JIO New Recharge Plan: Jio ನ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಈ ಕೂಡಲೇ ಪ್ಲಾನ್ ನ ಮಾಹಿತಿ ಪಡೆಯಿರಿ.
ಈಗ ಜಿಯೋ ಟೆಲಿಕಾಂ ಕಂಪನಿ ಸಿಮ್ ಗಳನ್ನೂ ಬಳಸುತ್ತಿರುವ ಅಂತ ಪ್ರತಿಯೊಬ್ಬ ಗ್ರಾಹಕರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಸ್ನೇಹಿತರೆ ಈಗ 189 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿ ಹೊಂದಿರುವಂತಹ ಹೊಸ ರಿಚಾರ್ಜ್ ಪ್ಲಾನನ್ನು ಈಗ ಈ ಒಂದು ಜಿಯೋ ಕಂಪನಿ ಬಿಡುಗಡೆ ಮಾಡಿದೆ. ಈಗ ನೀವು ಕೂಡ ಈ ಒಂದು ರಿಚಾರ್ಜ್ ಬಗ್ಗೆ ಮಾಹಿತಿ ಪಡೆಯಬೇಕೆ ಹಾಗಿದ್ದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.
ಅಷ್ಟ ಅಲ್ಲದೆ ಈ ಹಿಂದೆ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಎಲ್ಲ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಕೂಡ ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಈಗ ಸಾಕಷ್ಟು ಏರಿಕೆ ಮಾಡಿದ್ದೆವು. ಆದರೆ ಈಗ ಈ ಒಂದು ಜಿಯೋ ಕಂಪನಿಯು ತನ್ನ ಗ್ರಾಹಕರನ್ನು ತನ್ನ ಬಳಿ ಸೆಳೆದುಕೊಳ್ಳುವ ಉದ್ದೇಶದಿಂದ ಈಗ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಆ ಒಂದು ರಿಚಾರ್ಜ್ ನ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
Jio 189 ರೂಪಾಯಿ ರಿಚಾರ್ಜ್ ಪ್ಲಾನ್ ನ ಮಾಹಿತಿ
ಈಗ ಈ ಒಂದು ಜಿಯೋ ಕಂಪನಿಯು ಅತ್ಯಂತ ಕಡಿಮೆ ಬೆಲೆಯ ಹಾಗೂ 28 ದಿನಗಳಲ್ಲಿ ವ್ಯಾಲಿಡಿಟಿ ಹೊಂದಿರುವಂತಹ ಈ ಒಂದು ರಿಚಾರ್ಜ್ ಫ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈಗ ನೀವು 189 ರೂಪಾಯಿ ರಿಚಾರ್ಜ್ ಯೋಜನೆಯನ್ನು ಮಾಡಿಸಿಕೊಂಡಿದ್ದೆ ಆದರೆ 28 ದಿನಗಳ ವ್ಯಾಲಿಡಿಟಿಯನ್ನು ನೀವು ಹೊಂದಬಹುದು.
ಹಾಗೆ ಇದರ ಜೊತೆಗೆ ನೀವು 2GB ಡೇಟಾ ಹಾಗೂ ಅನಿಯಮಿತ ಕರೆಗಳನ್ನು ಪಡೆದುಕೊಳ್ಳಬಹುದು. ಹಾಗೆಯೇ 300 SMS ಗಳನ್ನು ನೀವು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ನೀವು ಜಿಯೋ ಟಿವಿ ಅಥವಾ ಜಿಯೋ ಕ್ಲೌಡ್ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.
ಈ ಒಂದು ರಿಚಾರ್ಜ್ ಅನ್ನು ಮಾಡಿಸುವುದು ಹೇಗೆ?
ಈಗ 189 ರೂಪಾಯಿ ಯೋಜನೆ ನೀವು ನಿಮ್ಮ ಮೊಬೈಲ್ ನಂಬರ ಗೆ ಮಾಡಲು ಬಯಸಿದರೆ ಈಗ ನೀವು ಮೈ ಜಿಯೋ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ.
ಆನಂತರ ಅದರಲ್ಲಿ ರಿಚಾರ್ಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ತದನಂತರ ನೀವು ಸರ್ಚ್ ಬಾರ್ ನಲ್ಲಿ 189 ರೂಪಾಯಿ ಅಂತ ಸರ್ಚ್ ಮಾಡಿ.
ಆನಂತರ ಆ ಒಂದು ರಿಚಾರ್ಜ್ ಯೋಜನೆಯ ನೋಡಲು ನಿಮಗೆ ದೊರೆಯುತ್ತದೆ. ಅದರ ಮೇಲೆ ನೀವು ಕ್ಲಿಕ್ ಮಾಡಿ.
ನಂತರ ನೀವು ಬಳಕೆ ಮಾಡುವಂತಹ ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ನ ಮೂಲಕ ನೀವು ಪೇಮೆಂಟ್ ಅನ್ನು ಮಾಡಿ ಈ ಒಂದು ರಿಚಾರ್ಜ್ ಅನ್ನು ಮಾಡಿಕೊಳ್ಳಬಹುದು..
ಈಗ ಸ್ನೇಹಿತರೆ ನಾವು ಈ ಮನೆ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಈಗ ನೀವು ಕೂಡ ಅತ್ಯಂತ ಕಡಿಮೆ ಬೆಲೆಯ ಜೀವ ರಿಚಾರ್ಜ್ ಪ್ಲಾನ್ ಗಳನ್ನು ಈಗ ನೀವು ಮಾಡಿಸಿಕೊಳ್ಳಬಹುದು