Kuri Shed Subsidy Yojane: ಕುರಿ ಶೆಡ್ ನಿರ್ಮಾಣ ಮಾಡಲು ಸರ್ಕಾರದಿಂದ 75,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!
ಈಗ ನಮ್ಮ ಕರ್ನಾಟಕದ ಗ್ರಾಮೀಣ ಭೂಮಿಗಳಲ್ಲಿ ಈಗ ಕುರಿ ಸಾಕಾಣಿಕೆಯು ಕೇವಲ ಒಂದು ಉದ್ಯೋಗದ ಮೂಲವಲ್ಲ. ಇದು ಬದಲಿಗ ಲಕ್ಷಾಂತರ ಕುಟುಂಬಗಳ ಆಧಾರ ಸ್ತಂಭವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಕುರಿಗಳಿಗೆ ರೋಗಗಳಿಂದ ರಕ್ಷಣೆಗೆ ಸರಿಯಾದ ವ್ಯವಸ್ಥೆ ಇಲ್ಲದೆ ಇರುವುದು ಕುರಿಗಾರರಿಗೆ ದೊಡ್ಡ ತೊಂದರೆಯಾಗಿದ್ದು.

ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಅಂತ ಪ್ರತಿಯೊಂದು ಕುಟುಂಬಗಳಿಗೂ ಕೂಡ ಈಗ ಕರ್ನಾಟಕ ಸರಕಾರದ ಕುರಿ ಶೆಡ್ ಯೋಜನೆ ದೊಡ್ಡ ಬೆಂಬಲವಾಗಿ ನೀಡಿದೆ. ಹಾಗೆ ಈ ಉಪಕ್ರಮದ ಮೂಲಕ ಅರ್ಹ ಕುರಿಗಾರರಿಗೆ ಈಗ ಶೆಡ್ನಿರ್ಮಾಣಕ್ಕೆ ಈಗ ಸರಕಾರದಿಂದ 75,000 ದವರೆಗೆ ಸಬ್ಸಿಡಿ ನೀಡಲಾಗುತ್ತಾ ಇದೆ. ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು, ಸಬ್ಸಿಡಿ ವಿವರ ಮತ್ತು ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಕುರಿ ಶೆಡ್ ಸಬ್ಸಿಡಿ ಮಾಹಿತಿ
ಈಗ ನಮ್ಮ ರಾಜ್ಯದಲ್ಲಿ ಕುರಿ ಸಾಕಾಣಿಕೆಯು ಗ್ರಾಮೀಣ ಆರ್ಥಿಕತೆಯ ಮುಖ್ಯ ಭಾಗವಾಗಿದ್ದು. ಈಗ 4 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಇದರ ಮೇಲೆ ಈಗ ಅವಲಂಬಿತವಾಗಿದೆ. ಅಷ್ಟೇ ಅಲ್ಲದೆ ಈಗ ಸರಿಯಾದ ರಕ್ಷಣೆ ಸೌಲಭ್ಯಗಳು ಕೊರತೆಯಿಂದಾಗಿ ಪಶುಗಳ ಸಾವು ಇದು ಹೆಚ್ಚಾಗುತ್ತಾ ಇದ್ದು. ಈಗ ಇಂಥ ಒಂದು ಸಮಸ್ಯೆಗಳನ್ನು ಪರಿಹಾರ ಮಾಡಲು ಕರ್ನಾಟಕ ಸರ್ಕಾರವು ಪೂರೈಸಿದರೆ ಬಿಡುಗಡೆ ಮಾಡಿದ್ದು. ನೀವು ಕೂಡ ಈ ಒಂದು ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ.
ಸಬ್ಸಿಡಿ ಮತ್ತು ಮಾಹಿತಿ
ಈಗ ನೀವೇನಾದರೂ ಈ ಒಂದು ಯೋಜನೆ ಅಡಿಯಲ್ಲಿ ಶೆಡ್ ನಿರ್ಮಾಣದ ಪೂರ್ಣ ವೆಚ್ಚ ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಸುಮಾರು 70,000 ದಿಂದ 80,000 ವರೆಗೆ ಈಗ ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಸಬ್ಸಿಡಿ ಅನ್ನು ಈಗ ನೀವು ಪಡೆದುಕೊಳ್ಳಬಹುದು.
ಅರ್ಹತೆಗಳು ಏನು?
- ಈ ಯೋಜನೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳು ಆಗಿರಬೇಕು.
- ಅದೇ ರೀತಿಯಾಗಿ ಅವರ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಅದೇ ರೀತಿಯಾಗಿ ಹಿಂದೆ ಯಾವುದೇ ರೀತಿಯಾದಂತಹ ಸಬ್ಸಿಡಿ ಅನ್ನು ಪಡೆದುಕೊಂಡಿರಬಾರದು.
- ಹಾಗೆ ಅವರು ಕುರಿ ಸಾಕಾಣಿಕೆಯಲ್ಲಿ ಸಕ್ರಿಯವಾಗಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಶು ನೊಂದಣಿ ಪತ್ರ
- ಜಮೀನಿನ ದಾಖಲೆಗಳು
- ಬ್ಯಾಂಕ್ ಖಾತೆಗೆ ವಿವರ
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಯೋಜನೆ ಅರ್ಜಿ ಸಲ್ಲಿಸಲು ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಆನಂತರದಲ್ಲಿ ಕುರಿ ಶೆಡ್ ಸಬ್ಸಿಡಿ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ.
- ಆನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡಿ. ಒಟಿಪಿ ಮೂಲಕ ಖಾತೆಯನ್ನು ತೆರೆದುಕೊಳ್ಳಿ.
- ಆನಂತರ ಆದರೆ ನೀವು ನಿಮ್ಮ ವೈಯಕ್ತಿಕ ಮತ್ತು ಪಶು ಸಂಖ್ಯೆ ಹಾಗೂ ಆದಾಯದ ವಿವರಗಳನ್ನು ಭರ್ತಿ ಮಾಡಿ.
- ನಿಮ್ಮ ದಾಖಲೆಗಳು ಸರಿಯಾಗಿ ಇದೆ ಎಂಬುದನ್ನು ಪರಿಶೀಲಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
LINK : Apply Now