Annbhgya Yojane New Update: ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ! ಈ ದಿನದಿಂದ ಇಂದಿರಾ ಕಿಟ್ ವಿತರಣೆ! ಈಗಲೇ ಮಾಹಿತಿ ಪಡೆಯಿರಿ.

Annbhgya Yojane New Update: ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ! ಈ ದಿನದಿಂದ ಇಂದಿರಾ ಕಿಟ್ ವಿತರಣೆ! ಈಗಲೇ ಮಾಹಿತಿ ಪಡೆಯಿರಿ.

ಈಗ ಸರ್ಕಾರವು ನೀಡಿರುವಂತಹ ದೊಡ್ಡ ಸಿಹಿ ಸುದ್ದಿ ಏನೆಂದರೆ ಈಗ ರೇಷನ್ ಕಾರ್ಡ್ ಇದ್ದವರಿಗೆ ಇಂದಿನ ಕಿಟ್ ಅನ್ನು ಫೆಬ್ರವರಿ ಇಂದ 4 ಅಗತ್ಯ ವಸ್ತುಗಳ ಮೂಲಕ ಈಗ ಉಚಿತವಾಗಿ ಈ ಒಂದು ಇಂದಿರಾ ಕಿಟ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಹಾಗೆ ಈಗ ಕರ್ನಾಟಕದ ಲಕ್ಷಾಂತರ ಬಡ ಕುಟುಂಬಗಳಿಗೆ ಇದೀಗ ದೊಡ್ಡ ಸಿಹಿ ಸುದ್ದಿ ಎಂದು ಹೇಳಬಹುದು.

ಈಗ ನಮ್ಮ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದೆ 2026ರ ಫೆಬ್ರವರಿ ಇಂದ ಪ್ರತೀ ತಿಂಗಳು ಕೂಡ ರೇಷನ್ ಕಾರ್ಡ್ ಅಲ್ಲಿ ಇರುವಂತ ಪ್ರತಿ ಕುಟುಂಬಗಳಿಗೆ ಈಗ ಈ ಒಂದು ಇಂದಿರಾ ಕಿಟ್ ಅನ್ನು ಈಗ ವಿತರಣೆ ಮಾಡಲು ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದೆ.

ಅದೇ ರೀತಿಯಾಗಿ ಈಗ ಈ ಒಂದು ಕಿಟ್ಟಿನಲ್ಲಿ 5 ಕೆ.ಜಿ ಅಕ್ಕಿ ಬದಲಿಗೆ ತೊಗರಿ ಬೇಳೆ, ಅಡುಗೆ ಎಣ್ಣೆ ಮತ್ತು ಉಪ್ಪು ಸೇರಿದಂತೆ 4 ಮುಖ್ಯ ಅಗತ್ಯ ವಸ್ತುಗಳನ್ನು ಈಗ ನೀಡಲಾಗುತ್ತ ಇದೆ. ಈಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಅವರ ಘೋಷಣೆ ಮಾಡಿದ್ದು. ಈಗ ಇದು ಕೇವಲ ಹೊಟ್ಟೆ ತುಂಬಿಸುವುದಲ್ಲ ಪೋಷಕಾಂಶ ಸಮತೋಲನದೊಂದಿಗೆ ಈಗ ಆರೋಗ್ಯವನ್ನು ಕಾಪಾಡುವುದು ನಮ್ಮ ಗುರಿ ಎಂದು ಮಾಹಿತಿ ನೀಡಿದ್ದಾರೆ.

ಈಗ ಈ ಒಂದು ಯೋಜನೆಯಿಂದಾಗಿ ನಮ್ಮ ರಾಜ್ಯದಲ್ಲಿ 1.3ಕೋಟಿಗೂ ಹೆಚ್ಚು ರೇಷನ್ ಕಾರ್ಡ್ ಫಲಾನುಭವಿಗಳಿಗೆ ಈಗ ನೇರವಾಗಿ ಈ ಒಂದು ಪ್ರಯೋಜನವು ತಲುಪಲಿದ್ದು. ಈಗ ಪೋಷಕಾಂಶ ಕೊರತೆ ಸಮಸ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯನ್ನು ಹೊಂದಿದೆ.

ಇಂದಿರಾ ಕಿಟ್ ನ ಮಾಹಿತಿ

ಈಗ ಈ ಒಂದು ಕಿಟ್ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆಯನ್ನು ಮಾಡಲಾಗುತ್ತದೆ. ಕುಟುಂಬದ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಈಗ ತೊಗರಿ ಬೆಳೆಯ ಪ್ರಮಾಣವನ್ನು ಬದಲಾಗುತ್ತದೆ. ಉಳಿದ ವಸ್ತುಗಳು ಎಲ್ಲರಿಗೂ ಕೂಡ ಸಮಾನವಾಗಿ ದೊರೆಯುತ್ತದೆ.

