Free Housing Scheme: ಈಗ ಸರ್ಕಾರದಿಂದ 42,000 ಹೊಸ ಮನೆಗಳು ಈಗ ಉಚಿತವಾಗಿ ಹಂಚಿಕೆ! ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ರಾಜ್ಯದಲ್ಲಿನ ಬಡ ಮತ್ತು ವಸತಿ ರಹಿತ ಕುಟುಂಬಗಳಿಗೆ ಈಗ ನಮ್ಮ ಕರ್ನಾಟಕ ಸರಕಾರದಿಂದ ದೊಡ್ಡ ಮಟ್ಟದಲ್ಲಿ ಈಗ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಈಗ ಹಲವು ವರ್ಷಗಳಿಂದ ಈಗ ಸ್ವಂತ ಮನೆ ಕನಸನ್ನು ಕಾಣುತ್ತಿರುವ ಸಾವಿರಾರು ಕುಟುಂಬಗಳಿಗೆ ಇದೊಂದು ಸಹಕಾರವಾಗುವಂತಹ ಯೋಜನೆ ಎಂದು ಹೇಳಬಹುದು. ಈಗ ನಮ್ಮ ಸರ್ಕಾರದ ಕರ್ನಾಟಕ ಕೋಳಿಗೇರಿ ಅಭಿವೃದ್ಧಿ ಮಂಡಳಿ ಮತ್ತು ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆ ನಿರ್ಮಾಣಗೊಂಡಿರುವಂತಹ 42,345 ಹೊಸ ಹೋಮ್ ಮನೆಗಳನ್ನು ಈಗ ಜನವರಿ 24 ರಂದು ಅಧಿಕೃತವಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಅಷ್ಟೇ ಅಲ್ಲದೆ ಈಗ ಈ ಒಂದು ಘೋಷಣೆಯು ನಮ್ಮ ರಾಜ್ಯದ ಅನೇಕ ಜಿಲ್ಲೆಗಳ ಜನರಲ್ಲಿ ಈಗ ಅಪಾರ ನಿರೀಕ್ಷೆ ಮತ್ತು ಉತ್ಸಾಹವನ್ನು ನೀಡಿದ್ದು. ಈಗ ಸರಕಾರ ವಸತಿ ನೀತಿಯಲ್ಲಿ ಮಹತ್ವದ ಮೈಲುಗಲ್ಲು ಎಂದು ಹೇಳಬಹುದಾಗಿದೆ. ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ. ಈಗ ಈ ಒಂದು ಲೇಖನದಲ್ಲಿರುವಂತ ಸಂಪೂರ್ಣವಾದ ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡು ಈಗ ನೀವು ಕೂಡ ಈ ಒಂದು ಉಚಿತ ಮನೆಗಳನ್ನು ಪಡೆದುಕೊಳ್ಳಬಹುದು.
ಉಚಿತ ಮನೆಯ ಮಾಹಿತಿ
ಈಗ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ವಸತಿ ಪ್ರತಿಯೊಬ್ಬರ ಹಕ್ಕು ತತ್ವದಡಿಯಲ್ಲಿ ಈಗ ಕಾರ್ಯನಿರ್ವಹಣೆಯನ್ನು ಮಾಡುತ್ತಾ ಇದ್ದು. ಈ ಒಂದು ದಿಕ್ಕಿನಲ್ಲಿ ಈಗ ಬೃಹತ್ ಮನೆ ಹಂಚಿಕೆ ಕಾರ್ಯಕ್ರಮವನ್ನು ಪ್ರಮುಖ ಹಂಚಿಕೆಯಾಗಿದೆ. ಈಗ ವಿಶೇಷವಾಗಿ ನಗರ, ಕೋಳಿಗೇರಿ ಪ್ರದೇಶಗಳು, ಗ್ರಾಮೀಣ ವಸತಿ ರಹಿತ ಕುಟುಂಬಗಳು ಮತ್ತು ಅತಿ ದೊಡ್ಡ ಆರ್ಥಿಕ ಸಂಕಷ್ಟದಲ್ಲಿ ಇರುವಂತಹ ಜನರಿಗೆ ಇದೊಂದು ಈ ಒಂದು ಯೋಜನೆ ದೊಡ್ಡ ನೆರವಾಗುವ ಸಾಧ್ಯತೆ ಇದೆ.
