Grama One Online Center Opening Application Start: ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! PUC ಪಾಸಾದರೆ ಸಾಕು! ಈಗಲೇ ಅರ್ಜಿ ಸಲ್ಲಿಸಿ.
ಈಗ ಸ್ನೇಹಿತರೆ ನೀವೇನಾದ್ರೂ ನಿಮ್ಮ ಸ್ವಂತ ಗ್ರಾಮ ಒನ್ ಕೇಂದ್ರವನ್ನು ತೆಗೆದುಕೊಳ್ಳಬೇಕೆಂದುಕೊಂಡಿದ್ದರೆ ಅಂತವರಿಗೆ ಇದನ್ನು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನೀವು ಪಿಯುಸಿಯನ್ನು ಪಾಸಾದರೆ ಸಾಕು. ಈಗ ನಿಮ್ಮ ಸ್ವಂತ ಜಾಗದಲ್ಲಿ ಈಗ ನೀವು ಹೊಸ ಆನ್ಲೈನ್ ಗ್ರಾಮ ಒನ್ ತೆಗೆದುಕೊಂಡು ಅಂದರೆ ನಿಮ್ಮ ಊರಿನ ಜನರಿಗೆ ಸರಕಾರಿ ಸೇವೆಗಳನ್ನು ತಲುಪಿಸಲು ಈಗ ಗ್ರಾಮ ಒನ್ ಕೇಂದ್ರಗಳನ್ನು ತೆಗೆಯಲು ಅರ್ಜಿ ಸಲ್ಲಿಕೆ ಪ್ರಾರಂಭ ಮಾಡಲಾಗಿದೆ.

ಈಗ ನೀವು ಕೂಡ ಈ ಒಂದು ಆನ್ಲೈನ್ ಸೇವಾ ಕೇಂದ್ರ ಅಂದರೆ ಗ್ರಾಮ ಒನ್ ಕೇಂದ್ರವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಯಾವ ರೀತಿಯಾಗಿ ಅರ್ಜಿ ಸಲ್ಲಿಕೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ಇದೆ.
ಗ್ರಾಮ ಒನ್ ಮಾಹಿತಿ
ಈಗ ಈ ಒಂದು ಗ್ರಾಮ ಒನ್ ಪಡೆಯುವ ಮುಖ್ಯ ಉದ್ದೇಶವೇನೆಂದರೆ ಈಗ ಸರ್ಕಾರದ ಕಡೆಯಿಂದ ಬರುವಂತ ಪ್ರತಿಯೊಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ ನೀವು ನಿಮ್ಮದೇ ಆದಂತಹ ಸ್ವಂತ ಆನ್ಲೈನ್ ಕೇಂದ್ರವನ್ನು ತೆರೆದುಕೊಂಡು ಅದನ್ನು ಗ್ರಾಮ ಒನ್ ಪರಿವರ್ತನೆ ಮಾಡಿಕೊಂಡು ನೀವು ಕೂಡ ಎಲ್ಲಾ ಸರ್ಕಾರದ ಕಡೆಯಿಂದ ಬರುವಂತ ಪ್ರತಿಯೊಂದು ಯೋಜನೆಗಳಿಗೆ ಮನೆಯಲ್ಲಿ ಕುಳಿತು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಅರ್ಹತೆಗಳು ಏನು?
- ಈಗ ಈ ಒಂದು ಗ್ರಾಮ ಒನ್ ಕೇದ್ರಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿಯನ್ನು ಪಾಸ್ ಆಗಿರಬೇಕು.
- ಹಾಗೆ ಕೇಂದ್ರ ಸ್ಥಾಪಿಸಲು ಜನರಿಗೆ ಹತ್ತಿರವಾಗುವಂತಹ ಸೂಕ್ತ ಜಾಗವನ್ನು ಹೊಂದಿರಬೇಕು.
- ಈ ಒಂದು ಅಂಗಡಿಯನ್ನು ರೆಡಿ ಮಾಡಬೇಕೆಂದರೆ ಶುರು ಮಾಡಲು ಈಗ ಕಂಪ್ಯೂಟರ್ ಪ್ರಿಂಟರ್ ಇತ್ಯಾದಿಗಳಿಗೆ 1ರಿಂದ 2 ಲಕ್ಷ ಬಂಡವಾಳವನ್ನು ಹಾಕುವ ಶಕ್ತಿ ಹೊಂದಿರಬೇಕು.
- ಆನಂತರ ಕರ್ನಾಟಕದ ಕಾಯಂ ನಿವಾಸಿಗಳು ಆಗಿರಬೇಕು.
ಬೇಕಾಗುವ ವಸ್ತುಗಳು
ಈ ಒಂದು ಕೇಂದ್ರವನ್ನು ತೆಗೆಯುವ ಮುನ್ನ ನೀವು ಈ ಕೆಳಗೆ ಪ್ರತಿಯೊಂದು ವಸ್ತುಗಳನ್ನು ಹೊಂದಿರಬೇಕು.
ಈಗ ಒಂದು ಒಳ್ಳೆಯ ಕಂಡಿಶನ್ ಇರುವಂಥ ಲ್ಯಾಪ್ಟಾಪ್ ಅಥವಾ ಡೆಸ್ಟಾಪ್, ಪ್ರಿಂಟರ್, ಸ್ಕ್ಯಾನರ್, ಬಯೋಮೆಟ್ರಿಕ್ಸ್ ಸ್ಕ್ಯಾನರ್, ವೆಬ್ ಕ್ಯಾಮೆರಾ ಮತ್ತು ಇಂಟರ್ನೆಟ್ ಸೌಲಭ್ಯಗಳು ಹಾಗೆ ಪವರ್ ಕಟ್ಟಾದರೆ ಬಳಸಲು ಯುಪಿಎಸ್ ಕೂಡ ಹೊಂದಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಇತ್ತೀಚಿನ ಭಾವಚಿತ್ರ
- ಶೈಕ್ಷಣಿಕ ಪ್ರಮಾಣ ಪತ್ರಗಳು
- ಪ್ಯಾನ್ ಕಾರ್ಡ್
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನಾವು ನಿಮಗೆ ಈ ಕೆಳಗೆ ತಿಳಿಸಿರುವ ಅಂತಹ ಪ್ರತಿಯೊಂದು ಮಾಹಿತಿಗಳನ್ನು ಓದಿಕೊಂಡಿರುವ ನೀವು ಕೂಡ ಅರ್ಜಿ ಸಲ್ಲಿಸಬಹುದು.
- ಮೊದಲಿಗೆ ನೀವು ಅರ್ಜಿಯನ್ನು ಸಲ್ಲಿಕೆ ಮಾಡಲು ಈ ಒಂದು ಗ್ರಾಮಒನ್ ಪ್ರಾಂಚೆಸಿ ಅಧಿಕೃತ ವೆಬ್ಸೈಟ್ ಗೆ ಮೊದಲು ಬೇಟೆಯನ್ನು ನೀಡಿ.
- ಆನಂತರ ನೀವು ನಿಮ್ಮ ಮೊಬೈಲ್ ಮೂಲಕ ರಿಜಿಸ್ಟರ್ ಅನ್ನು ಮಾಡಿಕೊಳ್ಳಿ.
- ತದನಂತರ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
- ಹಾಗೆ ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಇತ್ತೀಚಿನ ಭಾವಚಿತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ತದನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಮಾಡಬಹುದು.