Airtel New Recharge Plans: ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಹೊಸ ಮಾಹಿತಿ,
ಈಗ ನಿಮಗೆ ತಿಳಿದಿರುವಂತೆ ನಮ್ಮ ದೇಶಾದ್ಯಂತ ಈಗ ಪ್ರತಿಯೊಂದು ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಈಗಾಗಲೇ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಏರಿಕೆಯನ್ನು ಮಾಡಿದ್ದು. ಈಗ ಏರ್ಟೆಲ್ ಕಂಪನಿಗಳು ಕೂಡ ಈಗ ತನ್ನ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಈಗಾಗಲೇ ಏರಿಕೆ ಮಾಡಿದ್ದವು. ಆದರೆ ಈಗ ಈ ಒಂದು ಏರ್ಟೆಲ್ ಕಂಪನಿಯು ತನ್ನ ಗ್ರಾಹಕರನ್ನು ತನ್ನ ಬಳಿ ಸೆಳೆದುಕೊಳ್ಳುವ ಉದ್ದೇಶದಿಂದ ಈಗ ಅತಿ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.

ಇತ್ತೀಚಿನ ದಿನಮಾನಗಳಲ್ಲಿ ಈಗ ಮೊಬೈಲ್ ಸಂಪರ್ಕವು ನಮ್ಮ ಜೀವನದ ಪ್ರಮುಖ ಆಧಾರವಾಗಿದೆ. ಈ ಒಂದು ಕರೆಗಳಿಂದ ಹಿಡಿದು ಇಂಟರ್ನೆಟ್ ಬಳಕೆಗೆ ಬೇಕಾಗುತ್ತದೆ. ಅದೇ ರೀತಿಯಾಗಿ ನಮ್ಮ ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದಂತಹ ಈ ಒಂದು ಏರ್ಟೆಲ್ ಕಂಪನಿಯಲ್ಲಿ ತನ್ನ ಗ್ರಾಹಕರಿಗೆ ಈಗ ಕಡಿಮೆ ಬೆಲೆಯ ದೀರ್ಘಕಾಲಿಕ ಸೇವೆಗಳನ್ನು ನೀಡುವ ಉದ್ದೇಶದಿಂದ ಈ ಒಂದು ಹೊಸ ವಿಚಾರಗಳ ಬಿಡುಗಡೆ ಮಾಡಿದೆ.
ಏರ್ಟೆಲ್ ಮಾಹಿತಿ
ಈಗ ನಮ್ಮ ದೇಶದಲ್ಲಿ ಎರಡನೇ ಅತಿ ದೊಡ್ಡ ಟೆಲಿಕಾಂಶ ಸಂಸ್ಥೆ ಆದಂತ ಈ ಒಂದು ಏರ್ಟೆಲ್ ಕಂಪನಿಯು ಈಗಾಗಲೇ ಲಕ್ಷಾಂತರ ಗ್ರಾಹಕರಿಗೆ 3G 4G ಮತ್ತು 5G ಸೇವೆಗಳನ್ನು ನೀಡುತ್ತಾ ಇದೆ. ಅಷ್ಟೇ ಅಲ್ಲದೆ ಈಗ ಗ್ರಾಮೀಣ ಪ್ರದೇಶಗಳಲ್ಲಿ ಕೀಪ್ಯಾಡ್ ಮೊಬೈಲ್ ಬಳಸುವಂತಹ ಹಿಡಿದು ನಗರದ ಸ್ಮಾರ್ಟ್ ಫೋನ್ ಬಳಕೆದಾರರವರೆಗೂ ಕೂಡ ಎಲ್ಲರಿಗೂ ಏರ್ಟೆಲ್ ಸೂಕ್ತ ಸೇವೆಗಳನ್ನು ನೀಡುತ್ತಾ ಇದೆ.
