Jio Recharge Plans: ಜಿಯೋ ನ ಕಡಿಮೆ ಬೆಲೆ 84 ದಿನದ ಹೊಸ ರಿಚಾರ್ಜ್ ಬಿಡುಗಡೆ! ಈಗಲೇ ಮಾಹಿತಿಯನ್ನು ಪಡೆಯಿರಿ.

Jio Recharge Plans: ಜಿಯೋ ನ ಕಡಿಮೆ ಬೆಲೆ 84 ದಿನದ ಹೊಸ ರಿಚಾರ್ಜ್ ಬಿಡುಗಡೆ! ಈಗಲೇ ಮಾಹಿತಿಯನ್ನು ಪಡೆಯಿರಿ.

ಈಗ ನಮ್ಮ ಭಾರತದ ಟೆಲಿಕಾಂ ಜಗತ್ತನ್ನು ತಲೆ ಕೆಡಿಸಿದಂತ ಮುಖೇಶ್ ಅಂಬಾನಿ ಅವರ ನೇತೃತ್ವದ ಈ ಒಂದು ಸಂಸ್ಥೆಯು ಇಂದಿಗೂ ಕೂಡ ಗ್ರಾಹಕರ ಹೃದಯವನ್ನು ಗೆಲ್ಲುತ್ತಾ ಇದೆ. ಈಗ 2016ರಲ್ಲಿ ಉಚಿತ ಡೇಟಾ ಮತ್ತು ಆನ್ಲೈನ್ ಗಳು ಕರೆಗಳೊಂದಿಗೆ ಈಗ ನಮ್ಮ ಕ್ಷೇತ್ರಕ್ಕೆ ಪ್ರವೇಶಿಸಿ ಜಿಯೋ ಇತರ ಕಂಪನಿಗಳ ದರಗಳನ್ನು ಇಳಿಸುವಂತೆ ಒತ್ತಾಯಿಗೊಳಿಸಿತ್ತು.

ಅಷ್ಟೇ ಅಲ್ಲದೆ ಆಗಿನ ಕಾಲದಲ್ಲಿ ಒಂದು ಜಿಬಿ ಡೇಟಾವನ್ನು ಪಡೆದುಕೊಳ್ಳಲು 150 ರೂಪಾಯಿ ಹಣವನ್ನು ನೀಡಬೇಕಾಗಿತ್ತು. ಆದರೆ ಇಂದು ಕೇವಲ 10 ರೂಪಾಯಿಗಳಿಗೆ ಬಂದು ನಿಂತಿದೆ. ಅದೇ ರೀತಿಯಾಗಿ 2025ರ ನವೆಂಬರ್ ನಲ್ಲಿ ಜಿಯೋ ಮತ್ತೊಂದು ಹೊಸ ಕ್ರಾಂತಿಯನ್ನು ಬಿಡುಗಡೆ ತಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಈಗ ಅತ್ಯಂತ ಕಡಿಮೆ ಬೆಲೆ ಹೊಸ ಪ್ರಿಪೇಡ್  ಯೋಜನೆಗಳು ಈಗ ಬಿಡುಗಡೆಯಾಗಿದ್ದು. ನೀವು ಕೂಡ ಅವುಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಜಿಯೋ ನ 84 ದಿನದ ಮಾಹಿತಿ

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶದಲ್ಲಿರುವ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಕೂಡ ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಅತಿರೇಖಕ್ಕೆ ಬೆಳವಣಿಗೆ ಮಾಡಿದ್ದವು. ಅಷ್ಟೇ ಅಲ್ಲದೆ ಈಗ ಈ ಒಂದು ಜಿಯೋ ಕಂಪನಿಯು ತನ್ನ ಗ್ರಾಹಕರನ್ನು ಸೆಳೆಯುವ  ಉದ್ದೇಶದಿಂದ ಅವುಗಳಲ್ಲಿ ಕೆಲವೊಂದು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ್ದು. ಅವುಗಳಲ್ಲಿ ಈಗ ನಾವು ಈ ಕೆಳಗೆ ತಿಳಿಸಿರುವ ರಿಚಾರ್ಜ್ ಪ್ಲಾನ್ ಗಳು ಈಗ ಅತ್ಯಂತ ಕಡಿಮೆ ಬೆಲೆ ರಿಚಾರ್ಜ್ ಫ್ಯಾನ್ ಆಗಿದ್ದು. ಹಾಗೆ 84 ದಿನಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿರುವ ರಿಚಾರ್ಜ್ ಪ್ಲಾನ್ ಗಳು ಆಗಿವೆ.

448 ರಿಚಾರ್ಜ್ ನ ಮಾಹಿತಿ

ಈಗ ಮೊದಲಿಗೆ ಜೀವದ ಅತ್ಯಂತ ಕಡಿಮೆ ಬೆಲೆ 84 ದಿನದ ರಿಚಾರ್ಜ್ ಪ್ಲಾನ್ ಎಂದರೆ ಅದು 448 ರಿಚಾರ್ಜ್ ಪ್ಲಾನ್. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡಿದ್ದೆ. ಆದರೆ 84 ದಿನಗಳ ಕಾಲ ಈ ಒಂದು ಜಿಯೋ ರಿಚಾರ್ಜ್ ಅನ್ನು ಹೊಂದಿರುತ್ತದೆ. ಅದೇ ರೀತಿಯಾಗಿ ಅನಿಯಮಿತ ಕರೆಗಳು ಒಟ್ಟಾರೆಯಾಗಿ 1000 ಎಸ್ಎಂಎಸ್ ಗಳು ಮತ್ತು ಜಿಯೋ ಟಿವಿ ಚಾನಲ್ ಗಳನ್ನು ಈಗ ನೀವು ಉಚಿತವಾಗಿ ಪ್ರವೇಶವನ್ನು ಪಡೆದುಕೊಳ್ಳಬಹುದು.

