Bhoo Odetana Yojane: ಭೂ ಒಡೆತನ ಯೋಜನೆ ಅಡಿಯಲ್ಲಿ ಈಗ ಸ್ವಂತ ಜಮೀನನ್ನು ಖರೀದಿ ಮಾಡಲು ಸರಕಾರದಿಂದ 12.5 ಲಕ್ಷ ಸಹಾಯಧನ!

Bhoo Odetana Yojane: ಭೂ ಒಡೆತನ ಯೋಜನೆ ಅಡಿಯಲ್ಲಿ ಈಗ ಸ್ವಂತ ಜಮೀನನ್ನು ಖರೀದಿ ಮಾಡಲು ಸರಕಾರದಿಂದ 12.5 ಲಕ್ಷ ಸಹಾಯಧನ!

ಈಗ ನಮ್ಮ ಕರ್ನಾಟಕ ಸರ್ಕಾರ ಈಗ ಭೂ ಒಡೆತನ ಯೋಜನೆ ಅಡಿಯಲ್ಲಿ ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಕೃಷಿ ಕಾರ್ಮಿಕರಿಗೆ ಈಗ ಸ್ವಂತ ಜಮೀನನ್ನು ಖರೀದಿ ಮಾಡಿಕೊಳ್ಳಲು ಸರ್ಕಾರದಿಂದ ಈಗ 12.5 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತಿದೆ.

Bhoo Odetana Yojane

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅರ್ಹರಿದ್ದರೆ ಕೂಡಲೇ ಈ ಒಂದು ಲೇಖನದಲ್ಲಿ ನೀಡಲು ಮಾಹಿತಿಗಳನ್ನು ಸಂಪೂರ್ಣವಾಗಿ ಓದಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

ಯೋಜನೆಯ ಮಾಹಿತಿ

ಈಗ ನಮ್ಮ ಈ ಒಂದು ಭೂ ಒಡೆತನ ಯೋಜನೆಯು ಕೂಡ ಸರಕಾರದಿಂದ ಜಾರಿಗೆ ಮಾಡಿರುವ ಮಹತ್ವದ ಕಲ್ಯಾಣ ಯೋಜನೆಗಳಲ್ಲಿ ಒಂದಾದಂತಹ ಯೋಜನೆಯಾಗಿದೆ ಈಗ ಸ್ವಂತ ಜಮೀನನ್ನು ಹೊಂದದೆ ಇರುವಂತಹ ಬಡ ಕುಟುಂಬಗಳಿಗೆ ಈಗ ಭೂಮಿಯನ್ನು ನೀಡುವುದರ ಮೂಲಕ ಈಗ ಆರ್ಥಿಕ ಸಹಾಯವನ್ನು ನೀಡಿ ಅವರ ಮುಂದಿನ ಜೀವನಕ್ಕೆ ಈಗ ಬೆಂಬಲವನ್ನು ನೀಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.

ಅದೇ ರೀತಿಯಾಗಿ ಈ ಒಂದು ಯೋಜನೆಯನ್ನು ಕರ್ನಾಟಕ ಸರ್ಕಾರವು ಜಾರಿಗೆ ಮಾಡಿದ್ದು. ಭೂಮಿ ಇಲ್ಲದ ಕುಟುಂಬಗಳು ಅಥವಾ ಸ್ವಂತ ಜಮೀನನ್ನು ಖರೀದಿ ಮಾಡಲು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಅಂತ ಪ್ರತಿಯೊಂದು ಕುಟುಂಬಗಳಿಗೂ ಈಗ ಸರ್ಕಾರವು ಆರ್ಥಿಕ ಸಹಾಯದಿಂದ ತಮ್ಮದೇ ಆದಂತಹ ಸ್ವಂತ ಜಮೀನನ್ನು ಖರೀದಿ ಮಾಡಲು ಈಗ ಅವಕಾಶವನ್ನು ನೀಡುವಂತಹ ಯೋಜನೆ ಎಂದರೆ ಅದು ಭೂ ಒಡೆತನ ಯೋಜನೆ.

ಹಾಗೆ ಈಗ ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿಯನ್ನು ಹೊಂದಿಲ್ಲದ ಪರಿಶಿಷ್ಟ ಜಾತಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ನಾಗರಿಕರಿಗೆ ಈಗ ಕೃಷಿ ಜಮೀನನ್ನು ಪಡೆದುಕೊಳ್ಳಲು ಸಹಾಯಧನವನ್ನು ನೀಡುವುದು. ಈ ಒಂದು ಯೋಜನೆಯ ಪ್ರಮುಖ ಉದ್ದೇಶವು ಆಗಿರುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?

  • ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳು ಆಗಿರಬೇಕು.
  • ಹಾಗೆ ಅರ್ಜಿದಾರರು ಭೂ ರಹಿತ ಕೃಷಿ ಕಾರ್ಮಿಕರು ಆಗಿರಬೇಕಾಗುತ್ತದೆ.
  • ಆನಂತರ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ ಮಹಿಳೆಯರು ಮಾತ್ರ ಆಗಿರಬೇಕು.

ಬೇಕಾಗುವ ದಾಖಲಾತಿಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಬ್ಯಾಂಕ್ ಖಾತೆಗೆ ವಿವರ
  • ಕೃಷಿ ಕಾರ್ಮಿಕರ ದೃಢೀಕರಣ ಪತ್ರ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ಜಮೀನನ್ನು ಖರೀದಿ ಮಾಡಿಕೊಳ್ಳಲು ಸಹಾಯಧನವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಲು ಈ ಕೆಳಗಿನ ಹಂತಗಳನ್ನು ನೀವು ಅನುಸರಿಸಬೇಕಾಗುತ್ತದೆ.

  • ಮೊದಲಿಗೆ ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿಯನ್ನು ನೀಡಿ.
  • ಆನಂತರ ಆ ಒಂದು ವೆಬ್ ಸೈಟಿಗೆ ನೀವೇನಾದರೂ ಈಗ ಹೊಸದಾಗಿ ಪ್ರವೇಶವನ್ನು ಪಡೆದಿದ್ದರೆ ಮೊದಲು ಅದರಲ್ಲಿ ರೆಜಿಸ್ಟ್ರೇಷನ್ ಅನ್ನು ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ನೀವು ಭೂ ಒಡೆತನ ಯೋಜನೆ ಎಂದು ಸರ್ಚ್ ಮಾಡಿಕೊಂಡು ಅದರಲ್ಲಿ ಅಪ್ಲೈ ಅನ್ನು ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ತದನಂತರ ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳಿ.
  • ನೀವು ಭರ್ತಿ ಮಾಡಿರುವಂತಹ ದಾಖಲಾತಿಗಳು ನಿಮಗೆ ಸರಿ ಇದ್ದರೆ  ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

LINK : Apply Now 

Leave a Comment