Anabe Krushi Subsidy Scheme: ಅಣಬೆ ಕೃಷಿಯನ್ನು ಪ್ರಾರಂಭ ಮಾಡಲು ಸರ್ಕಾರದಿಂದ ಸಬ್ಸಿಡಿ! ಇಲ್ಲಿದೆ ನೋಡಿ ಮಾಹಿತಿ.
ಈಗ ಕೃಷಿಯ ಜೊತೆಗೆ ಅಣಬೆ ಕೃಷಿಯನ್ನು ಮಾಡಲು ಈಗ ಹಲವಾರು ಜನರು ಆಸಕ್ತಿಯನ್ನು ಹೊಂದಿರುತ್ತಾರೆ, ಆದರೆ ಈ ಒಂದು ನಿಟ್ಟಿನಲ್ಲಿ ಈಗ ಅಣಬೆ ಕೃಷಿ ಅನ್ನು ಮಾಡಲು ಯಾವೆಲ್ಲ ಯೋಜನೆಗಳ ಅಡಿಯಲ್ಲಿ ಈಗ ನೀವು ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು. ಹಾಗೆ ಈಗ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇರುತ್ತದೆ.

ಈಗ ಇತ್ತೀಚಿನ ದಿನಮಾನಗಳಲ್ಲಿ ಅಣಬೆ ಕೃಷಿ ಸ್ಥಳೀಯವಾಗಿಯೂ ಸಹ ಮಾರುಕಟ್ಟೆ ನಿರ್ಮಾಣವಾಗುತ್ತಾ ಇದ್ದು. ನಗರ ಪ್ರದೇಶಕ್ಕೆ ಈಗ ಹತ್ತಿರ ಇರುವಂತ ಪ್ರತಿಯೊಂದು ಹೋಟೆಲ್ಗಳ ಸಂಪರ್ಕವನ್ನು ಇಟ್ಟುಕೊಳ್ಳುವುದರ ಮೂಲಕ ಈಗ ನೀವು ಅಣಬೆ ಕೃಷಿಯನ್ನು ಮಾಡಿ. ಈಗ ಸ್ಥಿರವಾದಂತ ಆದಾಯವನ್ನು ಗಳಿಸಬಹುದಾಗಿದೆ.
ಈಗ ಈ ಒಂದು ಲೇಖನದಲ್ಲಿ ಈಗ ನೀವು ಯಾವೆಲ್ಲಾ ಸಣ್ಣ ಮತ್ತು ದೊಡ್ಡ ಮಟ್ಟದಲ್ಲಿ ಅನ್ಬರ್ ಕೃಷಿ ಅನ್ನು ಮಾಡಲು ಯಾವೆಲ್ಲ ಯೋಜನೆಗಳ ಅಡಿಯಲ್ಲಿ ಈಗ ಸಬ್ಸಿಡಿ ಪಡೆದುಕೊಳ್ಳಬಹುದು ಹಾಗೂ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಮತ್ತು ಬೇಕಾಗುವ ದಾಖಲಾತಿಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಯಾವೆಲ್ಲ ಯೋಜನೆ ಅಡಿ ಸಬ್ಸಿಡಿ ಪಡೆಯಬಹುದು
ಈಗ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಈಗ ಅಣಬೆ ಕೃಷಿಯನ್ನು ಪ್ರಾರಂಭ ಮಾಡಲು ಆರ್ಥಿಕ ನೆರವನ್ನು ನೀಡಲು ಅವಕಾಶವಿದ್ದು. ಈಗ ಈ ಒಂದು ಯೋಜನೆಗಳ ಮೂಲಕ ನೀವು ಕೂಡ ಸಬ್ಸಿಡಿ ಅನ್ನು ಈಗ ಪಡೆದುಕೊಳ್ಳಬಹುದಾಗಿದೆ.
ಈಗ PMFME ಯೋಜನೆ, PMEGP ಯೋಜನೆ, ರಾಷ್ಟ್ರೀಯ ತೋಟಗಾರಿಕಾ ಮಂಡಳಿ ಯೋಜನೆ ತೋಟಗಾರಿಕಾ ಇಲಾಖೆಯಿಂದ ಇದನ್ನು ಸಬ್ಸಿಡಿ ಅನ್ನು ಈಗ ಪಡೆದುಕೊಳ್ಳಬಹುದಾಗಿದೆ.
ಈಗ ನೀವೇನಾದರೂ ಈ ಒಂದು PMEGP ಯೋಜನೆಗಳ ಮೂಲಕ ಸಬ್ಸಿಡಿ ಯನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಈ ಒಂದು ಯೋಜನೆ ಅಡಿಯಲ್ಲಿ ನೀವು ಅಣಬೆ ಕೃಷಿಯನ್ನು ಮಾಡಲು ಈಗ ಘಟಕ ವೆಚ್ಚಕ್ಕೆ ಶೇಕಡ 25ರಷ್ಟು ಸಹಾಯಧನವನ್ನು ಈಗ ಪಡೆದುಕೊಳ್ಳಬಹುದಾಗಿದೆ.
ಅದೇ ರೀತಿಯಾಗಿ ನೀವು ಈಗ PMFME ಯೋಜನೆ ಅಡಿಯಲ್ಲಿ ಈಗ ಸಹಾಯಧನವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಒಟ್ಟಾರೆಯಾಗಿ ಘಟಕ ವೆಚ್ಚದ ಶೇಕಡ 50ರಷ್ಟು ಸಹಾಯಧನವನ್ನು ಪಡೆದುಕೊಳ್ಳಲು ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಅದೇ ರೀತಿಯಾಗಿ ಈಗ ಇನ್ನೂ ಹಲವಾರು ರೀತಿಯ ಯೋಜನೆಗಳ ಅಡಿಯಲ್ಲಿ ಈಗ ನೀವು ಈ ಒಂದು ಅಣಬೆ ಕೃಷಿಯನ್ನು ಮಾಡಲು ಈಗ ಸರಕಾರದಿಂದ 40 ರಿಂದ 50% ವರೆಗೆ ಈಗ ನೀವು ಸಬ್ಸಿಡಿ ಪಡೆದುಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ವೋಟರ್ ಐಡಿ
- ಜಾಗದ ಪಹಣಿ
- ಬ್ಯಾಂಕ್ ಖಾತೆಯ ವಿವರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಯೋಜನಾ ವರದಿ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಮೂಲಕ ನೀವು ಕೂಡ ಅದರಲ್ಲಿ ಕೇಳುವ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
Link : Apply Now