ತೊಗರಿ ಬೆಳೆ ಸದಸ್ಯರ ಸಂಖ್ಯೆಯ ಮೇಲೆ ಆಧಾರವಾಗಿದ್ದು. ಹಾಗೆ ಅಡುಗೆ ಎಣ್ಣೆ ಒಂದು ಲೀಟರ್, ಸಕ್ಕರೆ ಒಂದು ಕೆಜಿ, ಉಪ್ಪು ಒಂದು ಕೆಜಿಯನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಇದರ ಜೊತೆಗೆ ಈಗ 5 ಕೆ.ಜಿ ಅಕ್ಕಿಯನ್ನು ಮುಂದುವರಿಸೋ ಸಾಧ್ಯತೆ ಇದೆ ಎಂದು ಈಗ ಇಲಾಖೆಗಳ ಮೂಲಗಳು ಈಗ ತಿಳಿಸಿದ್ದೇವೆ. ಆದರೆ ಈಗ ಪ್ರಸ್ತುತ ಘೋಷಣೆಯಲ್ಲಿ ಈ ಒಂದು ಕಿಟ ಬದಲಾಗಿ ಅಕ್ಕಿ ಇಲ್ಲ ಎಂದು ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದ್ದಾರೆ.

ಕಿಟ್ ಪಡೆಯಲು ಅರ್ಹತೆಗಳು ಏನು?

ಈಗ ನಮ್ಮ ರಾಜ್ಯದಲ್ಲಿ ಬಿಪಿಎಲ್, ಎಪಿಎಲ್, ಅಂತೋದಯ ಅನ್ನಭಾಗ್ಯ ಮತ್ತು ಪ್ರಾಧಿಕಾರ ರೇಷನ್ ಕಾರ್ಡ್ ಇರುವ ಎಲ್ಲಾ ಕುಟುಂಬಗಳಿಗೂ ಕೂಡ ಈ ಒಂದು ಕಿಟ್ ದೊರೆಯುತ್ತದೆ. ಯಾವುದೇ ರೀತಿಯ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿದ್ದರೆ ಸಾಕು. ಆಗ ನೀವು ಕೂಡ ಈ ಒಂದು ಕೆಟ್ಟ ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ನಿಮ್ಮ ರೇಷನ್ ಕಾರ್ಡಿಗೆ ನೀವು ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬೇಕು. ಹಾಗೆ EKYC ಅನ್ನು  ಪೂರ್ಣಗೊಂಡಿರಬೇಕು. ಆಗ ಮಾತ್ರ ಈಗ ನೀವು ಕೂಡ ಈ ಒಂದು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಈ ಒಂದು ಇಂದಿರ ಕಿಟ್ ಅನ್ನು  ಈಗ ಪಡೆದುಕೊಳ್ಳಬಹುದು.

ಕಿಟ್ ಅನ್ನು ಹೇಗೆ ವಿತರಣೆ ಮಾಡಲಾಗುತ್ತದೆ

  • ಈಗ ಪ್ರತಿ ತಿಂಗಳು 1ರಿಂದ 10ನೇ ತಾರೀಖಿನ ಒಳಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಒಂದು ಕಿಟ್ ಲಭ್ಯವಿರುತ್ತದೆ.
  • ಹಾಗೆ ನೀವು ಒಂದು ಬಾರಿ ಪಡೆದ ನಂತರ ಪ್ರತಿ ತಿಂಗಳು, ಪುನರಾವರ್ತನೆಯಾಗುತ್ತದೆ.
  • ಆನಂತರ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ವಿಶೇಷ ತಂಡಗಳನ್ನು ಮೇಲ್ವಿಚಾರಣೆ ನಡೆಸುತ್ತವೆ.
  • ಹಾಗೆ ಬಯೋಮೆಟ್ರಿಕ್ ಮೂಲಕ ಈ ಒಂದು ಕಿಟ್ ಅನ್ನು ಪಡೆಯಬಹುದು.

ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ?

  • ಈಗ ಮೊಬೈಲ್ ಮೂಲಕ ನೀವು ಕೂಡ ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ತಿಳಿದುಕೊಳ್ಳಲು ಈಗ ಆನ್ಲೈನ್ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ.
  • ಆನಂದರಾದರೆ ನೀವು ಈ ಸರ್ವಿಸಸ್ ಅಥವಾ ಈ ರೇಷನ್ ಕಾರ್ಡ್ ಹಾಗೂ ಶೋ ವಿಲೇಜ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ.
  • ಆನಂತರ ಅದರಲ್ಲಿ ನೀವು ನಿಮ್ಮ ಜಿಲ್ಲೆಯ ತಾಲೂಕು ಮತ್ತು ಗ್ರಾಮಗಳನ್ನು ಆಯ್ಕೆ ಮಾಡುವ ಮೇಲೆ ಕ್ಲಿಕ್ ಮಾಡಿ.
  • ಆನಂತರದಲ್ಲಿ ನೀವು ನಿಮ್ಮ ಗ್ರಾಮದ ಎಲ್ಲಾ ರೇಷನ್ ಕಾರ್ಡ್ ಪಟ್ಟಿ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು ಕುಟುಂಬ ಸದಸ್ಯರ ಸಂಖ್ಯೆ ಕಾರ್ಡ್ ವಿಧವನ್ನು ನೀವು ತಿಳಿದುಕೊಳ್ಳಬಹುದು.

Leave a Comment