Bele Parihara Amount Bidugade: ಬೆಳೆ ಪರಿಹಾರದ ಹಣ ಯಾವಾಗ ಬಿಡುಗಡೆ! ಇಲ್ಲಿದೆ ನೋಡಿ ಸರ್ಕಾರದ ಅಧಿಕೃತ ಮಾಹಿತಿ.
ಈಗ ನಮ್ಮ ಕರ್ನಾಟಕದ 31 ಜಿಲ್ಲೆಯ ರೈತರ ಖಾತೆಗಳಿಗೆ ಈಗ 324 ಕೋಟಿ ರೂಪಾಯಿಗಳ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಲಾಗಿದ್ದು. ಈಗ ನಮ್ಮ ಕರ್ನಾಟಕದ ರೈತರಿಗೆ ಇದೊಂದು ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನಿಮಗೆ ತಿಳಿದಿರುವಂತೆ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಲ್ಲಿ ಅತಿಯಾದ ಮಳೆಯಿಂದಾಗಿ ತುಂಬಾ ರೈತರು ಬೆಳೆದ ಬೆಳೆಗಳಿಗೆ ಹಾನಿಗೆ ಒಳಗಾಗಿದ್ದಾರೆ. ಅಂತಹ ರೈತರಿಗೆ ಈಗ ಸರ್ಕಾರವು ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದೆ. ಈ ಒಂದು ಬೆಳೆ ಪರಿಹಾರದ ಬಗ್ಗೆ ಸಂಬಂಧಪಟ್ಟಂತ ಇನ್ನು ಹೆಚ್ಚಿನ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಬೆಳೆ ಪರಿಹಾರದ ಮಾಹಿತಿ
ಈಗ ನಿಮಗೆ ತಿಳಿದಿರುವಂತೆ ಈ ವರ್ಷ ಭಾರಿ ಮಳೆಯಿಂದಾಗಿ ರೈತರ ಬೆಳೆದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟೇ ಅಲ್ಲದೆ ಇದರ ಜೊತೆಗೆ ಈಗ ರೈತರ ಬದುಕಿನ ಮೇಲೆ ತುಂಬಾ ಪರಿಣಾಮದ ಪರಿಸ್ಥಿತಿಯನ್ನು ಬೀರಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟೇ ಅಲ್ಲದೆ ಇದರ ಜೊತೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಂಪೂರ್ಣ ನಾಶವಾಗಿ ಹೋಗಿವೆ.
ಅದೇ ರೀತಿಯಾಗಿ ಈಗ ತೋಟಗಾರಿಕೆ ಬೆಳೆ ಮತ್ತು ಅಡಿಕೆ ಹಾಗೂ ಇತರೆ ಬೆಳೆಗಳು ಕೂಡ ಈಗ ಕಡಿಮೆಯಾಗಿವೆ. ಅಷ್ಟೇ ಅಲ್ಲದೆ ಈಗ ಸರ್ಕಾರ ಈ ಒಂದು ನಷ್ಟವನ್ನು ಈಗ ಗಮನದಲ್ಲಿಟ್ಟುಕೊಂಡು ಈಗ ರೈತರಿಗೆ ನೆರವು ನೀಡಲು ಈಗ ಈ ಒಂದು ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಮುಂದಾಗಿದೆ.
ರೈತರ ಖಾತೆಗೆ ಈ ಒಂದು ಹಣ ಜಮಾ!