ಈಗ ಈ ಒಂದು ಸಂಸ್ಥೆಯು ವೇಗವಾದ ಇಂಟರ್ನೆಟ್ ಸ್ಥಿರವಾದ ಕರೆ ಸೌಲಭ್ಯ ಮತ್ತು ಆಕರ್ಷಕ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿ. ಗ್ರಾಹಕರ ಮನವನ್ನು ಗೆದ್ದಿದೆ. ಹಾಗೆ ಈಗ 84 ದಿನಗಳ ಮಾನ್ಯತೆಯೊಂದಿಗೆ ಬಿಡುಗಡೆಯಾಗಿರುವ ರಿಚಾರ್ಜ್ ಗಳ ಮಾಹಿತಿ ಈ ಲೇಖನದಲ್ಲಿ ಇದೆ.
469 ರೂಪಾಯಿ ರಿಚಾರ್ಜ್ ನ ಮಾಹಿತಿ
ಈಗ ಇದು ಏರ್ಟೆಲ್ ಅತ್ಯಂತ ಕೈಗೆಟಕುವ ಬೆಲೆ ಯೋಜನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ರಿಚಾರ್ಜ್ ನ ಮೂಲಕ ನೀವು ಈಗ ಅನಿಯಮಿತ ಕರೆಗಳು ಮತ್ತು ಏರ್ಟೆಲ್ ಡಿಜಿಟಲ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ಮಾಡಿಸಿಕೊಂಡಿದ್ದ ಆದರೆ 84 ದಿನಗಳ ವರೆಗೆ ನೀವು ಈ ಒಂದು ರಿಚಾರ್ಜ್ ನ ಮಾನ್ಯತೆಯನ್ನು ಪಡೆಯಬಹುದು.
548 ರಿಚಾರ್ಜ್ ಮಾಹಿತಿ
ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿದ್ದೆ ಆದರೆ ನಿಮಗೆ ಅನಿಯಮಿತ ಕರೆಗಳು 7GB ಡೇಟ ಮತ್ತು 900 SMS ಗಳನ್ನು ಈಗ ನೀವು ಪಡೆದುಕೊಳ್ಳಬಹುದು. ಈಗ ಈ ಒಂದು ರಿಚಾರ್ಜ್ ಪ್ಲಾನ್ ಕೂಡ ಈಗ 84 ದಿನಗಳ ಕಾಲ ಮಾನ್ಯತೆಯನ್ನು ಪಡೆದುಕೊಂಡಿರುತ್ತದೆ.
859 ರಿಚಾರ್ಜ್ ನ ಮಾಹಿತಿ
ಈಗ ನೀವು ಕೂಡ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ಈಗ ಈ ಒಂದು ರಿಚಾರ್ಜ್ ನ 1.5 ಡೇಟಾ ಹಾಗೂ ಅನಿಯಮಿತ ಕರೆಗಳನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಈ ಒಂದು ರಿಚಾರ್ಜ್ ಕೂಡ ಈಗ 84 ದಿನಗಳ ಕಾಲ ಮಾನ್ಯತೆಯನ್ನು ಹೊಂದಿರುತ್ತದೆ.
ಈಗ ನಾವು ನಿಮಗೆ ಈ ಮನೆ ತಿಳಿಸಿರುವ ರಿಚಾರ್ಜ್ ಗಳು ಮಾತ್ರ ಈಗ ಅತ್ಯಂತ ಕಡಿಮೆ ಬೆಲೆ ರೀಚಾರ್ಜ್ ಪ್ಲಾನ್ ಗಳಾಗಿದ್ದು. ಆದಕಾರಣ ಈಗ ನಿಮಗೆ ಈ ಮೇಲೆ ತಿಳಿಸಿರುವ ರಿಚಾರ್ಜ್ ನಲ್ಲಿ ಬೇಕಾಗುವಂತ ರಿಚಾರ್ಜ್ ಅನ್ನು ಈಗ ಮಾಡಿಸಿಕೊಂಡು ನೀವು ಕೂಡ ಈ ಒಂದು ರಿಚಾರ್ಜ್ ಗಳ ಲಾಭವನ್ನು ಪಡೆದುಕೊಳ್ಳಬಹುದು.