Free Sheeping Training Scheme: ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗೆ ಸಾಲ ಸೌಲಭ್ಯ! ಈಗಲೇ ಅರ್ಜಿ ಸಲ್ಲಿಸಿ.
ಈಗ ಯಾರೆಲ್ಲ ಕುರಿ ಮತ್ತು ಮೇಕೆ ಸಾಕಾಣಿಕೆಗಳನ್ನ ಮಾಡಬೇಕೆಂಬ ಆಸೆಯನ್ನು ಹೊಂದಿದ್ದೀರೋ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಕುರಿ ಮತ್ತು ಮೇಕೆ ಸಾಕಾಣಿಕೆ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಾ ಇದೆ. ಈಗ ರೈತರು ಮತ್ತು ಯುವಕರು ಈ ಒಂದು ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಿ. ಆದಾಯವನ್ನು ಹೆಚ್ಚಿಗೆ ಮಾಡುತ್ತಾ ಇದ್ದಾರೆ.

ಆದರೆ ಈಗ ಈ ಒಂದು ವ್ಯಾಪಾರವನ್ನು ಅಂದರೆ ಆರಂಭಿಸಲು ಈಗ ಸರಿಯಾದ ಜ್ಞಾನ ಇರಬೇಕಾಗುತ್ತದೆ. ಒಂದು ವೇಳೆ ಜ್ಞಾನವು ಇಲ್ಲದೆ ಇದ್ದರೆ ನಷ್ಟದ ಅಪಾಯವನ್ನು ನಾವು ಕಾಣಬೇಕಾಗುತ್ತದೆ. ಆದ್ದರಿಂದ ಈಗ ಕೆನರಾ ಬ್ಯಾಂಕ್ ಗ್ರಾಮೀಣ ಸ್ವರ ಉದ್ಯೋಗ ತರಬೇತಿ ಸಂಸ್ಥೆ ಈಗ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗಳನ್ನು ಆಯೋಜನೆ ಮಾಡಿದ್ದು, ಅರ್ಹರು ಕೂಡಲೇ ಈಗ ಈ ಒಂದು ತರಬೇತಿಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ನೀವು ಕೂಡ ಈ ಒಂದು ತರಬೇತಿಯನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈ ಒಂದು ತರಬೇತಿಯನ್ನು ಈಗ ಪಡೆದುಕೊಳ್ಳ ಬಹುದು. ಹಾಗಿದ್ದರೆ ಈ ಒಂದು ತರಬೇತಿ ಪಡೆಯಲು ಅರ್ಹತೆಗಳು, ಬೇಕಾಗುವ ದಾಖಲೆಗಳು ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಯೋಜನೆಯ ಮಾಹಿತಿ
ಈಗ ಯಾರೆಲ್ಲಾ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಬೇಕೆಂಬ ಕನಸನ್ನು ಕಾಣುತ್ತಾ ಇದ್ದೀರ ಅಂತವರಿಗೆ ಸಿಹಿ ಸುದ್ದಿ. ಈಗ ನೀವು ಕೂಡ ಉಚಿತವಾಗಿ ತರಬೇತಿಯನ್ನು ಪಡೆದುಕೊಂಡು ಈ ಒಂದು ಉದ್ಯಮವನ್ನು ಪ್ರಾರಂಭ ಮಾಡಬಹುದು. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರು. ನಮ್ಮ ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಂಡು. ಹಾಗೆ ಅರ್ಹತೆಗಳನ್ನು ಪಡೆದುಕೊಂಡಿದ್ದರೆ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಅರ್ಹತೆಗಳು ಏನು?
- ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿಗಳು ಆಗಿರಬೇಕು.
- ತದನಂತರ ಅವರು 18ರಿಂದ 30 ವರ್ಷದ ಒಳಗೆ ಇರಬೇಕು.
- ಹಾಗೆ ಅವರು ರಾಜ್ಯದ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
- ರೇಷನ್ ಕಾರ್ಡನ್ನು ಹೊಂದಿರುವವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
ತರಬೇತಿಯ ಮಾಹಿತಿ
ಈಗ ಈ ಒಂದು ತರಬೇತಿಯನ್ನು ಈಗ ನೀವು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸಣ್ಣ ಹಳ್ಳಿ ಪುರದಲ್ಲಿರುವ ಕೆನರಾ ಬ್ಯಾಂಕ್ ಮೂಲಕ ನೀವು ಈಗ ಈ ಒಂದು ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. ಏಕೆಂದರೆ ಕೆನರಾ ಬ್ಯಾಂಕ್ ಈ ತರಬೇತಿಯನ್ನು ಪ್ರಾರಂಭ ಮಾಡಲು ಈಗ ಆಯೋಜಿಸಲಾಗಿದೆ. ಹಾಗೆ ಇದು ಈಗ 19 ಜನವರಿ 2026 ರಿಂದ ಪ್ರಾರಂಭವಾಗಿ ಒಟ್ಟು 13 ದಿನಗಳ ಕಾಲ ಈ ಒಂದು ತರಬೇತಿಯು ನಡೆಯುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ರೇಷನ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
ನೋಂದಣಿ ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ತರಬೇತಿಯಲ್ಲಿ ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಮೊದಲು ನೊಂದಣಿಯನ್ನು ಮಾಡಿಕೊಳ್ಳಬೇಕು. ನೀವೇನಾದರೂ ನೋಂದಣಿಯನ್ನು ಮಾಡಿಕೊಳ್ಳಬೇಕೆಂಬ ಆಸೆಯನ್ನು ಹೊಂದಿದ್ದರೆ ನಾವು ಈ ಕೆಳಗೆ ನೀಡಿರುವ ಮೊಬೈಲ್ ನಂಬರ್ ಗೆ ಕಾಲ್ ಮಾಡಿ. ನೀವು ಕೂಡ ನೋಂದಣಿಯನ್ನು ಮಾಡಿಕೊಂಡು ನೀವು ಕೂಡ ಉಚಿತ ತರಬೇತಿಗಳನ್ನು ಪಡೆದುಕೊಳ್ಳಬಹುದು.
8970476050, 9591514154, 8970446644