PM Kisan Yojane: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಪಿಎಂ ಕಿಸಾನ್ ಯೋಜನೆಯ ಈ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

PM Kisan Yojane: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಪಿಎಂ ಕಿಸಾನ್ ಯೋಜನೆಯ ಈ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

ಈಗ ನಮ್ಮ ದೇಶದ ರೈತರಿಗೆ ಈಗ ಆರ್ಥಿಕವಾಗಿ ಭದ್ರತೆ ನೀಡುವ ಉದ್ದೇಶದಿಂದ ಈಗ ನಮ್ಮ ಕೇಂದ್ರ ಸರ್ಕಾರವು ಜಾರಿಗೆ ಮಾಡಿರುವಂತಹ ಈ ಒಂದು ಪಿಎಂ ಕಿಸಾನ್  ಸನ್ಮಾನ ಯೋಜನೆಯ ನಮ್ಮ ದೇಶದಲ್ಲಿರುವಂತ ಕೋಟ್ಯಾಂತರ ರೈತರ ಜೀವನಕ್ಕೆ ಆಸರೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ಸ್ನೇಹಿತರೆ ಈ ಒಂದು ಯೋಜನೆ ಅಡಿಯಲ್ಲಿ 22 ಕಂತಿನ ಹಣವನ್ನು  ಪ್ರತಿಯೊಬ್ಬ ರೈತರ ಖಾತೆಗಳಿಗೆ ಈಗಾಗಲೇ ಜಮಾ ಮಾಡಿದ್ದು. ಈಗ ಎಲ್ಲ ರೈತರು ಕೂಡ 22ನೇ ಕಂತಿನ ಹಣವನ್ನು  ಯಾವಾಗ ಜಮಾ  ಮಾಡಲಾಗುತ್ತದೆ ಎಂಬುದನ್ನು ಕಾದು ಕುಳಿತಿದ್ದಾರೆ.

PM Kisan Yojane

ಈಗ ನೀವು ಕೂಡ ಈ ಒಂದು ಪಿಎಂ ಕಿಸಾನ್ ಯೋಜನೆಯ 22 ಕಂತಿನ ಬಿಡುಗಡೆ ಹಣದ ಬಗ್ಗೆ ಮಾಹಿತಿ ಹಾಗೂ ಈ ಒಂದು ಹೊಸ ವರ್ಷದ ಪಟ್ಟಿಯನ್ನು ಈಗ ಪರಿಶೀಲಿಸಬೇಕು ಎಂಬುದರ ಮಾಹಿತಿ ತಿಳಿಯಲು ನಮಗೆ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡಿರುವ ನೀವು ಕೂಡ ಈ ಒಂದು ಯೋಜನೆ ಬಗ್ಗೆ ಮಾಹಿತಿ ಪಡೆಯಬಹುದು.

ಯೋಜನೆಯ ಮಾಹಿತಿ

ಈಗ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿರುವ ಮುಖ್ಯ ಉದ್ದೇಶವು ಏನೆಂದರೆ ನಮ್ಮ ದೇಶದಲ್ಲಿರುವಂತಹ ರೈತರಿಗೆ ಆರ್ಥಿಕ ಸಂಕಷ್ಟದಲ್ಲಿ ಸಹಾಯ ಮಾಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಲಾಗಿದ್ದು. ನಮ್ಮ ದೇಶದಲ್ಲಿರುವಂತಹ ಅರ್ಹ ರೈತರಿಗೆ ಈಗ ವರ್ಷಕ್ಕೆ 6000 ಹಣವನ್ನು ಈ ಒಂದು ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರೂ ರೈತರಿಗೂ ಕೂಡ ಬಿಡುಗಡೆ ಮಾಡಲಾಗುತ್ತದೆ.

22ನೇ ಕಂತಿನ ಹಣ ಬಿಡುಗಡೆ ಯಾವಾಗ

ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಈಗ ಕಳೆದ ಈ ಒಂದು ಎಲ್ಲಾ ಕಂತಿನ ಹಣಗಳು ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ವರ್ಷಕ್ಕೆ ಮೂರು ಬಾರಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಜಮಾ ಆಗುತ್ತದೆ. ಅದೇ ರೀತಿಯಾಗಿ ಈ ಬಾರಿಯೂ ಕೂಡ ಜಮಾ ಆಗುವ ಸಾಧ್ಯತೆ ಇದೆ ಎಂದು ಈಗ ಹಲವಾರು ಮಾಹಿತಿಗಳ ಮೂಲಕ ಮಾಹಿತಿ ದೊರೆತಿದ್ದು.

ಈಗ ಸ್ನೇಹಿತರೆ ಈ ಒಂದು 22ನೇ ಕಂತಿನ ಹಣವು ಜಮಾ ಹಾಗೂ ಅಂದಾಜು ದಿನಾಂಕವು ಏನೆಂದರೆ ಈಗ ಫೆಬ್ರುವರಿ ತಿಂಗಳಲ್ಲಿ ಅಥವಾ ಮಾರ್ಚ್ ತಿಂಗಳ ಅವಧಿಗಳಲ್ಲಿ ಪ್ರತಿಯೊಬ್ಬ ರೈತರ ಖಾತೆಗಳಿಗೂ ಕೂಡ ಈ ಒಂದು ಹಣವು ಜಮಾ ಆಗುವ ಸಾಧ್ಯತೆ ಇದೆ. ಅಷ್ಟೇ ಅಲ್ದೆ ನೀವು ನಿಮ್ಮ ಬ್ಯಾಂಕ್ ಖಾತೆಗಳಿಗೆ EKYC ಪೂರ್ಣಗೊಳಿಸಿ ಆಗ ಮಾತ್ರ ನಿಮಗೆ ಈ ಒಂದು ಹಣವು ಬಂದು ತಲುಪುತ್ತದೆ.

ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ?

ಸ್ನೇಹಿತರೆ ಈ ಒಂದು ಸರ್ಕಾರ ಹಣವನ್ನು ಬಿಡುಗಡೆ ಮಾಡುವ ಮುಂಚಿತವಾಗಿ ಈಗ ಒಂದು ಅರ್ಹ ರೈತರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಆ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಹಂತಗಳನ್ನು ನೀವು ಅನುಸರಿಸಬೇಕಾಗುತ್ತದೆ.

  • ಈಗ ಮೊದಲಿಗೆ ನಾವು ಈ ಕೆಳಗಿನ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಿ.
  • ಆನಂತರ ಅದರಲ್ಲಿ ನೀವು ಬೆನಿಫಿಷಿಯಲ್ ಲಿಸ್ಟ್ ಆಯ್ಕೆ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
  • ಆನಂತರ ಅದರಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಹಳ್ಳಿಗಳನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಿ.
  • ತದನಂತರ ನೀವು ಅದರಲ್ಲಿ ಗೇಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿಕೊಂಡು ಆನಂತರ ನಿಮ್ಮ ಹಳ್ಳಿಯ ಅರ್ಹ ರೈತರು ಪಟ್ಟಿ ನಿಮ್ಮ ಮುಂದೆ ಬರುತ್ತದೆ. ಆ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಈ ಒಂದು ಹಣವು ಬಂದು ಜಮಾ ಆಗುತ್ತದೆ.

LINK : Apply Now 

Leave a Comment