Airtel Bank Personal Loan: ಏರ್ಟೆಲ್ ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10000 ದಿಂದ 10 ಲಕ್ಷದವರೆಗೆ ಸಾಲ!
ಈಗ ಈ ಒಂದು ತುರ್ತು ಸಂದರ್ಭದಲ್ಲಿ ಸಣ್ಣ ಮೊತ್ತದ ಹಣವು ಬೇಕಾದಾಗ ಈಗ ಬ್ಯಾಂಕುಗಳು ಸುತ್ತ ಸುಳೆದಾಡುವುದು ಅಷ್ಟೇ ಅಲ್ಲದೆ ದಾಖಲೆಗಳ ಗೊಂದಲ ಬೇಕಾಗುವ ಗ್ಯಾರಂಟಿಗಳ ಹುಡುಕಾಟ ಇದಿಯಲ್ಲ ತಲೆ ನೋವು ಆಗಿರುತ್ತದೆ. ಆದರೆ ಈಗ ಏರ್ಟೆಲ್ ಗ್ರಾಹಕರಿಗೆ ಮತ್ತೊಂದು ಹೊಸ ಸೌಲಭ್ಯಗಳು ಬಿಡುಗಡೆಯಾಗಿದ್ದು. ಈಗ ನಿಮ್ಮ ಬಳಿ ಏನಾದರೂ ಏರ್ಟೆಲ್ ಸಿಮ್ ಇದ್ದರೆ ಸಾಕು. ಈಗ ನೀವು ಯಾವುದೇ ಗ್ಯಾರೆಂಟಿ ಅಥವಾ ಯಾವುದೇ ಆಸ್ತಿಗಳು ನೀಡದೇ ಈಗ 10,000 ದಿಂದ 1 ಲಕ್ಷದವರೆಗೆ ತ್ವರಿತವಾಗಿ ಸಾಲವನ್ನು ಪಡೆಯಬಹುದು.

ಈಗ ಈ ಒಂದು ಸಾಲವನ್ನು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ತನ್ನ ಪಾಲುದಾರರಾದಂತ EXCO, IDFC ಬ್ಯಾಂಕ್, DMI ಫೈನಾನ್ಸ್ ಜೊತೆ ಸೇರಿ ಒಂದು ಸಾಲವನ್ನು ನೀಡುತ್ತಾ ಇದೆ. ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಯಾರೆಲ್ಲ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಹಾಗೂ ಎಷ್ಟು ಬಡ್ಡಿ ದರವನ್ನು ನೀಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಏರ್ಟೆಲ್ ಬ್ಯಾಂಕ್ ನ ಮಾಹಿತಿಗಳು
ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ 10,000 ದಿಂದ 1ಲಕ್ಷದವರೆಗೆ ಈಗ ನೀವು ಈ ಒಂದು ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಹಾಗೆ ಈಗ ಈ ಒಂದು ಯೋಜನೆ ಮೂಲಕ ಸಾಲ ಪಡೆಯಲು ಈಗ ಯಾವುದೇ ರೀತಿಯಾದಂತಹ ಗ್ಯಾರಂಟಿಗಳನ್ನು ನೀಡುವ ಅವಶ್ಯಕತೆ ಇಲ್ಲ.
ಅದೇ ರೀತಿಯಾಗಿ ಈ ಒಂದು ಮೂಲಕ ನೀವೇನಾದರೂ ಸಾಲವನ್ನು ಪಡೆದುಕೊಂಡಿದ್ದೆ ಆದರೆ 12% ವರೆಗೆ ವಾರ್ಷಿಕ ಬಡ್ಡಿದರವನ್ನು ನಿಗದಿ ಮಾಡಲಾಗುತ್ತದೆ. ಹಾಗೆ ಮರುಪಾವತಿಯ ಅವಧಿ 3 ತಿಂಗಳ ಹಿಂದೆ 36 ತಿಂಗಳವರೆಗೆ ಇರುತ್ತದೆ. ಈಗ ಈ ಒಂದು ತಿಂಗಳಿನ ಒಳಗಾಗಿ ನೀವು ಈ ಒಂದು ಬ್ಯಾಂಕ್ ನ ಮೂಲಕ ಸಾಲ ಪಡೆಯಬಹುದು.
