Shakti Scheme Smart Card: ಉಚಿತ ಬಸ್ ಪ್ರಯಾಣದಲ್ಲಿ ದೊಡ್ಡ ಬದಲಾವಣೆ! ಇನ್ನು ಮುಂದೆ ಸ್ಮಾರ್ಟ್ ಕಾರ್ಡ್ ಕಡ್ಡಾಯ!
ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಈಗ ಶಕ್ತಿ ಯೋಜನೆಯ ಕೂಡ ಒಂದು. ಈಗ ಈ ಒಂದು ಶಕ್ತಿ ಯೋಜನೆ ಅಡಿಯಲ್ಲಿ ಈಗ ಉಚಿತವಾಗಿ ಪ್ರಯಾಣವನ್ನು ಮಾಡುತ್ತಾ ಇರುವಂತಹ ಅವರಿಗೆ ಈಗ ಸರಕಾರದಿಂದ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಈಗ ಕಳೆದ ಎರಡುವರೆ ವರ್ಷಗಳಿಂದ ಕೇವಲ ಗುರುತಿನ ಚೀಟಿ ತೋರಿಸಿ ಪ್ರಯಾಣಿಸುತ್ತಿದ್ದ ನಿಮಗೆ ಇನ್ನು ಮುಂದೆ ಸರ್ಕಾರದಿಂದ ಅಧಿಕೃತ ಸ್ಮಾರ್ಟ್ ಕಾರ್ಡ್ ಅನ್ನು ನೀಡಲು ಈಗ ಮುಂದಾಗಿದ್ದಾರೆ.

ಹಾಗಿದ್ದರೆ ಏನಿದು ಸ್ಮಾರ್ಟ್ ಕಾರ್ಡ್ ನೀವು ಕೂಡ ಯಾವ ರೀತಿ ಪಡೆದುಕೊಳ್ಳಬೇಕು ಹಾಗೂ ಈ ಒಂದು ಸ್ಮಾರ್ಟ್ ಕಾರ್ಡ್ ಲಾಭಗಳು ಏನು ಎಂಬುದರ ಬಗ್ಗೆ ಹಾಗೂ ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಸ್ಮಾರ್ಟ್ ಕಾರ್ಡ್ ನ ಮಾಹಿತಿ
ಈಗ ನಿಮಗೆ ತಿಳಿದಿರುವಂತೆ ಎಲ್ಲರೂ ಕೂಡ ಈಗ ಬಸ್ಸಿನಲ್ಲಿ ತಮ್ಮ ಆಧಾರ್ ಕಾರ್ಡ್ ಗಳನ್ನು ತೋರಿಸಿ ಉಚಿತ ಟಿಕೆಟ್ಗಳನ್ನು ಪಡೆಯುವಾಗ ಗೊಂದಲಗಳು ಉಂಟಾಗುತ್ತಿದ್ದು. ಈಗ ಸರ್ಕಾರ ಈ ವಿಧಾನ ಸರಳಿಕೃತಗೊಳಿಸಲು ಸಾರಿಗೆ ಇಲಾಖೆ ಈ ಸ್ಮಾರ್ಟ್ ಕಾರ್ಡ್ ಅನ್ನು ಈಗ ಬಿಡುಗಡೆ ಮಾಡುತ್ತಾ ಇದೆ. ಈಗ ಪ್ರತಿಯೊಬ್ಬರೂ ಕೂಡ ಈ ಒಂದು ಕಾರ್ಡನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು.
ಹಾಗೆ ಈಗ ನೀವೇನಾದರೂ ಒಮ್ಮೆ ಈ ಒಂದು ಕಾರ್ಡನ್ನು ಪಡೆದುಕೊಂಡರೆ ನೀವು ಬಸ್ಸಿನಲ್ಲಿರುವ ಯಂತ್ರಕ್ಕೆ ಈ ಒಂದು ಕಾರ್ಡನ್ನು ಟ್ಯಾಪ್ ಮಾಡಿದರೆ ಸಾಕು. ನಿಮಗೆ ಟಿಕೆಟ್ ಜನರೇಟ್ ಆಗುತ್ತದೆ. ಅಷ್ಟೇ ಅಲ್ಲದೆ ಯಾವುದೇ ರೀತಿಯ ಕಿರಿಕಿರಿ ಇಲ್ಲದೆ ನೀವು ನೇರವಾಗಿ ಈ ಒಂದು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?
- ಈಗ ನೀವು ಕೂಡ ಈ ಒಂದು ಸ್ಮಾರ್ಟ್ ಕಾರ್ಡ್ ಅನ್ನು ಪಡೆದುಕೊಳ್ಳಬೇಕೆಂದರೆ ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ.
- ಆನಂತರ ನೀವು ಅದರಲ್ಲಿ ನಿಮ್ಮ ದಾಖಲೆಗಳನ್ನು ಎಂಟರ್ ಮಾಡಬೇಕಾಗುತ್ತದೆ.
- ತದನಂತರ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತರ ಕಾರ್ಡನ್ನು ನಿಮಗೆ ಮಂಜೂರು ಮಾಡಲಾಗುತ್ತದೆ.
- ಹಾಗೆ ನಿಮ್ಮ ಹತ್ತಿರದ ಬಸ್ ನಿಲ್ದಾಣ ಅಥವಾ ನಿಗದಿಪಡಿಸಿದ ಕೇಂದ್ರಗಳಲ್ಲಿ ಈಗ ನೀವು ಕಾರ್ಡ್ ಅನ್ನು ಪಡೆದುಕೊಳ್ಳಬಹುದು.
LINK : Apply Now