Gruhalakshmi Yojane Pending Amount Update News: ಗೃಹಲಕ್ಷ್ಮಿ ಯೋಜನೆಯ 2,000 ಹಣ ಬಿಡುಗಡೆ! ಈಗಲೇ ಮಾಹಿತಿ ಪಡೆಯಿರಿ. ಇಲ್ಲಿದೆ ಸಚಿವರಿಂದ ಸ್ಪಷ್ಟ ಮಾಹಿತಿ.

Gruhalakshmi Yojane Pending Amount Update News: ಗೃಹಲಕ್ಷ್ಮಿ ಯೋಜನೆಯ 2,000 ಹಣ ಬಿಡುಗಡೆ! ಈಗಲೇ ಮಾಹಿತಿ ಪಡೆಯಿರಿ. ಇಲ್ಲಿದೆ ಸಚಿವರಿಂದ ಸ್ಪಷ್ಟ ಮಾಹಿತಿ.

ಈಗ ನಮ್ಮ ಕರ್ನಾಟಕದ ಮಹಿಳೆಯರಿಗೆ ಹಣಕಾಸು ಸ್ವಾವಲಂಬನೆ  ತರುವಂತಹ ಈ ಒಂದು ಗೃಹಲಕ್ಷ್ಮಿ ಯೋಜನೆಯ ಇಂದು ರಾಜ್ಯದಲ್ಲಿ ಒಂದು ಮಹತ್ವದ ಹೆಜ್ಜೆ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಒಂದು ಯೋಜನೆ ಅಡಿಯಲ್ಲಿ ಈಗ ಪ್ರತಿ ತಿಂಗಳು 2000 ಹಣಗಳನ್ನು ನೇರವಾಗಿ ಮಹಿಳರ ಖಾತೆಗಳಿಗೆ ಜಮಾ ಮಾಡುತ್ತಾ ಇತ್ತು. ಅದೇ ರೀತಿಯಾಗಿ ಈಗ ಸರ್ಕಾರ ಬಿಡುಗಡೆ ಮಾಡಿರುವ 5 ಗ್ಯಾರಂಟಿ ಯೋಜನೆ ಅತ್ಯಂತ ಪ್ರಚಲಿತದಲ್ಲಿ ಇರುವಂತಹ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಆಗಿದೆ.

Gruhalakshmi Yojane Pending Amount Update News

ಅಷ್ಟೇ ಅಲ್ಲದೆ ಇತ್ತೀಚಿಗೆ ಈಗ 22ನೇ ಕಂತು ಬಿಡುಗಡೆ ಆಗ ಬಹುತೇಕ ಮಹಿಳೆಯರಿಗೆ ತಲುಪಿದ್ದು, ಇದು  ದೀಪಾವಳಿ ಹಬ್ಬಕ್ಕೆ ಒಂದು ಉಡುಗೊರೆಯಾದಂತೆ ಇದೆ. ಆದರೆ ಈ ಒಂದು ಹಣವು ಕೂಡ ಇನ್ನೂ ಕೆಲವರ ಖಾತೆಗಳಿಗೆ ಜಮಾ ಆಗಿಲ್ಲ. ಈ ಹಿಂದೆ ಬಾಕಿ ಇರುವ ಕಂತುಗಳು ಕೂಡ ಜಮಾ ಆಗಿಲ್ಲ. ಅಂತವರಿಗೆ ಈಗ ಏನು ಮಾಡಬೇಕು ಹಾಗೂ ಆ ಒಂದು ಬಾಕಿ ವಿವರಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

ಗೃಹಲಕ್ಷ್ಮಿ ಯೋಜನೆಯ ಮಾಹಿತಿ

ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದಂತ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ. ಹಾಗೆ ಈ ಒಂದು ಯೋಜನೆಯನ್ನು ಈಗ 2023 ಆಗಸ್ಟ್ ನಲ್ಲಿ ಜಾರಿಗೆ ಮಾಡಲಾಗಿತ್ತು. ಈ ಒಂದು ಯೋಜನೆ ಉದ್ದೇಶ ಏನೆಂದರೆ ಈಗ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಿ ಅವರನ್ನು ಸ್ವಾವಲಂಬನೆಯಾಗಿ ಬೆಳೆಸುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.

ಅದೇ ರೀತಿಯಾಗಿ ಈ ಒಂದು ಯೋಜನೆ ಅಡಿಯಲ್ಲಿ ಈಗ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ DBT ಮೂಲಕ ಜಮಾ ಮಾಡಲಾಗುತ್ತಾ ಇತ್ತು. ಅದೇ ರೀತಿಯಾಗಿ ಈಗ ಸರ್ಕಾರವು ನೀಡಿರುವ ಮಾಹಿತಿ ಪ್ರಕಾರ ಇಲ್ಲಿಯವರೆಗೆ ಸುಮಾರು 3 ಕೋಟಿಗೂ ಹೆಚ್ಚು ಮಹಿಳೆಯರು ಈ ಒಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದು ಈಗ ನಮ್ಮ ರಾಜ್ಯದ ಆರ್ಥಿಕ ಬೆಳವಣಿಗೆಗೆ ಒಂದು ಬಲವಾದ ಹೆಜ್ಜೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

