Indian Army Requerment 2025: ಇಂಡಿಯನ್ ಆರ್ಮಿಯಲ್ಲಿ ಭರ್ಜರಿ ನೇಮಕಾತಿ! 10ನೇ ತರಗತಿ ಪಿಯುಸಿ ಪಾಸಾದರೆ ಸಾಕು!
ಈಗ ನಮ್ಮ ಭಾರತೀಯ ಸೇನೆ ಇದೀಗ ಹೊಸ ನೇಮಕಾತಿ ಅಧಿ ಸೂಚನೆಯನ್ನು ಬಿಡುಗಡೆ ಮಾಡಿದ್ದು. ಈ ಒಂದು ಅಧಿಸೂಚನೆಯ ಪ್ರಕಾರ ಈಗ ಖಾಲಿ ಇರುವ 194 ಹುದ್ದೆಗಳಿಗೆ ಈಗ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಹಾಗಿದ್ದರೆ ಈಗ ನೀವು ಕೂಡ ಈ ಒಂದು ಹುದ್ದೆಗೆ ಯಾವ ರೀತಿ ಸಲ್ಲಿಕೆ ಮಾಡಬೇಕೆಂಬುದರ ಮಾಹಿತಿ ಇಲ್ಲಿದೆ.
ಇಂಡಿಯನ್ ಆರ್ಮಿ ಹೊಸ ನೇಮಕಾತಿಯ ಮಾಹಿತಿ
ಈಗ ನಮ್ಮ ದೇಶದ ಇಂಡಿಯನ್ ಆರ್ಮಿ ಇದೀಗ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು. ಈಗ ಈ ಒಂದು ನೇಮಕಾತಿಯಲ್ಲಿ ಅಧಿಸೂಚನೆ ಪ್ರಕಾರ ಗ್ರೂಪ್ ಸಿ ಹುದ್ದೆಗಳಾದ DG, IME ಅಡಿ ಉದ್ಯೋಗಗಳಿಗೆ ಆನ್ಲೈನ್ ಮೂಲಕ ಈಗ ಅರ್ಜಿ ಸಲ್ಲಿಕೆಗಳನ್ನು ಪ್ರಾರಂಭ ಮಾಡಲಾಗಿದೆ. ಈಗ ಅರ್ಹ ಮತ್ತು ಆಸಕ್ತಿ ಇರುವಂತಹ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಹುದ್ದೆಯ ವಿವರ
ಈ ಒಂದು ಹುದ್ದೆಗಳನ್ನು ಕರೆದಿರುವಂಥ ಇಲಾಖೆಯ ಹೆಸರು ಭಾರತೀಯ ರಕ್ಷಣಾ ಸಂಸ್ಥೆ ಒಟ್ಟಾರೆಯಾಗಿ ಈ ಒಂದು ಇಲಾಖೆಯಲ್ಲಿ 194 ಹುದ್ದೆಗಳು ಖಾಲಿ ಇವೆ. ಈಗ ಈ ಒಂದು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೀವೇನಾದರೂ ಅರ್ಹತೆಗಳನ್ನು ಹೊಂದಿದ್ದರೆ ಕೂಡಲೇ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಶೈಕ್ಷಣಿಕ ಅರ್ಹತೆ ಏನು?
ಈಗ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದಿರುವಂತಹ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ 12ನೇ ತರಗತಿ ಮತ್ತು ಡಿಪ್ಲೋಮಾ ಹಾಗೂ ಐಟಿಐ ಮುಂತಾದ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ವಯೋಮಿತಿ ಏನು?
ಈಗ ಈ ಒಂದು ಇಂಡಿಯನ್ ಆರ್ಮಿ ನೇಮಕಾತಿಯಾಗಿ ಸೂಚನೆ ಪ್ರಕಾರ ಅರ್ಜಿ ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.
ಸಂಬಳದ ಮಾಹಿತಿ
ಈಗ ಈ ಒಂದು ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 5,000 ದಿಂದ 20,000ದವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವಂತಹ ಲಿಂಕ್ ಅನ್ನು ಬಳಕೆ ಮಾಡಿಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡುವುದರ ಮೂಲಕ ಈಗ ನೀವು ಕೂಡ ಈ ಒಂದು ಹುದ್ದೆಗಳಿಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ ಈ ಒಂದು ಹುದ್ದೆಗಳನ್ನು ಪಡೆದುಕೊಳ್ಳಬಹುದು.
Link : Apply Now