Gruhalakshmi Pending Amount Credit: ಗೃಹಲಕ್ಷ್ಮಿ ಬಾಕಿ ಹಣ ಈ ದಿನದಂದು ಜಮಾ! ಇಲ್ಲಿದೆ ನೋಡಿ ಮಾಹಿತಿ.

Gruhalakshmi Pending Amount Credit: ಗೃಹಲಕ್ಷ್ಮಿ ಬಾಕಿ ಹಣ ಈ ದಿನದಂದು ಜಮಾ! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಈಗ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡುವಲ್ಲಿ ಒಂದು ಪ್ರಮುಖ ಹೆಜ್ಜೆ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಯೋಜನೆ ಅಡಿಯಲ್ಲಿ ಪಡಿತರ ಚೀಟಿಯ ಮುಖ್ಯ ಸಮಯದ ಖಾತೆಗಳಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಾ ಇತ್ತು.

Gruhalakshmi Pending Amount Credit

ಆದರೆ ಈಗ ನಿಮಗೆ ತಿಳಿದಿರುವಂತೆ ಕೆಲವೊಂದು ತಿಂಗಳಿನಿಂದ ಕಂತುಗಳಲ್ಲಿ ವಿಳಂಬದಿಂದಾಗಿ ಫಲಾನುಭವಿಗಳ ಈಗಾಗಲೇ ಅಸಮಾಧಾನ ಉಂಟಾಗಿತ್ತು. ಹಾಗೆ ಈಗ ದೀಪಾವಳಿ ಸಂದರ್ಭದಲ್ಲಿ ಸರ್ಕಾರವು ಬಾಕಿ ಉಳಿದಿರುವಂತಹ ಹಣವನ್ನು ಬಿಡುಗಡೆ ಮಾಡಲು ಈಗ ಮತ್ತೊಂದು ಯೋಜನೆಯನ್ನು ರೂಪಿಸಿದ್ದು ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಶಾಂತಿಯನ್ನು ಈಗ ತಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಯೋಜನೆಯ ಉದ್ದೇಶ ಏನು?

ಈಗ ಗೃಹಲಕ್ಷ್ಮಿ ಯೋಜನೆಯು ನಮ್ಮ ರಾಜ್ಯದಲ್ಲಿ 5 ಕಾತರಿ ಯೋಜನೆಗಳಲ್ಲಿ ಒಂದಾದಂತಹ ಯೋಜನೆಯಾಗಿದೆ. ಈ ಒಂದು ಯೋಜನೆಯು ಕುಟುಂಬದ ಆರ್ಥಿಕ ಜವಾಬ್ದಾರಿಯನ್ನು ಬರುವಂತಹ ಮಹಿಳೆಯರಿಗೆ ಸ್ವಾವಲಂಬನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಈಗಾಗಲೇ ಈ ಒಂದು ಯೋಜನೆ ಮೂಲಕ ಇಲ್ಲಿಯವರೆಗೆ ಸುಮಾರು 22 ಕಂತಿನ ಹಣಗಳನ್ನು ಅಂದರೆ ಸುಮಾರು 42,000 ದಷ್ಟು ಹಣಗಳನ್ನು ಈಗಾಗಲೇ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗಿದೆ. ಈ ಒಂದು ಹಣವನ್ನು ಮಹಿಳೆಯರು ಬಳಕೆ ಮಾಡಿಕೊಂಡು ತಮ್ಮ ಕೃಷಿ ಆಗಿರಬಹುದು ಅಥವಾ ಸಣ್ಣ ವ್ಯಾಪಾರ ಇಲ್ಲವೇ ಆದಾಯದ ಮೂಲಗಳನ್ನು ಸೃಷ್ಟಿ ಕೊಂಡು ಈಗ ತಮ್ಮ ಜೀವನ ಮಟ್ಟವನ್ನು ಅವರು ಕೂಡ ನಡೆಸಿಕೊಂಡು ಹೋಗುತ್ತಾ ಇದ್ದಾರೆ.

