Gokula Mission Subsidy Scheme: ಹಸು ಸಾಕಾಣಿಕೆ ಮಾಡುವವರಿಗೆ ಸಿಹಿ ಸುದ್ದಿ? ಗೋ ತಳಿ ಅಭಿವೃದ್ಧಿಗೆ ಸಹಾಯಧನಕ್ಕೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭ! ವರ್ಷಕ್ಕೆ 21,500 ಆದಾಯ!
ರೈತ ಬಾಂಧವರಿಗೆ ಭರ್ಜರಿ ಸಿಹಿ ಸುದ್ದಿ. ಈಗ ಹೈನುಗಾರಿಕೆ ಎಂದರೆ ಕೇವಲ ಬರಿ ಹಸುಗಳನ್ನು ಮೇಯಿಸುವ ಕೆಲಸ ಆಗಿದೆ. ಅಷ್ಟೇ ಅಲ್ಲದೆ ಈಗ ಇದು ಲಾಭದಾಯಕವಾದಂತ ಬಿಜಿನೆಸ್ ಆಗಬೇಕು ಎನ್ನುವುದು ಅವರ ಆಸೆ ಆಗಿರುತ್ತದೆ. ಆದರೆ ನಮ್ಮ ಹಸು ಹಾಲು ಕಮ್ಮಿ ಕೊಡುತ್ತೆ, ಡಾಕ್ಟರ್ ಖರ್ಚು ಜಾಸ್ತಿ ಆಗುತ್ತಾ ಇದೆ. ಅಂತ ಎಷ್ಟೋ ಜನರು ಈಗ ಈ ಒಂದು ಹೈನುಗಾರಿಕೆಯನ್ನು ಅರ್ಧದಲ್ಲಿ ಬಿಡುತ್ತಾ ಇದ್ದಾರೆ. ಅಷ್ಟೇ ಅಲ್ಲದೆ ಅಂತವರಿಗೆ ಇನ್ನು ಮುಂದೆ ತೊಂದರೆ ಇಲ್ಲ ಅವರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಕೇಂದ್ರ ಸರ್ಕಾರವು ನಿಮ್ಮ ಹಸುಗಳಿಗೆ ತಳಿ ಸುಧಾರಿಸಲು ಹೀಗೆ ಈ ಒಂದು ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯನ್ನು ಜಾರಿಗೆ ಮಾಡಿದೆ.

ಹಾಗಿದ್ದರೆ ಸ್ನೇಹಿತರೆ ಈಗ ಈ ಒಂದು ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯೆಂದರೆ ಏನು ಈಗ ನೀವು ಕೂಡ ಯಾವ ರೀತಿಯಾಗಿ ಅರ್ಜಿ ಸಲ್ಲಿಕೆ ಮಾಡಬೇಕು ಹಣವನ್ನು ಪಡೆಯುವುದು ಹೇಗೆ ಹಾಗೂ ಈ ಒಂದು ಯೋಜನೆಯ ಸಹಾಯಧನ ಮತ್ತು ಸೌಲಭ್ಯಗಳ ಬಗ್ಗೆ ಸಂಪೂರ್ಣವಾದಂತ ಮಾಹಿತಿ ಈಗ ಈ ಒಂದು ಲೇಖನದಲ್ಲಿ ನಿಮಗೆ ದೊರೆಯುತ್ತದೆ.
ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆ
ಈಗ ಈ ಒಂದು ಯೋಜನೆಯ ಬಗ್ಗೆ ಈಗ ನೀವು ಮಾಹಿತಿ ಪಡೆದುಕೊಳ್ಳಬೇಕೆಂದರೆ ಈಗ ನಾಟಿ ಹಸುಗಳು ಮತ್ತು ಎಮ್ಮೆಗಳ ತಳಿಗಳನ್ನು ಹೆಚ್ಚು ಮಾಡುವುದು ಮತ್ತು ಹಾಲು ಉತ್ಪಾದನೆ ಹೆಚ್ಚಿಗೆ ಮಾಡುವುದು. ಈ ಒಂದು ಯೋಜನೆ ಮುಖ್ಯ ಗುರಿಯಾಗಿದೆ. ಅದೇ ರೀತಿಯಾಗಿ 2026 ವರೆಗೆ ಈ ಒಂದು ಯೋಜನೆಯು ಕೂಡ ಚಾಲ್ತಿಯಲ್ಲಿ ಇರುತ್ತದೆ. ಅಷ್ಟೇ ಅಲ್ಲದೆ ಕೃತಕ ಗರ್ಭಧಾರಣೆ ಐವಿಎಫ್ ನಂತಹ ಮಾಡ್ರನ್ ಟೆಕ್ನಾಲಜಿಗಳ ಮೂಲಕ ರೈತರ ಆದಾಯಗಳನ್ನು ಹೆಚ್ಚಿಗೆ ಮಾಡಲು ಅಷ್ಟೇ ಅಲ್ಲದೆ ಸುಮಾರು ವರ್ಷಕ್ಕೆ ರೈತರು 21,500 ಗಳಷ್ಟು ಹೆಚ್ಚಿಗೆ ಮಾಡುವ ಗುರಿ ಹುಡುಗ ಸರ್ಕಾರವು ಹೊಂದಿದೆ.
