BSNL New Recharge Plans: BSNL ಗ್ರಾಹಕರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ? 365 ದಿನ ಉಚಿತ ಕರೆ ಮತ್ತು 600GB ಡೇಟ್ ಆಫರ್!
ಈಗ ನಮ್ಮ ಭಾರತ ಸಂಚಾರ ನಿಗಮ ನಿಯಮಿತ ತನ್ನ ಗ್ರಾಹಕರಿಗಾಗಿ ಈಗ ಹಲವು ಆಕರ್ಷಕ ಪ್ರಿಪೇಡ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಪದೇ ಪದೇ ರಿಚಾರ್ಜ್ ಮಾಡುವ ತಾಪತ್ರೆಯನ್ನು ತಪ್ಪಿಸಿ ವರ್ಷ ಪೂರ್ತಿ ಚಿಂತೆ ಇಲ್ಲದೆ ಸಂಪರ್ಕದಲ್ಲಿರಲು ಬಯಸುವವರಿಗೆ ಈಗ ಅತ್ಯಂತ ಕಡಿಮೆ ಬೆಲೆಯಲ್ಲಿ ಈಗ ಈ ಒಂದು ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದ್ದಾರೆ.
ಈಗ ಈ ಒಂದು ಯೋಜನೆಯಲ್ಲಿ ಕಡಿಮೆ ಬೆಲೆಗೆ ಕರೆಯ ಡೇಟಾ ಮತ್ತು ಎಸ್ಎಂಎಸ್ ಸೌಲಭ್ಯಗಳನ್ನು ಒಂದು ವರ್ಷದವರೆಗೆ ಪಡೆದುಕೊಳ್ಳಬಹುದು. ಹಾಗೆಯೇ ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರಯೋಜನೆಗಳನ್ನು ಬಳಕೆ ಮಾಡುವವರಿಗೆ ಇದೊಂದು ಉತ್ತಮವಾದಂತಹ ಆಯ್ಕೆ ಎಂದು ಹೇಳಬಹುದು. ಈಗ BSNL ತನ್ನ ವಾರ್ಷಿಕ ಯೋಜನೆಯಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನ ವಿಶೇಷ ಪ್ರಯೋಜನಗಳನ್ನು ಈಗ ನೀಡುತ್ತಾ ಇದೆ. ಹಾಗಿದ್ದರೆ ಆ ಒಂದು ರಿಚಾರ್ಜ್ ಪ್ಲಾನ್ ಗಳು ಏನು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.
BSNL ನ 1999 ಪ್ಲಾನ್
ಈಗ ಈ ಒಂದು ಬಿಎಸ್ಎನ್ಎಲ್ ಪ್ಲಾನ್ನ ಪ್ರಮುಖ ಮತ್ತು ಅತ್ಯಂತ ದೊಡ್ಡ ಪ್ರಯೋಜನವು ಏನೆಂದರೆ ಇದರ ಮೂಲಕ ಈಗ ನೀವು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಬಹುದು. ಈಗ ನೀವು ಒಂದು ಬಾರಿ ರೀಚಾರ್ಜ್ ಅನ್ನು ಮಾಡಿದರೆ ಒಂದು ವರ್ಷದವರೆಗೆ ನೆಮ್ಮದಿಯಾಗಿ ಇರಬಹುದು. ಹಾಗೆಯೇ ಖಾಸಗಿ ಟೆಲಿಕಾಂ ಕಂಪನಿಗಳ ವಾರ್ಷಿಕ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಇದು ಕಡಿಮೆ ಬೆಲೆಗೆ ಲಭ್ಯವಿರುತ್ತದೆ.
ಹಾಗೆ ನೀವು ಇದನ್ನು ದಿನಕ್ಕೆ ಅಂದಾಜು ಖರ್ಚು ಮಾಡಿದರೆ ಸುಮಾರು 5.68 ಮಾತ್ರ ಆಗುತ್ತದೆ. ಈಗ ಇಷ್ಟು ಕಡಿಮೆ ಖರ್ಚಿನಲ್ಲಿ ಈಗ ನೀವು ನಿಮ್ಮ ಸಿಮ್ ಕಾರ್ಡ್ ಅನ್ನು ಒಂದು ವರ್ಷದವರೆಗೆ ಸಕ್ರಿಯವಾಗಿ ಇಟ್ಟುಕೊಳ್ಳಲು ಈ ಒಂದು ಯೋಜನೆಗೆ ಸಹಾಯ ಮಾಡುತ್ತದೆ.
ಹಾಗೆ ಈಗ ಈ ಒಂದು ಸಿಮ್ ಮೂಲಕ ನೀವು ಯಾವುದೇ ನೆಟ್ವರ್ಕ್, ಅನಿಯಮಿತ ಕರೆಗಳು ಲಭ್ಯವಿರುತ್ತದೆ ಹಾಗೂ ಇದರ ಜೊತೆಯ ರಾಷ್ಟ್ರೀಯ ರೋಮಿಂಗ್ ಕೂಡ ಯಾವುದೇ ರೀತಿಯಾದಂತ ಹೆಚ್ಚುವರಿ ಶುಲ್ಕ ಇರುವುದಿಲ್ಲ.
ಆನಂತರ ಈ ಒಂದು ಯೋಜನೆ ಅಡಿಯಲ್ಲಿ ನಿಮಗೆ ಒಟ್ಟಾರೆಯಾಗಿ 600 GB ಹೈ ಸ್ಪೀಡ್ ಡೇಟಾ ದೊರೆಯುತ್ತದೆ. ಈ ಒಂದು ರಿಚಾರ್ಜನಲ್ಲಿ ಈಗ ಯಾವುದೇ ರೀತಿಯಾದಂತಹ ದೈನಂದಿನ ಮಿತಿ ಇರುವುದಿಲ್ಲ. ನಿಮಗೆ ಯಾವ ಸಮಯದಲ್ಲಿ ಎಷ್ಟು ಬೇಕೋ ಅಷ್ಟು ಡೇಟಾವನ್ನು ಈಗ ನೀವು ಬಳಕೆ ಮಾಡಿಕೊಳ್ಳಬಹುದು. ಹಾಗೆಯೇ ಪ್ರತಿದಿನ ನೀವು 100 ಎಸ್ಎಂಎಸ್ ಗಳನ್ನು ಕೂಡ ಈ ಒಂದು ರಿಚಾರ್ಜ್ ನ ಮೂಲಕ ಪಡೆಯಬಹುದು.
ಆನಂತರ ಈ ಒಂದು ರಿಚಾರ್ಜ್ ನ ಮೂಲಕ ಈಗ ಹೆಚ್ಚುವರಿ ಸೌಲಭ್ಯಗಳಿಂದ ನೀವು ಕೇವಲ ಕರೆ ಮತ್ತು ಡೇಟಾ ಮಾತ್ರ ಅಷ್ಟೇ ಅಲ್ಲದೆ ಒಂದು ವರ್ಷದವರೆಗೆ ಸಿನಿಮಾಗಳು ಹಾಡುಗಳು ಮತ್ತು ಇತರ ಮನರಂಜನ ಕಾರ್ಯಕ್ರಮಗಳನ್ನು ಈಗ ನೀವು ಬಳಕೆ ಮಾಡಿಕೊಳ್ಳಬಹುದು.