E Swattu Application Started: ಈ ಸ್ವತ್ತು ಅರ್ಜಿಗಳು ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

E Swattu Application Started: ಈ ಸ್ವತ್ತು ಅರ್ಜಿಗಳು ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

ಈಗ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ಆಸ್ತಿ ದಾಖಲೆಗಳು ಕೆಲವೊಂದು ಸಮಸ್ಯೆಗಳನ್ನು ಈಗ ಎದುರಿಸುತ್ತಾ ಇದ್ದು. ಈಗ ವಿಶೇಷವಾಗಿ ಭೂಮಿ ಪರಿವರ್ತನೆ ಆದೇಶವಿಲ್ಲದೆ ಈಗ ನಿರ್ಮಾಣಗೊಂಡಂತಹ ಮನೆಗಳು ಅಥವಾ ಅಕ್ರಮ ನಿವೇಶನಗಳನ್ನು ಎದುರಿಸುತ್ತಿರುವ ಸಮಸ್ಯೆಗಳನ್ನು ತಪ್ಪಿಸಲು ಈಗ ಡಿಜಿಟಲ್ ದಾಖಲೆಗಳನ್ನು ಸುಲಭವಾಗಿಸುವ ಉದ್ದೇಶದಿಂದ ಈ ಸ್ವತ್ತು 2.0 ಅನ್ನು ಈಗ ಜಾರಿಗೆ ಮಾಡಲಾಗಿದೆ.

E Swattu Application Started

ಈಗ ಈ ಒಂದು ಯೋಜನೆ ಈಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಈಗ ಡಿಜಿಟಲ್ ಈ ಖಾತ ಫಾರ್ಮ್ ಅನ್ನು ಈಗ ನೀಡುವುದರ ಮೂಲಕ ಆಸ್ತಿ ಮಾಲೀಕರಿಗೆ ಸಹಾಯವನ್ನು ನೀಡುತ್ತಾ ಇದೆ. ಈಗ ನೀವು ಕೂಡ ಈ ಸ್ವತ್ತು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ಈ ಒಂದು ಲೇಖನದಲ್ಲಿ ನೀಡಿರುವ ಸಂಪೂರ್ಣವಾದಂತ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು. ನೀವು ಕೂಡ ಈ ಒಂದು ಏ ಸ್ವತ್ತು ಯೋಜನೆಗೆ ಅರ್ಜಿಯನ್ನು ಈಗ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು.

ಯೋಜನೆಯ ಉದ್ದೇಶ ಏನು?

ಈಗ ಈ ಒಂದು ಈ ಸ್ವತ್ತು 2.0 ಯೋಜನೆಯ ಗ್ರಾಮೀಣ ಆಸ್ತಿಗಳನ್ನು ಡಿಜಿಟಲ್ ಮಾಡುವ ಮುಖ್ಯ ಉದ್ದೇಶಗಳನ್ನು ಹೊಂದಿದೆ. ಆನಂತರ ಭೂಮಿಯ ಪರಿವರ್ತನೆ ಇಲ್ಲದೆ ಇರುವಂತ ಮನೆಗಳಿಗೆ ಡಿಜಿಟಲ್ ದಾಖಲೆಗಳನ್ನು ನೀಡುವುದು. ಅಷ್ಟೇ ಅಲ್ಲದೆ ಗ್ರಾಮ ಪಂಚಾಯಿತಿಗಳ ಆದಾಯವನ್ನು ಹೆಚ್ಚಿಗೆ ಮಾಡುವುದು. ಆನಂತರ ರಾಜ್ಯದಲ್ಲಿರುವ ಅಕ್ರಮ ನಿವೇಶನಗಳನ್ನು ಸರಿಪಡಿಸುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶ ಆಗಿದೆ.

ಈಗ ಈ ಒಂದು ಡಿಜಿಟಲ್ ದಾಖಲೆಗಳಿಂದ ಆಸ್ತಿ ವೈವಾಟುಗಳು ವೇಗವಾಗುತ್ತದೆ. ಅಷ್ಟೇ ಅಲ್ಲದೆ ಸರಕಾರಕ್ಕೆ ಸುಮಾರು 2000 ಕೋಟಿ ರೂಪಾಯಿಗಳ ಆದಾಯ ಸಂಗ್ರಹವಾಗುವ ನೀರಿಕ್ಷೆ ಇದೆ ಎಂದು ಈಗ ಸರ್ಕಾರವು ಮಾಹಿತಿಯನ್ನು ಹಂಚಿಕೊಂಡಿದ್ದು. ಆದ್ದರಿಂದ ಈಗ ಈ ಒಂದು ಪಂಚತಂತ್ರ ತಂತ್ರಾಂಶದೊಂದಿಗೆ ಈ ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವನ್ನು ನೀಡಲಾಗಿದೆ.

ಅರ್ಹತೆಗಳು ಏನು?

ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳಿಗೆ ಈಗ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು. ಆಗ ಅವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

  • ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಆಸ್ತಿಯನ್ನು ಹೊಂದಿರಬೇಕು.
  • ಆನಂತರ ಏಕ ನಿವೇಶನಗಳು ಅಥವಾ ಉಲ್ಲಂಘನೆ ಕಟ್ಟಡಗಳಿಗೆ ಕೂಡ ಈ ಒಂದು ಸೌಲಭ್ಯವನ್ನು ನೀಡಲಾಗುತ್ತದೆ.
  • ಹಾಗೆ ಕುಟುಂಬದ ಮಾಲೀಕರು ಅಥವಾ ಆಸ್ತಿಯ ಮಾಲೀಕರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ನೋಂದಾಯಿತ ಹಳೆಯ ಖಾತಾ ದಾಖಲೆಗಳು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಿದ್ಯುತ್ ಬಿಲ್
  • ಆಸ್ತಿ ತೆರಿಗೆ ಪಾವತಿಗಳು
  • ಮೊಬೈಲ್ ನಂಬರ್
  • ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ಈ ಸ್ವತ್ತು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಅಧಿಕೃತ ವೆಬ್ಸೈಟ್ಗೆ ಮೊದಲು ನೀವು ಭೇಟಿಯನ್ನು ನೀಡಿ.
  • ಆನಂತರ ಅದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡಿ ಮತ್ತು ಒಟಿಪಿ ಮೂಲಕ ಲಾಗಿನ್ ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ಮಾಹಿತಿಗಳನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
  • ಆನಂತರ ಅದಕ್ಕೆ ಬೇಕಾಗುವ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಆನಂತರ ಆ ಒಂದು ಅರ್ಜಿಯನ್ನು ನಿಮ್ಮ ಗ್ರಾಮ ಪಂಚಾಯಿತಿಗೆ ಹೋಗಿ. ಅದರಲ್ಲಿ ಅಧಿಕಾರಿಗಳು ಈ ಒಂದು ಅರ್ಜಿಯನ್ನು  ಪರಿಶೀಲನೆ ಮಾಡಿ. ನಿಮ್ಮ ಈ ಸ್ವತ್ತು ಅರ್ಜಿಯನ್ನು ತೆಗೆದುಕೊಳ್ಳುತ್ತಾರೆ.

Leave a Comment