Free Mushroom Krushi Training: ಉಚಿತವಾಗಿ ಅಣಬೆ ಕೃಷಿ ತರಬೇತಿಗೆ ಅರ್ಜಿ ಸಲ್ಲಿಕೆಗಳು ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.
ಈಗ ಗ್ರಾಮೀಣ ಮತ್ತು ನಗರ ಭಾಗದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಈಗ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಲು ಯೋಜನೆಯನ್ನು ಹಾಕಿಕೊಂಡಿದ್ದರೆ. ಈಗ ನೀವು ನಿಮ್ಮ ಹತ್ತಿರ ಇರುವ ಸಣ್ಣ ಜಾಗದಲ್ಲಿ ಮನೆಯ ಬಳಿಯಲಿ ಈಗ ಅಣಬೆ ಉತ್ಪಾದನೆಯನ್ನು ಮಾಡಲು ಅವಕಾಶವಿದ್ದು. ಇದಕ್ಕಾಗಿ ಅವಶ್ಯವಿರುವಂತಹ ಕೌಶಲ್ಯದ ತರಬೇತಿಯನ್ನು ಪಡೆದುಕೊಳ್ಳಲು ಈಗ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಿಂದ ಅರ್ಜಿಗಳನ್ನು ಪ್ರಾರಂಭ ಮಾಡಲಾಗಿದೆ.

ಈಗ ನೀವು ಕೂಡ ಉಚಿತ ಅಣಬೆ ಬೇಸಾಯ ತರಬೇತಿಯನ್ನು ಪಡೆದುಕೊಳ್ಳುವಂತಹ ಅಭ್ಯರ್ಥಿಗಳು ಯಾವೆಲ್ಲಾ ಕ್ರಮಗಳನ್ನು ಈಗ ಅನುಸರಿಸಬೇಕು ಹಾಗೂ ಅಣಬೆ ಕೃಷಿಯನ್ನು ಪ್ರಾರಂಭ ಮಾಡಲು ಯಾವೆಲ್ಲ ಸಹಾಯಧನವನ್ನು ಪಡೆದುಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ತರಬೇತಿಯ ಮಾಹಿತಿ
ಈಗ ಈ ಒಂದು ಅಣಬೆ ಬೇಸಾಯವನ್ನು ಮಾಡುವಂತಹ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸೂಕ್ತ ಕೌಶಲ್ಯವನ್ನು ಒದಗಿಸಲು ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಸೋಮನಹಳ್ಳಿಪುರದಲ್ಲಿರುವಂತಹ ಈ ಒಂದು ಕೆನರಾ ಬ್ಯಾಂಕ್ ತನ್ನ ಗ್ರಾಮೀಣ ಸ್ವಉದ್ಯೋಗ ತರಬೇತಿ ಕೇಂದ್ರದಿಂದ ಉಚಿತ ವಸತಿ ಮತ್ತು ಊಟ ಸಹಿತ 10 ದಿನಗಳ ಕಾಲ ಅಣಬೆ ಬೇಸಾಯದ ತರಬೇತಿಯನ್ನು ನೀಡಲು ಮುಂದಾಗಿದೆ.
ಈಗ ನೀವು ಕೂಡ ಈ ಒಂದು ಅಣಬೆ ತರಬೇತಿಯಲ್ಲಿ ಭಾಗವಹಿಸಬೇಕೆಂದರೆ ಈ ಕೂಡಲೇ ನೀವು ಕೂಡ ಭಾಗವಹಿಸಬಹುದಾಗಿದೆ. ಇದು ಈಗ ಅಣಬೆ ಬೆಳೆಯುವ ಕ್ರಮದ ಕುರಿತು ಹಾಗೂ ಅಣಬೆ ಕೃಷಿಯನ್ನು ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಯಾವೆಲ್ಲ ಸಬ್ಸಿಡಿ ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿ ಈ ಒಂದು ತರಬೇತಿಯಲ್ಲಿ ಇರುತ್ತದೆ.
ಅರ್ಹತೆಗಳು ಏನು?
- ಅಭ್ಯರ್ಥಿಗಳು ನಮ್ಮ ರಾಜ್ಯದ ಖಾಯಂ ನಿವಾಸಿಗಳು ಆಗಿರಬೇಕು.
- ಅಭ್ಯರ್ಥಿಗಳು ವಯಸ್ಸು 18ರಿಂದ 35 ವರ್ಷದ ಒಳಗೆ ಇರಬೇಕು.
- ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಹಾಗೂ ಮಹಿಳೆಯರು ಈ ಒಂದು ತರಬೇತಿಯನ್ನು ಪಡೆದುಕೊಳ್ಳಬಹುದು.
- ಆದರೆ ರೇಷನ್ ಕಾರ್ಡ್ ಹೊಂದಿದಂತಹ ಗ್ರಾಹಕರಿಗೆ ಈಗ ಮೊದಲ ಆದ್ಯತೆ ನೀಡಲಾಗುತ್ತದೆ.
ಯಾವೆಲ್ಲ ಸಹಾಯಧನ ಪಡೆಯಬಹುದು
ಈಗ ನೀವೇನಾದ್ರು ಈ ಒಂದು ತರಬೇತಿ ಪಡೆದುಕೊಂಡ ಬಳಿಕ ಈಗ ಅಣಬೆ ಬೇಸಾಯವನ್ನು ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಂಡು ಈ ಒಂದು ಯೋಜನೆಗಳ ಸಬ್ಸಿಡಿಕೊಳ್ಳಬಹುದು.
PMEGP ಯೋಜನೆ, PMFME ಯೋಜನೆ, NHM ಯೋಜನೆ ಈಗ ಈ ಒಂದು ಮೂರು ಯೋಜನೆಗಳ ಅಡಿಯಲ್ಲಿ ಈಗ ನೀವು ಈ ಒಂದು ಬೇಸಾಯವನ್ನು ಅಂದರೆ ತರಬೇತಿಯನ್ನು ಪಡೆದುಕೊಂಡು ಈ ಒಂದು ಬೇಸಾಯವನ್ನು ಮಾಡುವಲ್ಲಿ ನೀವು ಈಗ ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಫೋಟೋ
- ರೇಷನ್ ಕಾರ್ಡ್
ನೊಂದಣಿ ಮಾಡಿಕೊಳ್ಳುವುದು ಹೇಗೆ?
ಈಗ ನೀವು ಕೂಡ ಈ ಒಂದು ಅಣಬೆ ಕೃಷಿಗೆ ಬೇಕಾದ ತರಬೇತಿಯನ್ನು ಪಡೆದುಕೊಳ್ಳುವಂತಹ ಅಭ್ಯರ್ಥಿಗಳು ಈಗ ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಲು ನಾವು ಈ ಕೆಳಗೆ ನೀಡಿರುವ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿಕೊಳ್ಳಬಹುದು.
- 8970476050
- 9686248369
- 9505894247
ಹಾಗೆ ಈ ಒಂದು ತರಬೇತಿಯ ದಿನಾಂಕ: 5 ಜನವರಿ 2020 ರಿಂದ ಪ್ರಾರಂಭವಾಗುತ್ತದೆ.