Free LPG Cylinder Scheme: ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಈಗ ಪ್ರತಿ ತಿಂಗಳು 3000 ಸಬ್ಸಿಡಿ ಪಡೆಯಿರಿ.

Free LPG Cylinder Scheme: ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಈಗ ಪ್ರತಿ ತಿಂಗಳು 3000 ಸಬ್ಸಿಡಿ ಪಡೆಯಿರಿ.

ಈಗ ಯಾರೆಲ್ಲ ಈ ಒಂದು ಉಚಿತ ಗ್ಯಾಸ್ ಅನ್ನು ಪಡೆದುಕೊಳ್ಳಬೇಕು ಅಂದುಕೊಂಡಿದ್ದೀರಾ ಅಂತವರಿಗೆ ಇದೊಂದು ಸಿಹಿಸುದ್ದಿ ಎಂದು ಹೇಳಬಹುದು. ಈಗ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಮೂಲಕ ಉಚಿತ ಸಿಲಿಂಡರ್ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ನೀವೇನಾದರೂ ಈ ಒಂದು ಯೋಜನೆ ಮೂಲಕ ಗ್ಯಾಸ್ ಅನ್ನು ಪಡೆದುಕೊಂಡಿದ್ದೆ ಆದರೆ ಇದು ನೀವು ಕೂಡ ಪ್ರತಿ ಸಿಲಿಂಡರನ್ನು ಪಾವತಿ ಮಾಡಿದಾಗ ಈಗ ನೀವು 300 ರೂಪಾಯಿ ಸಬ್ಸಿಡಿ ಯನ್ನು ಪಡೆದುಕೊಳ್ಳಬಹುದು.

Free LPG Cylinder Scheme

ಅದೇ ರೀತಿಯಾಗಿ ಇದು ಮಹಿಳೆಯರ ಆರೋಗ್ಯವನ್ನು ರಕ್ಷಿಸುವುದರ ಜೊತೆಗೆ ಈಗ ಪರಿಸರವನ್ನು ಸಹ ಉಳಿಕೆ ಮಾಡುತ್ತಾ ಇದೆ. ಇಲ್ಲಿಯವರೆಗೆ ನಮ್ಮ ದೇಶಾದ್ಯಂತ 10.33 ಕೋಟಿ ಫಲಾನುಭವಿಗಳನ್ನು ಈ ಒಂದು ಯೋಜನೆ ಲಾಭವನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈಗ 2025 ರಲ್ಲಿ ಇದು ಹೆಚ್ಚಿನ ಸಂಖ್ಯೆಯನ್ನು ತಲುಪಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಅದೇ ರೀತಿಯಾಗಿ ಈಗ ಸರ್ಕಾರವು ನೀಡುವ ಮಾಹಿತಿಯ ಪ್ರಕಾರ ಈ ಒಂದು ಯೋಜನೆಗೆ ಈಗ ಕೇಂದ್ರ ಸರ್ಕಾರವು 2025 26ನೇ ಆರ್ಥಿಕ ವರ್ಷಕ್ಕೆ ಈಗ 12,000 ಕೋಟಿ ಸಬ್ಸಿಡಿ ಅನುಮೋದನೆ ಮಾಡಿದ್ದು. ಇದು ಯೋಜನೆಯ ಶಕ್ತಿಯನ್ನು ಇನ್ನಷ್ಟು ವೃದ್ಧಿಪಡಿಸುತ್ತಾ ಇದೆ ಎಂದು ಹೇಳಬಹುದು.

ಈ ಒಂದು ಯೋಜನೆ ಲಾಭಗಳು ಏನು?

ಈಗ ಈ ಒಂದು ಯೋಜನೆಗಳ ಅಡಿಯಲ್ಲಿ ಈಗ ಮಹಿಳೆಯರು ಪಡೆಯುವಂತಹ ಪ್ರಮುಖ ಲಾಭಗಳು ಏನೆಂದರೆ ಹೀಗೆ ಮೊದಲು ಉಚಿತವಾಗಿ ಎಲ್ಪಿಜಿ ಕನೆಕ್ಷನ್ ಪಡೆದುಕೊಳ್ಳುತ್ತಾರೆ ಅಂದರೆ ಅದರಲ್ಲಿ ಸಿಲಿಂಡರ ಪ್ರೆಶರ್, ರೆಗುಲೇಟರ್, ಸುರಕ್ಷಾ ಮತ್ತು ಇನ್ಸ್ಟಾಲೇಶನ್ ಶುಲ್ಕಗಳನ್ನು ಸರ್ಕಾರದಿಂದ ನೀಡಲಾಗುತ್ತದೆ.

ಆನಂತರ ಅವರು ಮೊದಲೇ ರಿಫಿಲ್ ಮತ್ತು ಒಂದು ಸ್ಟೌ ಸಹ ಉಚಿತವಾಗಿ ಪಡೆದುಕೊಳ್ಳಬಹುದು. ಇದರಿಂದ ಯಾವುದೇ ರೀತಿಯಾದಂತ ಡೆಪಾಸಿಟ್ ಅಥವಾ ಮುಂಗಡ ಹಣವನ್ನು ನೀಡುವ ಅವಶ್ಯಕತೆ ಇಲ್ಲ. ಅದೇ ರೀತಿಯಾಗಿ ಈಗ ಈ ಒಂದು ಸಿಲಿಂಡರ್ ಅನ್ನು ನೀವು ಭರ್ತಿ ಮಾಡಿಸಿದ ನಂತರ ನಿಮಗೆ 300 ರೂಪಾಯಿಗಳವರೆಗೆ ಸಬ್ಸಿಡಿಯನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು

ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರು ಅಥವಾ ಅತ್ಯಂತ ಕಾಡು ಬಡತನದಲ್ಲಿ ಇರುವಂತ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಅಷ್ಟೇ ನಿನಗೆ ಒಂದು ಕುಟುಂಬದಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿರುತ್ತದೆ. ಅಷ್ಟೇ ಅಲ್ಲದೆ ಆಧಾರ್ ಕಾರ್ಡ್ ಲಿಂಕ್ ಮೊಬೈಲ್ ನಂಬರ್ ಮತ್ತು EKYC ಅನ್ನು ಸಂಪೂರ್ಣವಾಗಿ ಪೂರ್ಣಗೊಂಡಿರಬೇಕು. ಆಗ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ
  • ರೇಷನ್ ಕಾರ್ಡ್
  • ವೋಟರ್ ಐಡಿ
  • ವಿಳಾಸದ ಪುರಾವೆಗಳು
  • ಮೊಬೈಲ್ ನಂಬರ್
  • ಫೋಟೋ
  • ಸಹಿ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಮೊದಲು ನೀವು ಭೇಟಿಯನ್ನು ನೀಡಿ. ಆನಂತರ ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಮೂಲಕ ಉಚಿತ ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳಿ.

LINK : Apply Now 

Leave a Comment