22ನೇ ಕಂಟಿನ ಹಣ ಈಗಾಗಲೇ ಬಿಡುಗಡೆ

ಈಗ ಈ ಒಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದಂತ ಲಕ್ಷ್ಮಿ ಹೆಬ್ಬಾಳಕರ್ ಅವರ ಘೋಷಣೆಯಂತೆ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದಂತೆ ಈಗ 22ನೇ ಕಂತಿನ ಹಣವನ್ನು ಅಕ್ಟೋಬರ್ 20 ರಂದು ಬಿಡುಗಡೆ ಮಾಡಲಾಗಿತ್ತು. ಈ ಒಂದು ಹಣವು ಈಗ 90% ಮಹಿಳೆಯರ ಖಾತೆಗಳಿಗೆ ಜಮಾ ಆಗಿದೆ.

ಅದೇ ರೀತಿಯಾಗಿ ಈಗ ಈ ಒಂದು ಹಣ ಬಿಡುಗಡೆ DBT ಮೂಲಕ ಜಮ ಮಾಡಲಾಗುತ್ತಾ ಇದ್ದು. ಇದರಲ್ಲಿ ಕೆಲವೊಂದು ಇಷ್ಟು ತಾಂತ್ರಿಕ ಸಮಸ್ಯೆಗಳಿಂದಾಗಿ ಹಣ ವರ್ಗಾವಣೆ ಆಗುವುದರಲ್ಲಿ ಈಗ ವಿಳಂಬವಾಗುತ್ತಾ ಇದೆ. ಆದ ಕಾರಣ ಬಾಕಿ ಇರುವ ಕಂತಿನ ಹಣಗಳನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಬಾಕಿ ಉಳಿದಿರುವ ಹಣಗಳು ಎಷ್ಟು?

ಈಗ ಈ ಒಂದು ನವೆಂಬರ್ 12ರಂತೆ ಈಗ 22ನೇ ಕಂತಿನ ನಂತರ 23 24 25 ಮತ್ತು 26 ಕಂತಿನ ಮನೆಗಳು ಈಗಾಗಲೇ ಬಾಕಿ ಇವೆ. ಅದೇ  ರೀತಿಯಾಗಿ ಸಚಿವರು ನೀಡಿರುವ ಮಾಹಿತಿಯ ಪ್ರಕಾರ ಈಗ ನವೆಂಬರ್ ಅಂತ್ಯದೊಳಗಾಗಿ 23 ಮತ್ತು 24ನೇ ಕಂತಿ ಹಣವನ್ನು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಇನ್ನು ಉಳಿದಂತ ಹಣವನ್ನು ಈಗ ಡಿಸೆಂಬರ್ ಅಂತ್ಯದೊಳಗಾಗಿ ಪ್ರತಿಯೊಬ್ಬ ಮಹಿಳೆಯರ  ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

ಹಣ ಬರಲು ಏನು ಮಾಡಬೇಕು

  • ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ನಿಮಗೆ ಜಮಾ ಆಗಬೇಕೆಂದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ NPCI  ಮ್ಯಾಪಿಂಗ್ ಮತ್ತು ಈ ಕೆವೈಸಿಯನ್ನು ಮಾಡಿಸಬೇಕು.
  • ಆನಂತರ ನೀವು ನಿಮ್ಮ ರೇಷನ್ ಕಾರ್ಡ್ ಗೆ EKYC ಮೊದಲು ಮಾಡಿಸಿ ಇರಬೇಕಾಗುತ್ತದೆ.
  • ಆನಂತರ ನಿಮ್ಮ ರೇಷನ್ ಕಾರ್ಡ್ ಗೆ ಕಡ್ಡಾಯವಾಗಿ ಆಧಾರ ಕಾರ್ಡನ್ನು ಲಿಂಕ್ ಮಾಡಿಸಿರಬೇಕು.

ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಹಂತಗಳನ್ನು ನೀವು ಪಾಲಿಸಿದ್ದೆ ಆದರೆ ನಿಮಗೂ ಕೂಡ ಕೆಲವೇ ದಿನಗಳಲ್ಲಿ ಒಂದು ಪೆಂಡಿಂಗ್ ಇರುವ ಹಣವಾಗಲಿ ಅಥವಾ ಈಗ ಜಮಾ ಆಗಬೇಕಾಗಿರುವ ಹಣವು ನಿಮ್ಮ ಖಾತೆಗೆ ಬಂದು ಜಮಾ ಆಗುತ್ತದೆ. ಒಂದು ವೇಳೆ ನೀವೇನಾದರೂ ಇದನ್ನು ಮಾಡಿದರೆ ನಿಮ್ಮ ಖಾತೆಗೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ಬಂದು ತಲುಪುವುದಿಲ್ಲ.

 

Leave a Comment