Bele Parihara Credit List Out Now: ರೈತರ ಬೆಳೆಯ ಪರಿಹಾರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆ ಚೆಕ್ ಮಾಡಿಕೊಳ್ಳಿ?
ಈಗ ಕಳೆದ ವರ್ಷ ಅತಿಯಾದ ಮಳೆಯಿಂದಾಗಿ ಬೆಳೆ ಹಾನಿ ಉಂಟಾದಂತಹ ರೈತರಿಗೆ ಈಗ ಪರಿಹಾರವನ್ನು ನೀಡಲು ಒದಗಿಸಿರುವಂತಹ ಬೆಳೆ ಹಾನಿ ಪರಿಹಾರದ ರೈತರ ಪಟ್ಟಿಯನ್ನು ಈಗ ಕಂದಾಯ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿದ್ದು. ಈಗ ಆ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ಈಗ ಸ್ನೇಹಿತರೆ ನೀವೇನಾದರೂ ನಿಮಗೂ ಕೂಡ ಬೆಳೆ ಪರಿಹಾರದ ಹಣವು ಬಿಡುಗಡೆ ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕೆಂದರೆ ಹಾಗೆಯೇ ಹಳ್ಳಿಗಳು ರೈತರ ಪರಿಹಾರ ಪಟ್ಟಿ ಚೆಕ್ ಮಾಡುವುದು ಹೇಗೆ ಎಂಬುದರ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಈಗ ಕಳೆದ ವರ್ಷ ಅಂದರೆ 2024 ಮತ್ತು 25ನೇ ಸಾಲಿನಲ್ಲಿ ಅತಿಯಾದ ಮಳೆಯಿಂದ ಹಾನಿಗೊಳಗಾದಂತ ಬೆಳೆಗಳಿಗೆ ಪರಿಹಾರವನ್ನು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಯೋಗದಲ್ಲಿ ರೈತರಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಹಾಗೆ ಈಗ ಈ ಒಂದು ರೈತರಿಗೆ ಬೆಳೆ ಹಾನಿ ಪರಿಹಾರ ಸಿಗುತ್ತದೆ ಎಂಬ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈಗ ಕೇವಲ ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ಯಾವ ರೈತರಿಗೆ ಎಷ್ಟು ಹಣ ಬಿಡುಗಡೆ ಆಗುತ್ತೆ ಹಾಗೂ ನಿಮ್ಮ ಹಳ್ಳಿಯ ಪ್ರತಿಯೊಬ್ಬ ರೈತರ ಬೆಳೆ ಪರಿಹಾರಗಳನ್ನು ನೀವು ತಿಳಿದುಕೊಳ್ಳಬಹುದು. ಹಾಗಿದ್ದರೆ ಬನ್ನಿ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿ ತಿಳಿಯೋಣ.
ಬೆಳೆ ಪರಿಹಾರದ ರೈತರ ಪಟ್ಟಿ ಚೆಕ್ ಮಾಡುವುದು ಹೇಗೆ?
- ಈಗ ಸ್ನೇಹಿತರೆ ಕಳೆದ ವರ್ಷದಲ್ಲಿ ಅತಿಯಾದ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಸಾಕಷ್ಟು ರೈತರ ಬೆಳೆ ಹಾನಿ ಉಂಟಾಗಿದೆ. ಅಂತ ರೈತರಿಗೆ ಈಗ ಕೇಂದ್ರ ಸರ್ಕಾರವು ಈ ಒಂದು ಹಣವನ್ನು ಬಿಡುಗಡೆ ಮಾಡಿದೆ.
- ಈಗ ನೀವು ಕೂಡ ಈ ಒಂದು ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಕಂದಾಯ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- ಆನಂತರ ನೀವು ಅದರಲ್ಲಿ ಎಡಬದಿಯಲ್ಲಿ ಇರುವಂತಹ ವಿಲೇಜ್ ವಾಯ್ಸ್ ಲಿಸ್ಟ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ಆನಂತರ ಅದರಲ್ಲಿ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ವಿವಿಧ ಮುಂಗಾರು ಅಥವಾ ಇತರೆ ವಿಭಜನೆ ನಿಧಿಯನ್ನು ಆಯ್ಕೆ ಮಾಡಿಕೊಳ್ಳಿ.
- ತದನಂತರ ನೀವು ನಿಮ್ಮ ಜಿಲ್ಲೆಯ ತಾಲೂಕು ಮತ್ತು ಹೋಬಳಿ ಹಾಗೂ ಹಳ್ಳಿಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ.
- ನಂತರ ನೀವು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ.
- ತದನಂತರದಲ್ಲಿ ನಿಮಗೆ ಪರಿಹಾರ ಪಡೆದುಕೊಂಡ ಎಲ್ಲ ರೈತರು ಹೆಸರು ದೊರೆಯುತ್ತದೆ ಹಾಗೂ ಯಾರಿಗೆ ಎಷ್ಟು ಹಣ ಜಮಾ ಆಗಿದೆ ಎಂಬುದರ ಮಾಹಿತಿ ಕೂಡ ದೊರೆಯುತ್ತದೆ.
ಬೆಳೆ ಪರಿಹಾರ ಪಡೆದುಕೊಳ್ಳುವುದು ಹೇಗೆ?
ಈಗ ಅತಿಯಾದ ಮಳೆ ಹಾಗೂ ಇನ್ನಿತರ ಪ್ರಕೃತಿಗೆ ಕೋಪದಿಂದ ರೈತರಿಗೆ ಬೆಳೆ ಹಾನಿ ಆದರೆ ಅಂತ ಸಂದರ್ಭದಲ್ಲಿ ಈಗ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಜೊತೆಗೂಡಿ ರೈತರಿಗೆ ಪರಿಹಾರವನ್ನು ನೀಡಲಾಗುತ್ತದೆ.
ಅಷ್ಟೇ ಅಲ್ಲದೆ ರೈತರು ಪರಿಹಾರಕ್ಕಾಗಿ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರ ಇರುವಂತಹ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಥವಾ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಭೇಟಿ ನೀಡಿಲ್ಲವೇ ನಿಮ್ಮ ಹತ್ತಿರ ಇರುವಂತಹ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಭೇಟಿ ನೀಡಿ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.