ದೊರೆಯುವ ಲಾಭಗಳು ಏನು?
- ಈ ಒಂದು ಯೋಜನೆ ಅಡಿಯಲ್ಲಿ ನಿಮ್ಮ ಹಸು ಅಥವಾ ಎಮ್ಮೆಗೆ ಕೃತಕ ಗರ್ಭಧಾರಣೆ ಮಾಡಿಸಲು ನೀವು ಆಸ್ಪತ್ರೆಗೆ ಹೊಗುವ ಅವಶ್ಯಕತೆ ಇಲ್ಲ.
- ಈಗ ಸರ್ಕಾರದ ರಾಷ್ಟ್ರ ವ್ಯಾಪಿ ಕೃತಕ ಗರ್ಭಧಾರಣೆ ಕಾರ್ಯಕ್ರಮದ ಅಡಿ ಮನೆ ಬಾಗಿಲಿಗೆ ಬಂದು ನಿಮಗೆ ಉಚಿತವಾಗಿ ಈ ಒಂದು ಸೇವೆಗಳನ್ನು ನೀಡುತ್ತಾರೆ.
- ಲಿಂಗ ವಿಂಗಡಿತ ವೀರ್ಯ ತಂತ್ರಜ್ಞಾನ ಬೆಳೆಸಿದರೆ 90% ಹೆಣ್ಣು ಕರಗಳು ಹುಟ್ಟುತ್ತವೆ. ಇದಕ್ಕೆ ಸರ್ಕಾರದಿಂದ 750 ಸಬ್ಸಿಡಿ ಕೂಡ ದೊರೆಯುತ್ತದೆ.
- ಅಷ್ಟೇ ಅಲ್ಲದೆ ಈಗ ಹೆಚ್ಚು ಹಾಲು ನೀಡುವಂತಹ ಹಸುಗಳನ್ನು ನೀವು ಖರೀದಿ ಮಾಡಲು ಸಾಲವನ್ನು ಮಾಡಿದ್ದರೆ ಆ ಬಡ್ಡಿಯಲ್ಲಿ ನಿಮಗೆ 3% ರಿಯಾಯಿತಿ ಸಿಗಲಿದೆ.
- ಅಷ್ಟೇ ಅಲ್ಲದೆ ಈಗ ನೀವು ತ್ವರಿತವಾಗಿ ತಳಿ ಸುಧಾರಣೆ ಮಾಡಲು ಐವಿಎಫ್ ಮಾಡಿಸಿದರೆ ಪ್ರತಿ ಖರ್ಚಿಗೆ ಗರ್ಭಧಾರಣೆಗೆ 5000 ಹಣವನ್ನು ಸರ್ಕಾರವು ನೀಡುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಒಂದು ಯೋಜನೆ ಲಾಭಗಳನ್ನು ಪಡೆದುಕೊಳ್ಳಲು ಈಗ ನೀವು ಯಾವುದೇ ರೀತಿಯಾದಂತ ಕಚೇರಿಗಳಿಗೆ ಹೋಗುವ ಅವಶ್ಯಕತೆ ಇಲ್ಲ. ನಿಮ್ಮ ಮೊಬೈಲ್ ಮೂಲಕವೇ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ/
- ಈಗ ನಾವು ನಿಮಗೆ ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಮೊದಲು ನೀವು ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ಮೊದಲು ನಿಮ್ಮ ಮೊಬೈಲ್ ನಂಬರ್ ಅನ್ನು ಬಳಕೆ ಮಾಡಿಕೊಂಡು ಲಾಗಿನ್ ಮಾಡಿಕೊಳ್ಳಬೇಕಾಗುತ್ತದೆ.
- ತದನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ಹೆಸರು ವಿಳಾಸ ಬ್ಯಾಂಕ್ ಖಾತೆ ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
- ಆನಂತರ ರಾಜಮಟ್ಟದ ಅಧಿಕಾರಿಗಳು ನಿಮ್ಮ ಅರ್ಜಿಗಳನ್ನು ಪರಿಶೀಲನೆ ಮಾಡಿ. ಸಾಲ ಅಥವಾ ಸಬ್ಸಿಡಿಗೆ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ.
LINK : Apply Now