Gruhalakshmi Scheme New Update: ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿಲ್ವ! ಹಾಗಾದರೆ ಹಣ ಪಡೆಯಲು ಈ ಒಂದು ಸಹಾಯವಣಿಗೆ ಕಾಲ್ ಮಾಡಿ.
ಈಗ ಈ ನಮ್ಮ ರಾಜ್ಯದಲ್ಲಿ ಆಡಳಿ ತಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆ ಎಂದಿರೆ ಅದು ಗೃಹಲಕ್ಷ್ಮಿ ಯೋಜನೆಯ ಈಗ ಈ ಒಂದು ಯೋಜನೆ ಹಣವು ಈಗ 24ನೇ ಕಂತಿನ ಹಣ ಬಿಡುಗಡೆಯಾಗಿದೆ. ನಿಮಗೂ ಕೂಡ ಹಣ ಜಮಾ ಆಗಿದೆಯಾ ಇಲ್ಲವೇ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಯಲು ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಈಗಾಗಲೇ ತಿಳಿದು ಬಂದಿರುವ ಕೆಲವೊಂದಷ್ಟು ಮಾಹಿತಿಗಳ ಪ್ರಕಾರ ಈಗ ಕಳೆದ ಎರಡು ಮೂರು ತಿಂಗಳಿನಿಂದ ಹಣವು ಬಾರದೇ ಇರುವ ಕಾರಣ ಬ್ಯಾಂಕ್ ಹಾಗೂ ಆಫೀಸ್ ಗಳಿಗೆ ಈಗ ಜನರು ಅಲೆದಾಡುತ್ತಾ ಇದ್ದಾರೆ. ಹಾಗಿದ್ದರೆ ಈಗ ಈ ಒಂದು ಹಣವು ಯಾವಾಗ ಬರುತ್ತದೆ ಮತ್ತು ನಿಮಗೂ ಕೂಡ ಯಾವಾಗ ಜಮಾ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕಾ ಹಾಗಿದ್ದರೆ ಈಗ ನೀವು ಯಾರನ್ನು ಕೇಳುವ ಅವಶ್ಯಕತೆ ಇಲ್ಲ. ಇನ್ನು ಮುಂದೆ ನೀವು ಈ ಒಂದು ಮೊಬೈಲ್ ನಂಬರಿಗೆ ಕರೆಯನ್ನು ಮಾಡಿದರೆ ಸಾಕು. ನಿಮಗೆ ಎಲ್ಲಾ ರೀತಿಯ ಅಪ್ಡೇಟ್ಗಳನ್ನು ಈಗ ನೀಡುತ್ತಾರೆ.
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಈ ಯೋಜನೆಗೆ ಸಂಬಂಧಪಟ್ಟಂತೆ ಈಗ ಎಲ್ಲವೂ ಕೂಡ ಸರಿಯಾದ ರೀತಿಯಲ್ಲಿ ಕೆಲವು ಒಂದು ಕಂತುಗಳು ಮಾತ್ರ ಜಮಾ ಆಗಿವೆ. ಆದರೆ ಈಗ ಕೆಲ ಕಳೆದ ಕೆಳಗೆ ಎರಡು ಮೂರು ತಿಂಗಳಿನಿಂದ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಹಲವಾರು ರೀತಿಯ ತೊಂದರೆಗಳು ಕಾಣುತ್ತಾ ಇದ್ದು. ಆದರೆ ಈಗ ಈ ಒಂದು ಎಲ್ಲಾ ಸಮಸ್ಯೆಗಳು ಸರಿಯಾದ ರೀತಿಯಲ್ಲಿ ಸರಿಯಾಗಿವೆ ಎಂಬುದನ್ನು ಈಗ ಸಚಿವರು ಸ್ಪಷ್ಟ ಮಾಹಿತಿಯನ್ನು ನೀಡಿದ್ದು. ಇನ್ನೂ ಕೆಲವೇ ದಿನಗಳಲ್ಲಿ ಈ ಒಂದು ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ಕೂಡ ನೀಡಿದ್ದಾರೆ.