ಯಾರೆಲ್ಲ ಅರ್ಜಿ ಸಲ್ಲಿಸಬಹುದು
- ಈಗ ನೀವು ಏರ್ಟೆಲ್ ಪ್ರಿಪೇಯ್ಡ್ ಅಥವಾ ಪೋಸ್ಟ್ ಪೆಟ್ ಸಿಮ್ ಅನ್ನು ಬಳಕೆ ಮಾಡುತ್ತಾ ಇರಬೇಕು.
- ಹಾಗೆ ಆ ಒಂದು ಅಭ್ಯರ್ಥಿಗಳು ಭಾರತೀಯ ನಾಗರಿಕರು ಆಗಿರಬೇಕು.
- ಆನಂತರ ನಿಮ್ಮ ಸಿವಿಲ್ ಸ್ಕೋರ್ 650 ಅಥವಾ ಅದಕ್ಕಿಂತ ಹೆಚ್ಚಿಗೆ ಇರಬೇಕು.
- ಸಾಲವನ್ನು ಪಡೆಯುವಂತಹ ಅಭ್ಯರ್ಥಿಗಳು ಸ್ವಯಂ ಉದ್ಯೋಗಿ ಅಥವಾ ಪ್ರತಿ ತಿಂಗಳು 15,000 ಆದಾಯವನ್ನು ಹೊಂದಿರಬೇಕು.
- ಆನಂತರ ಅವರ ವಯಸ್ಸು 21 ರಿಂದ 58 ವರ್ಷಗಳ ನಡುವೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಸ್ವಯಂ ಉದ್ಯೋಗದ ಪ್ರಮಾಣ ಪತ್ರಗಳು
- ಬ್ಯಾಂಕ್ ಖಾತೆಗೆ ವಿವರ
- ಇಮೇಲ್ ಐಡಿ
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವೇನಾದರೂ ಈ ಒಂದು ಸಾಲವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಪ್ಲೇ ಸ್ಟೋರ್ ಗೆ ಹೋಗಿ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
- ಆನಂತರ ನೀವು ಏರ್ಟೆಲ್ ಮೊಬೈಲ್ ನಂಬರ್ ನಿಂದ ಓಟಿಪಿ ಮೂಲಕ ಲಾಗಿನ್ ಆಗಿ.
- ಆನಂತರ ಮುಖಪುಟದಲ್ಲಿ ಶಾಪ್ ಅಥವಾ ಫೈನಾನ್ಸ್ ಅನ್ನು ಆಯ್ಕೆ ಮಾಡಿ.
- ಆನಂತರ ನೀವು ಅದರಲ್ಲಿ ಪರ್ಸನಲ್ ಅಥವಾ ಇನ್ಸ್ಟಂಟ್ ಲೋನ್ ಅನ್ನು ಆಯ್ಕೆ ಮಾಡಿಕೊಳ್ಳಿ.
- ಆನಂತರ ನೀವು ಅಪ್ಲೈ ಮಾಡಿಕೊಳ್ಳಿ.
- ತದನಂತರ ನೀವು ಅದಕ್ಕೆ ಬೇಕಾಗುವಂತಹ ಪ್ರತಿಯೊಂದು ದಾಖಲೆಗಳು ಮತ್ತು ಬೇಕಾದ ಮತ್ತು ಅವಧಿಗಳನ್ನು ಆಯ್ಕೆ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ವಿಡಿಯೋ ಕೆವೈಸಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.
- ಈ ಎಲ್ಲ ಹಂತಗಳನ್ನು ಮುಗಿಸಿದ ನಂತರ 5 ನಿಮಿಷದಲ್ಲಿ ಅಥವಾ 24 ಗಂಟೆ ಒಳಗಾಗಿ ಈ ಒಂದು ಹಣವು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.