799 ರಿಚಾರ್ಜ್ ನ ಮಾಹಿತಿ

ಈಗ ಅತ್ಯಂತ ಕಡಿಮೆ ಬೆಲೆ ಎರಡನೆಯ ಪ್ಯಾನ್ ಎಂದರೆ ಅದು 799 ರಿಚಾರ್ಜ್ ಪ್ಲಾನ್ ಈಗ ಈ ಒಂದು ಪ್ಲಾನ್ ನ ಮೂಲಕ ನೀವೇನಾದರೂ ರಿಚಾರ್ಜ್ ಮಾಡಿಸಿಕೊಂಡಿದ್ದೆ. ಆದರೆ ಈ ಒಂದು ರಿಚಾರ್ಜ್ ಪ್ಲಾನ್ ಗಳು ಕೂಡ 84 ದಿನಗಳ ಮಾನ್ಯತೆಯನ್ನು ಪಡೆದಿರುತ್ತದೆ. ಅಷ್ಟೇ ಅಲ್ಲದೆ ಪ್ರತಿದಿನವೂ ಕೂಡ 1.5 ಜಿಬಿ ಡೇಟಾ ಅನಿಯಮಿತ ಕರೆಗಳು ಪ್ರತಿನಿತ್ಯ ಕೂಡ 100 ಎಸ್ಎಂಎಸ್ ಗಳು ಹಾಗೆಯೇ ಜಿಯೋ ಟಿವಿ ಜಿಯೋ ಕ್ಲೌಡ್ ನಂತಹ ಚಂದಾದಾರಿಕೆ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು.

859 ರಿಚಾರ್ಜ್ ನ ಮಾಹಿತಿ

ಈಗ ಜಿಯೋ ರಿಚಾರ್ಜ್ ಪ್ಲಾನ್ ಗಳ ಬೆಲೆಗಳಲ್ಲಿ ಅತ್ಯಂತ ಕಡಿಮೆ ಬೆಲೆಯ ಮೂರನೇ ರಿಚಾರ್ಜ್ ಪ್ಲಾನ್ ಎಂದರೆ ಅದು 859 ರಿಚಾರ್ಜ್ ಪ್ಲಾನ್. ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡರೆ ಈ ಒಂದು ರಿಚಾರ್ಜ್ ಮೂಲಕವೂ ಕೂಡ ನೀವು 84 ದಿನಗಳ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಅನಿಯಮಿತ ಕರೆಗಳು ಪ್ರತಿದಿನ 100 ಎಸ್ಎಂಎಸ್ ಗಳು ಮತ್ತು ಪ್ರತಿದಿನವೂ ಕೂಡ 2 ಜಿಬಿ ಡೇಟಾವನ್ನು ನೀವು ಪಡೆದುಕೊಳ್ಳಬಹುದು.

ರಿಚಾರ್ಜ್ ಮಾಡಿಸುವುದು ಹೇಗೆ?

  • ಈಗ ನೀವೇನಾದರೂ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬೇಕೆಂದರೆ ನಿಮ್ಮ ಮೊಬೈಲ್ ನಲ್ಲಿ ನೀವು ಜಿಯೋ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
  • ಆನಂತರ ನೀವು ಅದರಲ್ಲಿ ನಿಮ್ಮ ಜಿಯೋ ಮೊಬೈಲ್ ನಂಬರ್ ನ ಮೂಲಕ ಲಾಗಿನ್ ಆಗಿ.
  • ಆನಂತರ ಅದರಲ್ಲಿ ನೀವು ರಿಚಾರ್ಜ ಅಥವಾ ಮೊಬೈಲ್ ಪ್ರಿಪೇಯ್ಡ್ ಆಯ್ಕೆಯನ್ನು ಮಾಡಿಕೊಳ್ಳಿ.
  • ಆನಂತರ ಸರ್ಚ್ ಬಾರ್ ನಲ್ಲಿ ನಾವು ಈ ಮೇಲೆ ತಿಳಿಸಿರುವ ಮೂರು ರಿಚಾರ್ಜ್ ಪ್ಲಾನ್ ಗಳಲ್ಲಿ ನಿಮಗೆ ಬೇಕಾದ ರಿಚಾರ್ಜ್ ನಂಬರನ್ನು ಟೈಪ್ ಮಾಡಿ.
  • ಆನಂತರ ನೀವು ರಿಚಾರ್ಜ್ ಮೇಲೆ ಕ್ಲಿಕ್ ಮಾಡಿ.
  • ತದನಂತರ ಒಂದು ಹಣವನ್ನು ಯುಪಿಐ ಅಥವಾ ಕಾರ್ಡ್ ನ ಮೂಲಕ ಹಣವನ್ನು ಪಾವತಿ ಮಾಡಿ. ಈಗ ನೀವು ಕೂಡ ರಿಚಾರ್ಜ್ ಅನ್ನು ಮಾಡಿಕೊಳ್ಳಬಹುದು..

Leave a Comment