ಅದೇ ರೀತಿಯಾಗಿ ಈಗ ಮೊನ್ನೆ ಬೆಳಗಾವಿಯಲ್ಲಿ ನಡೆದಂತ ಅಧಿವೇಶನದಲ್ಲಿ ನೀಡಿರುವಂತಹ ಮಾಹಿತಿ ಪ್ರಕಾರ ಈಗ ಇನ್ನೂ ಕೆಲವೇ ದಿನಗಳಲ್ಲಿ ಅಂದರೆ ಡಿಸೆಂಬರ್ ಕೊನೆಯ ವಾರದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಪ್ರತಿಯೊಂದು ಕಂತಿನ ಹಣಗಳನ್ನು ಈಗ ಪ್ರತಿಯೊಬ್ಬರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈಗ ಸಚಿವರು ಸ್ಪಷ್ಟವಾಗಿ ಹಂಚಿಕೊಂಡಿದ್ದಾರೆ.
ಹಣ ಬರೆದಿದ್ದರೆ ಮಾಡುವ ಹಂತಗಳು ಏನು?
- ಈಗ ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿ ಈಗ 181 ಗೆ ಕರೆ ಮಾಡಿದಾಗಾಗುತ್ತದೆ.
- ಆನಂತರ ನೀವು ಅಲ್ಲಿನ ಆಪರೇಟಾಗಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಅನ್ನುನೀವು ಅವರಿಗೆ ನೀಡಬೇಕು.
- ಆನಂತರ ನಿಮ್ಮ ದೂರು ದಾಖಲಾದ ಕೂಡಲೇ ಅವರು ನಿಮ್ಮ ತಾಲೂಕಿನ ಅಧಿಕಾರಿಗಳನ್ನು ಸಂಪರ್ಕ ಮಾಡಿಕೊಂಡು ನಿಮಗೆ ಹಣ ಏಕೆ ನಿಂತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ.
- ಆನಂತರ ಒಂದು ಸಮಸ್ಯೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ನೇರವಾಗಿ ನೀವು ಕೂಡ ಒಂದು ಸಮಸ್ಯೆಯನ್ನು ಬೆದರಿಸಿಕೊಂಡು ಜಮಾ ಆಗುವಂತೆ ಮಾಡಬಹುದು.
ಹಣ ಜಮಾ ಆಗದೆ ಇರಲು ಮುಖ್ಯ ಕಾರಣಗಳು ಏನು?
- ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗದೆ ಇರಲು ಮುಖ್ಯ ಕಾರಣಗಳು ನಿಮ್ಮ ರೇಷನ್ ಕಾರ್ಡಿಗೆ EKYC ಆಗದೆ ಇರುವುದು.
- ಆನಂತರ ನೀವು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರು ಕೂಡ ನಿಮಗೆ ಹಣ ಆಗುವುದಿಲ್ಲ.
- ನಂತರ ನಿಮ್ಮ ಆಧಾರ್ ಕಾರ್ಡನ್ನು ನೀವು ಅಪ್ಡೇಟ್ ಮಾಡಿಸದೆ ಇದ್ದರೂ ಕೂಡ ಹಣ ಜಮಾ ಆಗುವುದಿಲ್ಲ.
- ಹಾಗೆ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗದೆ ಇದ್ದರೂ ಕೂಡ ಹಣ ಜಮಾ ಆಗುವುದಿಲ್ಲ.
ಹಣದ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ?
ನಿಮ್ಮ ಖಾತೆಗಳಿಗೂ ಕೂಡ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾ ಹಾಗಿದ್ದರೆ ಕೂಡಲೇ ನೀವು ನಿಮ್ಮ ಮೊಬೈಲ್ ಫೋನಿನಲ್ಲಿ ಈಗ DBT ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು. ಅದರಲ್ಲಿ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ಈಗ ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.