ಈಗ ವಸತಿ ಸಚಿವರ ಪ್ರಕಾರ ಈಗ ಮನೆ ಹಂಚಿಕೆ ಕೇವಲ ಕಟ್ಟಡ ನೀಡುವ ಕಾರ್ಯವಷ್ಟೇ ಅಲ್ಲದೆ ಇದು ಜನರ ಜೀವನದಲ್ಲಿ ಭದ್ರತೆ ಗೌರವ ಮತ್ತು ಸಾಮಾಜಿಕ ಸ್ಥಿರತೆಯನ್ನು ತರುವಂತ ಮಹತ್ವದ ಕಾರ್ಯಕ್ರಮವಾಗಿದೆ.
ಮನೆ ಹಂಚಿಕೆಯ ಕಾರ್ಯಕ್ರಮದ ದಿನಾಂಕ ಸಮಯ
ಈಗ ಈ ಒಂದು ಮನೆಗಳನ್ನು ಹಂಚಿಕೆ ಮಾಡಿಕೊಳ್ಳುವಂತಹ ಈ ಒಂದು ಸಮಾರಂಭವು ಈಗ ಜನವರಿ 24 ರಂದು ಬೆಳಗ್ಗೆ 11 ಗಂಟೆಗೆ ಈಗ ಹುಬ್ಬಳ್ಳಿಯಲ್ಲಿ ಈಗ ವಿಡಿಯೋ ಕಾಂಪೆರೆನ್ಸ ಮೂಲಕ ಈಗ ಎಲ್ಲಾ ಜಿಲ್ಲೆಗಳಿಗೆ ಈಗ ಈ ಒಂದು ಸಂಪರ್ಕ ಮಾಡಿಕೊಂಡು ಈ ಒಂದು ಯೋಜನೆಗಳನ್ನು ಈಗ ಪ್ರಾರಂಭ ಮಾಡಲಾಗುತ್ತದೆ.
ಅದೇ ರೀತಿಯಾಗಿ ಈ ಒಂದು ಕಾರ್ಯಕ್ರಮಕ್ಕೆ ಈಗ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಗಣ್ಯರು ಕೂಡ ಭಾಗಿಯಾಗುತ್ತಾರೆ. ಈಗ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಈಗ ಈ ಒಂದು ಸಮಾರಂಭದಲ್ಲಿ ಭಾಗವಹಿಸುತ್ತಾರೆ.
ಅಷ್ಟೇ ಅಲ್ಲದೆ ಈಗ ಈ ಒಂದು ಸಮಾರಂಭದಲ್ಲಿ ಈಗ ಎರಡು ಲಕ್ಷಕ್ಕೂ ಹೆಚ್ಚು ಜನರು ಈಗ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ವಿವಿಧ ಜಿಲ್ಲೆಗಳಿಂದ ಜನರನ್ನು ಕರೆಯುತ್ತಾರೆ. ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಈಗ ಈ ಒಂದು ಕಾರ್ಯಕ್ರಮಕ್ಕೆ ಹೋಗುವಂತ ಅಭ್ಯರ್ಥಿಗಳು ಆಧಾರ್ ಕಾರ್ಡ್ ಬ್ಯಾಂಕ್ ಖಾತೆವಿವರ ಮತ್ತು ಗುರುತಿನ ಚೀಟಿಗಳನ್ನು ತೆಗೆದುಕೊಂಡು ಈ ಒಂದು ಕಾರ್ಯಕ್ರಮಕ್ಕೆ ಹೋಗಿ ಮನೆ ಅಥವಾ ಹಕ್ಕು ಪತ್ರ ಪಡೆಯುವಲ್ಲಿ ಈ ಒಂದು ದಾಖಲೆಗಳನ್ನು ನೀವು ನೀಡಿ. ಈಗ ನೀವು ಕೂಡ ಈ ಒಂದು ಉಚಿತ ಮನೆಗಳನ್ನು ಈಗ ಪಡೆದುಕೊಳ್ಳಬಹುದು..