ದೀಪಾವಳಿಗೆ ಬಾಕಿ ಹಣ ಬಿಡುಗಡೆ

ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಕಳೆದ ಐದು ಆರು ತಿಂಗಳಿನಿಂದ ಈ ಒಂದು ಕಂತುಗಳಲ್ಲಿ ಸಮಸ್ಯೆ ಆಗಿತ್ತು. ಆದರೆ ಈಗ ಯಾವುದೇ ರೀತಿಯಾದಂತಹ ಚಿಂತೆ ಪಡುವ ಅವಶ್ಯಕತೆ ಇಲ್ಲ. ಈಗ ದೀಪಾವಳಿಯ ಸಂದರ್ಭದಲ್ಲಿ ಈಗ ಬಾಕಿ ಉಳಿದಿರುವಂಥ ಪ್ರತಿಯೊಂದು ಕಂತಿನ ಹಣವನ್ನು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈಗ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ಸ್ನೇಹಿತರೆ ಈಗ ಜುಲೈ ಮತ್ತು ಆಗಸ್ಟ್ ತಿಂಗಳನ್ನು ಕಂತುಗಳನ್ನು ಒಟ್ಟಿಗೆ ಎರಡು ತಿಂಗಳ ಕಂತುಗಳನ್ನು ಪ್ರತಿಯೊಬ್ಬ ಮಹಿಳರ ಖಾತೆಗಳಿಗೂ ಕೂಡ ಜಮಾ ಮಾಡುವ ಸಾಧ್ಯತೆ ಇದೆ ಎಂದು ಈಗ ಸರ್ಕಾರವು ಮಾಹಿತಿಯನ್ನು ಹಂಚಿಕೊಂಡಿದೆ. ಈಗ ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಬಂದು ತಲುಪುತ್ತದೆ.

ಈಗ ಐದು ದಿನಗಳ ಕಾಲ ಈ ಒಂದು ಹಣವು ವಿಳಂಬವಾಗಲು ಮುಖ್ಯ ಕಾರಣಗಳು ಏನೆಂದರೆ ಕೆಲವೊಂದು ತಾಂತ್ರಿಕ ದೋಷಗಳಿಂದಾಗಿರಬಹುದು ಅಲ್ಲವೇ ನಿಮ್ಮ ರೇಷನ್ ಕಾರ್ಡ್ ನಲ್ಲಿರಬಹುದು ಅಥವಾ ಆಧಾರ್ ಕಾರ್ಡ್ ಲಿಂಕ್ ಆಗದಿರಬಹುದು ಇಲ್ಲವೇ ಇನ್ನೂ ಹಲವಾರು ರೀತಿಯ ಕಾರಣಗಳಿಂದಾಗಿ ಈ ಒಂದು ಗೃಹಲಕ್ಷ್ಮಿ ಹಣವು ಜಮಾ ಆಗುವ ಪ್ರಕ್ರಿಯೆ ವಿಳಂಬವಾಗಿತ್ತು.

ಹಣವನ್ನು ಚೆಕ್ ಮಾಡುವುದು ಹೇಗೆ?

ಈಗ ಸ್ನೇಹಿತರೆ ನಿಮ್ಮ ಮೊಬೈಲನಲ್ಲಿ ಕೂಡ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ನೀವೇ ಚೆಕ್   ಮಾಡಿಕೊಳ್ಳಬೇಕೆಂದುಕೊಂಡರೆ ಈಗ ನಿಮ್ಮ ಮೊಬೈಲ್ ನಲ್ಲಿ ನೀವು DBT ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ಮೊದಲಿಗೆ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಆನಂತರ ಅದರಲ್ಲಿ ಕೇಳುವಂತಹ ನಿಮ್ಮ ವೈಯಕ್ತಿಕ ಮಾಹಿತಿ ಎಂಟರ್ ಮಾಡಿ. ಅದರಲ್ಲಿ ನಿಮಗೆ ಇದುವರೆಗೂ ಕೂಡ ಜಮಾ ಆಗಿರುವಂತಹ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತಹ ಪ್ರತಿಯೊಂದು ಮಾಹಿತಿಗಳನ್ನು ಈಗ ನೀವು ಪಡೆದುಕೊಳ್ಳಬಹುದು.

Leave a Comment