ಈಗ ಮುಂಗಾರು ಹಾಗೂ ಅತಿವೃಷ್ಟಿಯಿಂದ ತುಂಬಾ ರೈತರ ಬೆಳೆಗಳು ಹಾನಿಗೊಳಗಾಗಿವೆ. ಹಾಗಾಗಿ ನಮ್ಮ ರಾಜ್ಯ ಸರ್ಕಾರ ರೈತರ ಬೆಳೆಗೆ ಪರಿಹಾರದ ಹಣ ಬಿಡುಗಡೆ ಮಾಡಲು ಸುಮಾರು 2,000 ಕೋಟಿ ಹಣವನ್ನು ಮೀಸಲು ಇಟ್ಟಿದೆ. ಇದರಲ್ಲಿ ಈಗ ಸುಮಾರು 31 ಜಿಲ್ಲೆಯ ರೈತರಿಗೆ ಈಗ NDRF ಅಡಿಯಲ್ಲಿ 324 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅದೇ ರೀತಿಯಾಗಿ ಈಗ ಈ ಒಂದು ಬೆಳೆ ಪರಿಹಾರದ ಹಣವು ರೈತರ ಖಾತೆಗಳಿಗೆ ಜಮಾ ಆಗುವ ಪ್ರಕ್ರಿಯೆ ಕೂಡ ಈಗ ಪ್ರಾರಂಭವಾಗಿದೆ.
ಹಾಗೆಯೇ ಈಗ ಗುಲ್ಬರ್ಗ, ಬೀದರ್, ಗದಗ, ಬೆಳಗಾವಿ ಮತ್ತು ಯಾದಗಿರಿ ಸೇರಿದಂತೆ ಈಗ ಈ ಒಂದು ರೈತರ ಖಾತೆಗಳಿಗೆ ಹಣ ಜಮಾ ಆಗುವ ಪ್ರಕ್ರಿಯೆ ಪ್ರಾರಂಭವಾಗಿದ್ದು. ಇನ್ನುಳಿದಂತಹ ಜಿಲ್ಲೆಗಳಿಗೂ ಕೂಡ ಈಗ ಈ ಒಂದು ಹಣವು ಜಮಾ ಆಗುವ ಪ್ರಕ್ರಿಯೆ ಪ್ರಾರಂಭವಾಗುತ್ತ ಇದೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬರ ಖಾತೆಗಳಿಗೂ ಕನಿಷ್ಠ 15 ದಿನ ಬೇಕಾಗುತ್ತದೆ. ಅಂದರೆ ಈಗ ನವೆಂಬರ್ 30ರ ಒಳಗಾಗಿ ಈ ಒಂದು ಬೆಳೆ ಪರಿಹಾರದ ಹಣವು ಈಗ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಬೆಳೆ ಪರಿಹಾರದ ಹಣ ಎಷ್ಟು?
ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿ ರೈತರಿಗೆ ಈ ವರ್ಷ ಹೆಚ್ಚುವರಿ ಆಗಿ. ರೈತರ ಖಾತೆಗಳಿಗೆ ರೂ.8,500 ಸೇರಿಸಿ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಈಗ ರೈತರ ಖಾತೆಗಳಿಗೆ ಎಷ್ಟು ಎಕರೆಗೆ ಎಷ್ಟು ಹಣ ಜಮಾ ಆಗುತ್ತದೆ ಎಂಬುದರ ಮಾಹಿತಿ ಈ ಕೆಳಗೆ ಇದೆ.
- ಈಗ ಒಣ ಭೂಮಿ ಮತ್ತು ಮಳೆ ಆಶ್ರಿತ ಬೆಳೆಗಳಿಗೆ ಈಗ ಸುಮಾರು 2 ಹೆಕ್ಟರಗೆ 17,000 ವರೆಗೆ ಬೆಳೆ ಪರಿಹಾರವನ್ನು ನೀಡಲಾಗುತ್ತದೆ
- ಹಾಗೆಯೇ ನೀರಾವರಿ ಬೆಳೆಗಳಿಗೆ ಸುಮಾರು 2500 ರವರೆಗೆ ಬೆಳೆ ಪರಿಹಾರವನ್ನು ನೀಡಲಾಗುತ್ತದೆ.
- ಆನಂತರ ತೋಟಗಾರಿಕೆ ಮತ್ತು ದೀರ್ಘಕಾಲಿಕ ಬೆಳೆಗಳಿಗೆ ಸುಮಾರು 31,000 ದಿಂದ 45,000 ದವರೆಗೆ ಬೆಳೆ ಪರಿಹಾರದ ಹಣವನ್ನು ನೀಡಲಾಗುತ್ತದೆ.