Karnataka Bank Loans: ಕರ್ನಾಟಕ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.

Karnataka Bank Loans: ಕರ್ನಾಟಕ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಮ್ಮ ಜೀವನಗಳಲ್ಲಿ ಯಾವಾಗ ಬೇಕಾದರೂ ಈ ಒಂದು ತುರ್ತು ಬಂದು ಸಮಸ್ಯೆಗಳು ಬಂದಾಗ ಅವುಗಳನ್ನು ಈಡೇರಿಸಿಕೊಳ್ಳಲು ನೀವು ಏನಾದರೂ ಹಣವನ್ನು ಕೇಳಿದರೆ ನಿಮಗೆ ಯಾರು ಕೂಡ ಸರಿಯಾದ ಸಮಯಕ್ಕೆ ಹಣವನ್ನು ನೀಡುವುದಿಲ್ಲ. ಆದರೆ ಈಗ ನೀವು ಈ ಒಂದು ಕರ್ನಾಟಕ ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಈಗ ಕರ್ನಾಟಕ ಬ್ಯಾಂಕ್ ರಾಜ್ಯದಲ್ಲಿ ತನ್ನ ಬಲವಾದ ಮೂಲಗಳೊಂದಿಗೆ ನಿಂತಿರುವಂತಹ ಒಂದು ವಿಶ್ವಾಸ ಖಾಸಗಿ ಸಣ್ಣ ಬ್ಯಾಂಕು ಆಗಿದ್ದು. ಈಗ ನೀವು ಕೂಡ ಈ ಒಂದು ಮೂಲಕ ಈಗ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಇದು ಈಗ ಕೇವಲ ಹಣಕ್ಕಾಗಿ ಮಾತ್ರ ಅಷ್ಟೇ ಅಲ್ಲದೆ ಬದಲಿಗೆ ಈಗ ನಿಮ್ಮ ಉದ್ದೇಶಗಳನ್ನು ಸಾಧಿಸುವ ಒಂದು ಒಳ್ಳೆಯ ಸುಲಭ ದಾರಿ ಎಂದು ಹೇಳಬಹುದು. ಈಗ ಯಾವುದೇ ರೀತಿಯಾದಂತಹ ಭದ್ರತೆ ಅಗತ್ಯ ಇಲ್ಲದೆ ಈಗ ಈ ಒಂದು ಸಾಲಗಳು ಕಡಿಮೆ ಬಡ್ಡಿ ದರಗಳು ಮತ್ತು ವೇಗದ ಪ್ರಕ್ರಿಯೆಯೊಂದಿಗೆ ಎಲ್ಲರ ಹೃದಯವನ್ನು ಈಗ ಗೆಲ್ಲುತ್ತಾ ಇದೆ. ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ. ಈಗ ಈ ಒಂದು ಲೇಖನವನ್ನು ಈಗ ನೀವು ಕೊನೆವರೆಗೂ ಓದಿಕೊಂಡು ನೀವು ಕೂಡ ಈಗ ಈ ಒಂದು ಬ್ಯಾಂಕ್ ನ ಮೂಲಕ ಈಗ 10 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ವೈಯಕ್ತಿಕ ಸಾಲದ ಮಾಹಿತಿ

ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈ ಕೂಡಲೇ ಈ ಒಂದು ಬ್ಯಾಂಕ್ ನ ಮೂಲಕ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈ ಒಂದು ಸಾಲವನ್ನು ಪಡೆಯಲು ಈಗ ನೀವು ಯಾವುದೇ ರೀತಿಯಾದಂತಹ ಗ್ಯಾರಂಟಿಯನ್ನು ನೀಡುವ ಅವಶ್ಯಕತೆ ಇಲ್ಲ. ಅಷ್ಟೇ ಈಗ ಈ ಒಂದು ಬ್ಯಾಂಕ್ ನ ಮೂಲಕ ಸಾಲ ಪಡೆದರೆ ವಾರ್ಷಿಕವಾಗಿ 11% ನಿಂದ 17% ವರೆಗೆ ಈಗ ನೀವು ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ.

ನೀವು ಪಡೆದುಕೊಂಡ ಸಾಲಕ್ಕೆ ಈಗ ನೀವು 12 ತಿಂಗಳಿನಿಂದ ಹಿಡಿದು 60 ತಿಂಗಳವರೆಗೆ ಈಗ ನೀವು ಕಾಲಾವಕಾಶವನ್ನು ಮಾಡಿಕೊಂಡು ನೀವು ಕೂಡ ಸುಲಭವಾಗಿ ಈ ಒಂದು ಸಾಲವನ್ನು ಮರುಪಾವತಿ ಮಾಡಬಹುದು.

ಅರ್ಹತೆಗಳು ಏನು?

  • ಈಗ ನೀವು ಕೂಡ ಈ ಒಂದು ಕರ್ನಾಟಕ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಲು ಭಾರತೀಯ ನಿವಾಸಿ ಆಗಿರಬೇಕು.
  • ಆನಂತರ ಕನಿಷ್ಠ 21 ವರ್ಷದಿಂದ 60 ವರ್ಷದ ಒಳಗೆ ಇರಬೇಕು.
  • ಆನಂತರ ಅವರು ಯಾವುದಾದರೂ ಉದ್ಯೋಗ ಅಥವಾ ಸ್ವಂತ ಉದ್ಯಮವನ್ನು ಹೊಂದಿರಬೇಕು.
  • ಹಾಗೆ ಅವರ ಸಿವಿಲ್ ಸ್ಕೋರ್ 600 ಕ್ಕಿಂತ ಹೆಚ್ಚಿಗೆ ಇರಬೇಕು.
  • ಹಾಗೆ ಅವರು ಪ್ರತಿ ತಿಂಗಳು 15000 ಹಣವನ್ನು ಹೊಂದಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಬ್ಯಾಂಕ್ ಖಾತೆಗೆ ವಿವರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನೀವು ನಿಮ್ಮ ಹತ್ತಿರ ಇರುವಂತ ಈ ಒಂದು ಕರ್ನಾಟಕ ಬ್ಯಾಂಕ್ ಶಾಖೆಗೆ ಬೇಟಿಯನ್ನು ನೀಡಿ ಅಲ್ಲಿರುವಂತ ಮ್ಯಾನೇಜರ್ ನೊಂದಿಗೆ ಮಾತನಾಡಿಕೊಂಡು ಈಗ ಅಗತ್ಯ ದಾಖಲೆಗಳನ್ನು ನೀಡಿ. ಅವರಿಗೆ ಆ ಒಂದು ಬ್ಯಾಂಕ್  ನ ಮೂಲಕ ಈಗ ನೀವು ಕಡಿಮೆ ಬೆಲೆಯಲ್ಲಿ 10 ಲಕ್ಷದವರೆಗೆ ಸಾಲವನ್ನು ಈಗ ಪಡೆದುಕೊಳ್ಳಬಹುದು.

Leave a Comment