಮಾ ಆಗಿದ್ದು. ಇನ್ನು ಮುಂದೆ ಬರುವಂತೆ 22ನೇ ಕಂತಿನ ಹಣವನ್ನು ಫೆಬ್ರುವರಿ ತಿಂಗಳಲ್ಲಿ ಈಗ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಗಳು ಈಗ ತಿಳಿದು ಬರುತ್ತಾ ಇವೆ. ನೀವು 22ನೇ ಕಂತಿನ ಹಣ ಪಡೆದುಕೊಳ್ಳಬೇಕೆಂದರೆ ಇನ್ನು ಎರಡು ತಿಂಗಳ ಕಾಲ ಕಾಯಬೇಕಾಗುತ್ತದೆ.
ಅರ್ಹತೆಗಳು ಏನು?
- ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಅಂದರೆ ರೈತರು 2 ಹೆಕ್ಟರಿಗಿಂತ ಕಡಿಮೆ ಜಮೀನನ್ನು ಹೊಂದಿರಬೇಕು.
- ಆನಂತರ ಅವರು ಪಿಎಂ ಕಿಸಾನ್ ಯೋಜನೆಯಲ್ಲಿ ನೋಂದಾವಣೆಯನ್ನು ಮಾಡಿಕೊಂಡಿರಬೇಕು.
- ಅದೇ ರೀತಿಯಾಗಿ ಅವರ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಹಾಗೆ ಸರ್ಕಾರಿ ನೌಕರಿಯನ್ನು ಹೊಂದಿರುವ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- FID ನಂಬರ್
- ಮೊಬೈಲ್ ನಂಬರ್
- ಇಮೇಲ್ ಐಡಿ
- ಇತ್ತೀಚಿನ ಭಾವಚಿತ್ರ
- ಭೂಮಿಯ ದಾಖಲೆಗಳು
ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ?
ಈಗ ನೀವೇನಾದರೂ ಈ ಒಂದು ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಲು ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ನಂತರ ನೀವು ಬೆನಿಫಿಶಿಯಲ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್, ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡುವುದರ ಮೂಲಕ ಈ ಒಂದು ಹಣವು ನಿಮಗೆ ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.
LINK : Apply Now
ಇದೇ ರೀತಿಯಾಗಿ ಈ ಒಂದು ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈ ಮೇಲೆ ನೀಡಿರುವ ಲಿಂಕ್ ನ ಮೇಲಿನ ಕ್ಲಿಕ್ ಮಾಡಿಕೊಂಡು ಆ ಲಿಂಕ್ ನ ಮೂಲಕವೇ ಈಗ ಈ ಒಂದು ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.