Today Gold Price Down: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಇಳಿಕೆ!
ನಮಸ್ಕಾರಗಳು ಈಗ ನೀವು ಕೂಡ ಬಂಗಾರದ ಬೆಲೆಯನ್ನು ತಿಳಿದುಕೊಳ್ಳಬೇಕೆಂದರೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಏಕೆಂದರೆ ಈ ಬಂಗಾರ ಯಾವತ್ತಿಗೂ ಕೂಡ ಸ್ಥಿರವಾದ ಬೆಲೆಯಲ್ಲಿ ಇರುವುದಿಲ್ಲ. ಈಗ ಕೆಲವೊಂದು ದಿನಗಳಲ್ಲಿ ಏರಿಕೆ ಮತ್ತು ಕೆಲವೊಂದು ದಿನಗಳಲ್ಲಿ ಇಳಿಕೆಗಳನ್ನು ಕಾಣುತ್ತಾ ಇರುತ್ತದೆ. ಹಾಗಾಗಿ ಇಂದಿನ ಸ್ಥಿರವಾದ ಬಂಗಾರದ ಬೆಲೆಯನ್ನು ತಿಳಿದುಕೊಳ್ಳಲು ಈಗ ನಮ್ಮ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಇಂದಿನ ಬಂಗಾರದ ಬೆಲೆಯನ್ನು ಈಗ ತಿಳಿದುಕೊಳ್ಳಬಹುದಾಗಿದೆ.

ಅದೇ ರೀತಿಯಾಗಿ ನಿಮಗೆ ತಿಳಿದಿರುವಂತೆ ಬಂಗಾರವು ಎಲ್ಲಾ ಸಮಾರಂಭಗಳು ಕೂಡ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೆ ಆದಷ್ಟು ಜನರು ಈ ಒಂದು ಬಂಗಾರದ ಮೇಲೆ ಖರೀದಿ ಮಾಡಲು ಈಗ ತುಂಬಾ ಜನರು ಮುಗಿ ಬಿಳುತ್ತಾರೆ. ಏಕೆಂದರೆ ಈ ಬಂಗಾರದ ದಿನದಿಂದ ದಿನಕ್ಕೆ ಏರಿಕೆಗಳನ್ನು ಕಾಣುತ್ತಿರುವುದರಿಂದ ಈಗ ಹಣ ಇದ್ದಂತಹ ಸಂದರ್ಭದಲ್ಲಿ ಈ ಒಂದು ಬಂಗಾರವನ್ನು ತೆಗೆದುಕೊಳ್ಳುವುದು ಉತ್ತಮವಾದ ಅಯ್ಖೆಯಾಗಿದೆ. ಹಾಗಿದ್ದರೆ ಬಂಗಾರದ ಬೆಲೆ ಏನು ಇದೆ ಎಂಬುದನ್ನು ತಿಳಿದರು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.
ಬಂಗಾರದ ಬೆಲೆ ಭರ್ಜರಿ ಇಳಿಕೆ
18 ಕ್ಯಾರೆಟ್ ಬಂಗಾರದ ಬೆಲೆ
- 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 10,530
- 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 105,300
- 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 10,53,000
ಈಗ ನಿಮಗೆ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಇನ್ನು ಬಂಗಾರದ ಬೆಲೆಯು 18ಕ್ಯಾರೆಟ್ ಬಂಗಾರ ಇಂದು ಪ್ರತಿ ಗ್ರಾಂ ಗೆ 152 ರೂಪಾಯಿಗಳವರೆಗೆ ಭರ್ಜರಿಯಾಗಿ ಇಳಿಕೆಯನ್ನು ಕಂಡಿದೆ. ಈಗ ಬಂಗಾರವನ್ನು ಖರೀದಿ ಮಾಡಲು ಇಚ್ಛಿಸುವವರು ಕೂಡಲೇ ಹೋಗಿ ಬಂಗಾರವನ್ನು ಖರೀದಿ ಮಾಡುವುದು ಉತ್ತಮ.
22 ಕ್ಯಾರೆಟ್ ಬಂಗಾರದ ಬೆಲೆ
- 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 12,870
- 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,28,700
- 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 12,87,000
ಈಗ ಸ್ನೇಹಿತರೆ ನಾವು ಈ ಮೇಲೆ ತಿಳಿಸಿರಿವ ಮಾಹಿತಿ ಪ್ರಕಾರ 22ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ ಈಗ ಒಂದು 185 ರೂಪಾಯಿಗಳವರೆಗೆ ಭರ್ಜರಿ ಇಳಿಕೆಯನ್ನು ಕಂಡಿದೆ.
24 ಕ್ಯಾರೆಟ್ ಬಂಗಾರದ ಬೆಲೆ
- 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 14,040
- 24 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,40,400
- 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 14,04,000
ನಾವು ನಿಮಗೆ ಈ ಮೇಲೆ ತಿಳಿಸುವಂತ ಮಾಹಿತಿ ಪ್ರಕಾರ 24 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ 202 ರೂಪಾಯಿಗಳವರೆಗೆ ಭರ್ಜರಿಯಾಗಿ ಇಳಿಕೆಯನ್ನು ಕಂಡಿದೆ. ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಇಂದು ಬಂಗಾರದ ಬೆಲೆಯು ಈಗ ಭರ್ಜರಿಯಾಗಿ ಇಳಿಕೆಯನ್ನು ಕಂಡಿದೆ. ನೀವೇನಾದರೂ ಈಗ ಬಂಗಾರ ಖರೀದಿ ಮಾಡಬೇಕೆಂಬ ಇಚ್ಛೆಯನ್ನು ಹೊಂದಿದ್ದರೆ ಕೂಡಲೇ ಹೋಗಿ ಬಂಗಾರವನ್ನು ಖರೀದಿ ಮಾಡಿಕೊಳ್ಳಬಹುದು..