E Vocher Of Indira Kit Under In Annabhgya Scheme: ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಇಂದಿರಾ ಕಿಟ್ ಬದಲು ಈಗ ಇ ವೊಚೆರ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.
ಈಗ ಈ ಒಂದು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಇಂದಿರಾ ಕಿಟ್ ಬದಲಾಗಿ ಈಗ ಈ ವೋಚರ್ ಹಣಕಾಸು ಇಲಾಖೆ ಶಿಫಾರಸುಗಳನ್ನು ಮಾಡಿದ್ದು. ಈಗ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಇದೀಗ ಮತ್ತೊಂದು ಹೊಸ ಬದಲಾವಣೆಯೊಂದಿಗೆ ಈ ಒಂದು ಯೋಜನೆ ಅಡಿ ಈಗ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯ ಬದಲಿಗೆ ಈಗ ಇಂದಿರಾ ಕಿಟ್ ನೀಡುವ ನಿರ್ಧಾರವನ್ನು ಸರಕಾರ ತೆಗೆದುಕೊಂಡಿತ್ತು.

ಈಗ ಈ ಒಂದು ಆಹಾರಕ್ಕೆ ಗುಣಮಟ್ಟ ಖರೀದಿ ಸವಾಲುಗಳು ಮತ್ತು ವಿತರಣೆಯ ತೊಡಕುಗಳಿಗಾಗಿ ಈಗ ಹಣಕಾಸು ಇಲಾಖೆಯು ಈ ವೊಚೆರ್ ಗಳನ್ನು ಪರಿಚಯಿಸುವಂತೆ ಈಗ ಸಲಹೆಯನ್ನು ನೀಡಿದ್ದು. ಈ ಒಂದು ಬದಲಾವಣೆಯ ಹಿನ್ನೆಲೆಯಲ್ಲಿ ಇರುವಂತಹ ಉದ್ದೇಶ ಏನು ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ಮಾಹಿತಿ ಇದೆ.
ಇಂದಿರಾ ಆಹಾರ ಕಿಟ್ ಉದ್ದೇಶ ಏನು?
ಈ ಒಂದು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಈಗ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಹಾಗೆ 5 ಕೆಜಿ ಅಕ್ಕಿಯನ್ನು ಈಗ ಕೇಂದ್ರ ಸರ್ಕಾರವು ನೀಡುತ್ತಾ ಇದೆ.
ಹಾಗೆ ನಮ್ಮ ರಾಜ್ಯ ಸರ್ಕಾರ ಉಳಿದ 5ಕೆಜಿ ಅಕ್ಕಿಯ ಬದಲಿಗೆ ಈಗ ಇಂದಿರ ಆಹಾರ ಕಿಟ್ ಅನ್ನು ಪರಿಚಯ ಮಾಡಿತು. ಇದರಲ್ಲಿ ಈಗ ಒಂದು ಕೆಜಿ ತೊಗರಿ ಬೇಳೆ, ಹೆಸರು ಕಡಲೆ, ಸಕ್ಕರೆ ಒಂದು ಲೀಟರ್ ಅಡುಗೆಯನ್ನು ಸೇರಿಕೆ ಮಾಡಿತ್ತು.
ಈ ಕಿಟ್ ನ ಮುಖ್ಯ ಉದ್ದೇಶ ಏನು?
ಈಗ ಈ ಒಂದು ಕಿಟ್ ನ ಮುಖ್ಯ ಉದ್ದೇಶವೇನೆಂದರೆ ಫಲಾನುಭವಿಗಳಿಗೆ ಸಮತೋಲಿತ ಆಹಾರವನ್ನು ಒದಗಿಸುವುದು ಹಾಗೂ ಹೆಚ್ಚುವರಿ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟುವುದು. ಹಾಗೆಯೇ ಸರ್ಕಾರಕ್ಕೆ ತಿಂಗಳಿಗೆ ಸುಮಾರು 630 ಕೋಟಿ ಉಳಿತಾಯವಾಗುವಂತಹ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಲಾಗಿದೆ.
ಹಣಕಾಸು ಇಲಾಖೆ ಮಾಹಿತಿ
ಈಗ ಈ ಒಂದು ಹಣಕಾಸು ಇಲಾಖೆಯ ಈ ಯೋಜನೆ ಕುರಿತು ಈಗ ಕೆಲವೊಂದು ಆಕ್ಷೇಪಗಳನ್ನು ಈಗ ನೀಡಿದೆ.
- ಈಗ ಈ ಒಂದು ಕಿಟ್ಟಿನಲ್ಲಿ ಒದಗಿಸುವಂತಹ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿರುವ ಸಾಧ್ಯತೆ ಇರುತ್ತದೆ. ಇದು ಸರಕಾರಕ್ಕೆ ಮುಜುಗರವನ್ನು ಉಂಟು ಮಾಡುತ್ತದೆ.
- ಹಾಗೆ ಲಕ್ಷಾಂತರ ಕುಟುಂಬಗಳಿಗೆ ಬೇಕಾಗುವಂತಹ ವಸ್ತುಗಳನ್ನು ಮಾರುಕಟ್ಟೆಯಲ್ಲಿ ನಿರಂತರವಾಗಿ ಖರೀದಿ ಮಾಡುವುದು ಕಷ್ಟಕರವಾಗಿರುತ್ತದೆ.
- ಹಾಗೆ ಆಹಾರ ವಸ್ತುಗಳ ಖರೀದಿ ಮತ್ತು ವಿಂಗಡಿಸಿ ಪ್ಯಾಕ್ ಮಾಡಿ ಪಡಿತರ ಅಂಗಡಿಗಳಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗಬಹುದು.
- ಹಾಗೆ ಖರೀದಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುವ ಸಾಧ್ಯತೆ ಇರುತ್ತದೆ.
ಈ ವೊಚೆರ್ ಮಾಹಿತಿ
ಈಗ ಈ ಒಂದು ವೋಚರ್ ಮೂಲಕ ಈಗ ನೀವು ಸರಕಾರ ನಿಗದಿಪಡಿಸಿ ದಂತಹ ಪದಾರ್ಥಗಳಿಗೆ ಬದ್ಧರಾಗದೆ ಈಗ ತಮಗೆ ಬೇಕಾದಂತ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈಗ ಈ ಒಂದು ವೋಚರ್ ಗಳನ್ನು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಇದರಿಂದ ಅವರ ತಮ್ಮ ಹತ್ತಿರ ಇರುವಂತ ಪಡಿತರ ಅಂಗಡಿಗಳಿಗೆ ಹೋಗಿ ತಮಗೆ ಬೇಕಾದಂತ ವಸ್ತುಗಳನ್ನು ಖರೀದಿ ಮಾಡಬಹುದು. ಆದ್ದರಿಂದ ಇನ್ನು ಮುಂದೆ ಈ ವೋಚರ್ ವ್ಯವಸ್ಥೆಯನ್ನು ಜಾರಿಗೊಳಿಸಲು ಇತರ ರಾಜ್ಯಗಳ ಆಹಾರ ಸಮಿತಿಗಳನ್ನು ಅಧ್ಯಯನ ಮಾಡುವಂತೆ ಹಣಕಾಸು ಇಲಾಖೆ ಸಲಹೆಯನ್ನು ನೀಡಿದೆ.