Atal Pinchani Yojana: ಪ್ರತಿ ತಿಂಗಳ 5000 ಪಿಂಚಣಿ ಪಡೆಯಿರಿ. ಈ ಕೂಡಲೇ ಈ ಒಂದು ಯೋಜನೆಯ ಮಾಹಿತಿ ತಿಳಿಯಿರಿ.

Atal Pinchani Yojana: ಪ್ರತಿ ತಿಂಗಳ 5000 ಪಿಂಚಣಿ ಪಡೆಯಿರಿ. ಈ ಕೂಡಲೇ ಈ ಒಂದು ಯೋಜನೆಯ ಮಾಹಿತಿ ತಿಳಿಯಿರಿ.

ಈಗ ಈ ಒಂದು ಯೋಜನೆ ಸೇರಿದಂತೆ ಪ್ರತಿ ತಿಂಗಳ 5,000 ಪಿಂಚಣಿಯನ್ನು ಈಗ ನೀವು ಪಡೆದುಕೊಳ್ಳಬಹುದು. ಈಗ ಇಳಿ ವಯಸ್ಸಿನಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದಾಗಿ ಈಗ ಕೇಂದ್ರ ಸರ್ಕಾರವನ್ನು ಅನುಷ್ಠಾನಗೊಳಿಸಿರುವಂತಹ ಈ ಒಂದು ಅಟಲ್ ಪಿಂಚಣಿ ಯೋಜನೆ ಈಗ ಬಾರಿ ಬೇಡಿಕೆಯನ್ನು ಹೊಂದಿದೆ.

Atal Pinchani Yojana

ಈಗ ಕಳೆದ ಏಪ್ರಿಲ್ ಹೊತ್ತಿಗೆ ಈ ಒಂದು ಯೋಜನೆಯ ಚಂದಾದಾರರ ಸಂಖ್ಯೆ 7.60 ಕೋಟಿ ಯು ಮೀರಿದೆ. ಅಷ್ಟೇ ಅಲ್ಲದೆ ಇದುವರೆಗೆ ಸಂಗ್ರಹವಾದ ಒಟ್ಟು ನಿಧಿಯು 45,974 ಕೋಟಿ ಅಷ್ಟಾಗಿದೆ. ಇದು ಕೇಂದ್ರ ಸರಕಾರ ಮಾಹಿತಿ ನೀಡಿದೆ.ಈ ಒಂದು ಯೋಜನೆ ಈಗ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಏನಿದು ಅಟಲ್ ಪಿಂಚಣಿ ಯೋಜನೆ

ಈಗ ಅಟಲ್ ಪಿಂಚಣಿ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ನೇತೃತ್ವದ ಕೇಂದ್ರ ಸರಕಾರವು 2015ರ ಜೂನ್ ನಲ್ಲಿ ಪ್ರಾರಂಭ ಮಾಡಿದ್ದು. ಈ ಒಂದು ಯೋಜನೆಯು ಕಾರ್ಯ ನಿರ್ವಹಣೆ ಜವಾಬ್ದಾರಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಹೊಂದಿದೆ.

ಹಾಗೆ ಯಾರೂ ವೃದ್ಧಾಪ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಾರದು, ಕಡಿಮೆ ಆದಾಯ ಇರುವವರು ಕೂಡ ಆ ವಯಸ್ಸಿನಲ್ಲಿ ನಿರಂತರ ಪಿಂಚಣಿ ಆದಾಯ ಮೂಲಕ ನೆಮ್ಮದಿ ಜೀವನ ನಡೆಸಲು ಈಗ ಈ ಒಂದು ಯೋಜನೆಯ ಮೂಲ ಉದ್ದೇಶವಾಗಿದೆ.

ಯಾರೆಲ್ಲ ಅರ್ಹರು

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಶ್ರಮಿಕರು ದಿನಗೂಲಿ ಕಾರ್ಮಿಕರು ಖಾಸಗಿ ಉದ್ಯೋಗಿಗಳಿಗೆ ಇದು ಅತ್ಯಂತ ಮಹತ್ವದ ಯೋಜನೆಯಾಗಿದೆ. ಈಗ 18 ರಿಂದ 40 ವರ್ಷ ವಯಸ್ಸಿನ ಆದಾಯ ತೆರಿಗೆ ಪಾವತಿಸದೆ ಇರುವಂತಹ ಎಲ್ಲಾ ಭಾರತೀಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಬ್ಯಾಂಕ್ ಖಾತೆಗೆ ವಿವರ

ಪಿಂಚಣಿಯನ್ನು ಪಡೆಯುವುದು ಹೇಗೆ?

  • ಈಗ ನೀವು 60ನೇ ವಯಸ್ಸಿಗೆ ತಲುಪಿದಾಗ ನೀವು ಆಯ್ಕೆ ಮಾಡಿದಂತಹ ಮೊತ್ತದ ಮಾಸಿಕ ಪಿಂಚಣಿಯನ್ನು ನೀವು ಪ್ರತಿ ತಿಂಗಳು ಪಡೆದುಕೊಳ್ಳಬಹುದು.
  • ಹಾಗೆ ಒಂದು ವೇಳೆ ಆ ಚಂದಾದಾರರು ನಿಧನವನ್ನು ಹೊಂದಿದರೆ ಅವರ ಸಂಗಾತಿಗೆ ಆ ಒಂದು ಪಿಂಚಣಿಯನ್ನು ಮುಂದುವರಿಸಲಾಗುತ್ತದೆ.
  • ಒಂದು ವೇಳೆ ಸಂಗಾತಿಯು ಕೂಡ ನಿಧನವನ್ನು ಹೊಂದಿದರೆ ಪೂರ್ಣ ಪಿಂಚಣಿ ಹಣವನ್ನು ನಾಮನಿಗೆ ವರ್ಗಾವಣೆ ಮಾಡಲಾಗುತ್ತದೆ.

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನಿಮ್ಮತ್ರ ಇರುವಂತ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ  ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ನೀವು ಅಟಲ್ ಪಿಂಚಣಿ ಯೋಜನೆ ಫಾರಂ ಪಡೆದು ಭರ್ತಿ ಮಾಡಬೇಕಾಗುತ್ತದೆ.
  • ಆನಂತರ ಅದರಲ್ಲಿ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಎಲ್ಲಾ ವಿವರಗಳನ್ನು ನೀವು ಅದರಲ್ಲಿ ಭರ್ತಿ ಮಾಡಬೇಕು.
  • ಆನಂತರ ನೀವು ಪಿಂಚಣಿಯ ಆಯ್ಕೆ ಮೊತ್ತವನ್ನು ಆಯ್ಕೆ ಮಾಡಿಕೊಂಡು ಪಾವತಿ ವಿಧಾನವನ್ನು ಪಡೆದುಕೊಳ್ಳಬೇಕು.

ನಾವು ಈ ಮೇಲೆ ತಿಳಿಸಿರುವ ಲೇಖನದಲ್ಲಿರುವ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ನೀವು ಕೂಡ ಈ ಒಂದು ಯೋಜನೆಗೆ ಹೂಡಿಕೆ ಮಾಡಿ. ಪ್ರತಿ ತಿಂಗಳ 5000 ದವರೆಗೆ ಮಾಸಿಕ ವೇತನವನ್ನು ಪಡೆದುಕೊಳ್ಳಬಹುದು.

Leave a Comment